ಹಗುರ ನವೀನ ಮಾದರಿಯ ಅತ್ಯುತ್ತಮ ಅಲ್ಟ್ರಾಪೋರ್ಟೇಬಲ್ ಲ್ಯಾಪ್‌ಟಾಪ್ಸ್

Posted By: Shwetha PS

  ತಂತ್ರಜ್ಞಾನದಲ್ಲಿರುವ ಸುಧಾರಿಕೆಗಳೊಂದಿಗೆ ಇಂದು ಲ್ಯಾಪ್‌ಟಾಪ್ ಕ್ಷೇತ್ರದಲ್ಲಿ ಅದ್ವಿತೀಯ ಬೆಳವಣಿಗೆಗಳು ಉಂಟಾಗುತ್ತಿವೆ. ಹೊಸ ಹೊಸ ವಿನ್ಯಾಸ, ಆಧುನಿಕ ಓಎಸ್, ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುವ ಪರಿ ಹೀಗೆ ಹೆಜ್ಜೆ ಹೆಜ್ಜೆಗೂ ಲ್ಯಾಪ್‌ಟಾಪ್‌ನಲ್ಲಿ ಬೆಳವಣಿಗೆಗಳು ಕಂಡುಬರುತ್ತಿವೆ. ಇಂದಿನ ಹೊಸ ಲ್ಯಾಪ್‌ಟಾಪ್‌ಗಳು ತೆಳುವಾಗಿದ್ದು ಹಗುರವಾಗಿವೆ ಮತ್ತು ಈ ಲ್ಯಾಪ್‌ಟಾಪ್‌ಗಳು ಇತರ ದೊಡ್ಡ ಲ್ಯಾಪ್‌ಟಾಪ್‌ಗಿಂತಲೂ ಗಮನಾರ್ಹವಾಗಿವೆ.

  ಹಗುರ ನವೀನ ಮಾದರಿಯ ಅತ್ಯುತ್ತಮ ಅಲ್ಟ್ರಾಪೋರ್ಟೇಬಲ್ ಲ್ಯಾಪ್‌ಟಾಪ್ಸ್

  ಹೆಚ್ಚು ಪ್ರಯಾಣ ಮಾಡುವವರಿಗೆ ಈ ಲ್ಯಾಪ್‌ಟಾಪ್ ಹೇಳಿಮಾಡಿಸಿದಂತಿದ್ದು ಲ್ಯಾಪ್‌ಟಾಪ್ ತಯಾರಕ ಕಂಪೆನಿಗಳಾದ ಲಿನೋವೊ, ಏಸರ್, ಅಸೂಸ್, ಡೆಲ್ ಮತ್ತು ಆಪಲ್ ಇದೇ ಮಾದರಿಯ ಲ್ಯಾಪ್‌ಟಾಪ್‌ ತಯಾರಿಕೆಗೆ ಗಮನವನ್ನು ನೀಡುತ್ತಿವೆ. ಆದ್ದರಿಂದ ಇಂದಿನ ಲೇಖನದಲ್ಲಿ ಉತ್ತಮ ಮಾದರಿಯ ಲ್ಯಾಪ್‌ಟಾಪ್‌ಗಳ ವಿವರವನ್ನು ನೀಡಿದ್ದು ನೀವು ಈ ಮಾದರಿಯ ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಇದ್ದೀರಿ ಎಂದಾದಲ್ಲಿ ಈ ಪಟ್ಟಿಯನ್ನು ನೀವು ಪರಿಶೀಲಿಸಬಹುದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಆಪಲ್ ಮ್ಯಾಕ್‌ಬುಕ್ ಏರ್ MQD32HN/A ಅಲ್ಟ್ರಾಬುಕ್

  ಖರೀದಿ ಬೆಲೆ ರೂ 66,002

  ಪ್ರಮುಖ ವೈಶಿಷ್ಟ್ಯಗಳು

  • 13.3-ಇಂಚಿನ ಪರದೆ
  • 1.6GHz ಇಂಟೆಲ್ ಕೋರ್ i5 ಪ್ರೊಸೆಸರ್
  • 8ಜಿಬಿ DDR3 RAM
  • 128ಜಿಬಿ ಸಂಗ್ರಹಣೆ
  • Intel HD 6000 ಗ್ರಾಫಿಕ್ಸ್
  • Mac OS X ಆಪರೇಟಿಂಗ್ ಸಿಸ್ಟಮ್
  • 802.11ac Wi-Fi ವೈರ್‌ಲೆಸ್ ನೆಟ್‌ವರ್ಕಿಂಗ್
  • IEEE 802.11a/b/g/n compatible
  • 12 ಗಂಟೆಗಳ ಬ್ಯಾಟರಿ ದೀರ್ಘತೆ 1.4kg ಲ್ಯಾಪ್‌ಟಾಪ್

  ಏಸರ್ ಸ್ವಿಫ್ಟ್ 7

  ಖರೀದಿ ಬೆಲೆ ರೂ 97,200

  ಪ್ರಮುಖ ವೈಶಿಷ್ಟ್ಯಗಳು

  • 13.3 ಇಂಚಿನ ಪರದೆ
  • Intel Core i5 ಪ್ರೊಸೆಸರ್ (7th Gen)
  • 8 ಜಿಬಿ DDR3 RAM
  • 64 bit Windows 10 ಆಪರೇಟಿಂಗ್ ಸಿಸ್ಟಮ್
  • 256 GB SSD
  • 4 cell ಬ್ಯಾಟರಿ

  ಲೆನೊವೊ ಕ್ರೋಮ್‌ಬುಕ್ 13 (20GL0005US)

  ಖರೀದಿ ಬೆಲೆ ರೂ 97,200

  ಪ್ರಮುಖ ವೈಶಿಷ್ಟ್ಯಗಳು

  • 13.3,1366 x 768 ಇಂಚಿನ ಪರದೆ
  • 2.3GHz ಇಂಟೆಲ್ ಕೋರ್ i3 6100U
  • 4.0ಜಿಬಿ LPDDR3 SDRAM
  • 16.0ಜಿಬಿ ಹಾರ್ಡ್ ಡ್ರೈವ್
  • Intel HD Graphics 520
  • IEEE 802.11ac, Bluetooth 4.0
  • Chrome OS, 13.0hour(s) ಬ್ಯಾಟರಿ 3.100lb(s)

  ಆಪಲ್ ಮ್ಯಾಕ್‌ಬುಕ್ ಏರ್ MMGF2HN/A ಅಲ್ಟ್ರಾಬುಕ್

  ಖರೀದಿ ಬೆಲೆ ರೂ 67,475

  ಪ್ರಮುಖ ವೈಶಿಷ್ಟ್ಯಗಳು

  • 13.3-ಇಂಚಿನ ಪರದೆ
  • 1.6GHz ಇಂಟೆಲ್ ಕೋರ್
  • i5 ಪ್ರೊಸೆಸರ್
  • 8GB DDR3 RAM
  • 128GB ಸಂಗ್ರಹಣೆ Intel HD 6000 Graphics
  • Mac OS X ಆಪರೇಟಿಂಗ್ ಸಿಸ್ಟಮ್
  • 802.11ac Wi-Fi wireless networking; IEEE 802.11a/b/g/n compatible
  • 12 hours ಬ್ಯಾಟರಿ, 1.4kg laptop

  ಅಸೂಸ್ ಜೆನ್‌ಬುಕ್ UX303UB-R4013T ಅಲ್ಟ್ರಾಬುಕ್

  ಖರೀದಿ ಬೆಲೆ ರೂ 72,990

  ಪ್ರಮುಖ ವೈಶಿಷ್ಟ್ಯಗಳು

  • 13.3-ಇಂಚಿನ ಪರದೆ
  • 2.3GHz ಇಂಟೆಲ್ ಕೋರ್ i5-6200U ಪ್ರೊಸೆಸರ್
  • 4ಜಿಬಿ DDR3 RAM 1TB 5400rpm Serial ATA ಹಾರ್ಡ್ ಡ್ರೈವ್
  • Nvidia GeForce 940M 2GB ಗ್ರಾಫಿಕ್ಸ್
  • Windows 10 ಆಪರೇಟಿಂಗ್ ಸಿಸ್ಟಮ್
  • 1.45kg laptop

  Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
  ಡೆಲ್ ಇನ್‌ಸ್ಪಿರೇಶನ್ 14 7460 (Z561501SIN9G) ಅಲ್ಟ್ರಾಬುಕ್

  ಡೆಲ್ ಇನ್‌ಸ್ಪಿರೇಶನ್ 14 7460 (Z561501SIN9G) ಅಲ್ಟ್ರಾಬುಕ್

  ಖರೀದಿ ಬೆಲೆ ರೂ 68,290

  ಪ್ರಮುಖ ವೈಶಿಷ್ಟ್ಯಗಳು

  • 14-ಇಂಚಿನ ಪರದೆ
  • 3.1GHz ಇಂಟೆಲ್ ಕೋರ್ i5-7200U 7th Gen ಪ್ರೊಸೆಸರ್
  • 8ಜಿಬಿ DDR4 RAM
  • 1TB 5400rpm ಹಾರ್ಡ್ ಡ್ರೈವ್
  • Nvidia GeForce GTX 940MX 2GB Graphics
  • Windows 10 Home ಆಪರೇಟಿಂಗ್ ಸಿಸ್ಟಮ್
  • ಮೈಕ್ರೋಸಾಫ್ಟ್ ಹೋಮ್ ಮತ್ತು ವಿದ್ಯಾರ್ಥಿ McAfee ಸೆಕ್ಯುರಿಟಿ ಸೆಂಟರ್ 15 ತಿಂಗಳ ಸಬ್‌ಸ್ಕ್ರಿಪ್ಶನ್

  ಅಸೂಸ್ ಜೆನ್‌ಬುಕ್ UX310UQ-GL477T Ultrabook

  ಖರೀದಿ ಬೆಲೆ ರೂ 114,990

  ಪ್ರಮುಖ ವೈಶಿಷ್ಟ್ಯಗಳು

  • 13. 3 -ಇಂಚಿನ ಪೂರ್ಣ ಆಂಟಿ ಗ್ಲೇರ್ ಸ್ಕ್ರೀನ್
  • Intel® CoreTM i5-7200U ಪ್ರೊಸೆಸರ್
  • 2.5Ghz (3M Cache, up to 3.10 GHz) 7th Gen
  • 4ಜಿಬಿ DDR4 RAM, 128GB SSD + 1TB HDD NV GT 940MX 2G DDR3
  • 1 x USB 3.1 TYPE C port(s) 1 x USB 3.0 port(s) 2 x USB 2.0 port(s) 1 x HDMI
  • Windows 10 Home, illuminated Chiclet Keyboard. 1.4 Kgs, 2 Year Onsite Warranty

  ಏಸರ್ ಅಸ್‌ಪೈರ್ S5-371 (NX.GCHAA.001) ಅಲ್ಟ್ರಾಬುಕ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವೈಶಿಷ್ಟ್ಯಗಳು

  • 13.3-inch ಪೂರ್ಣ ಎಚ್‌ಡಿ (1,920 x 1,080 pixels) ಮಲ್ಟಿ ಟಚ್ IPS ತಂತ್ರಜ್ಞಾನ LED ಬ್ಯಾಕ್‌ಲೈಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ
  • 2.5GHz Intel Core i7-6500U ಪ್ರೊಸೆಸರ್
  • 8ಜಿಬಿ of LPDDR3 RAM
  • integrated Intel HD 520 ಗ್ರಾಫಿಕ್ಸ್ ಕಾರ್ಡ್
  • Windows 10 Home ಬೇಸಿಕ್ ಆಪರೇಟಿಂಗ್ ಸಿಸ್ಟಮ್ system floating upon 64-bit ಆರ್ಕಿಟೆಕ್ಚರ್
  • 512GB solid state drive
  • 3 cell Li-Po ಬ್ಯಾಟರಿ

  ಅಸೂಸ್ ಜೆನ್‌ಬುಕ್ UX330UA-FB157T ಅಲ್ಟ್ರಾಬುಕ್

  ಬೆಲೆ ರೂ: 92,900

  ಪ್ರಮುಖ ವೈಶಿಷ್ಟ್ಯಗಳು

  • 13.3-ಇಂಚಿನ ಡಿಸ್‌ಪ್ಲೇ
  • ಇಂಟೆಲ್ ಕೋರ್ i5 ಪ್ರೊಸೆಸರ್
  • 8ಜಿಬಿ LPDDR3 RAM
  • 64 ಬಿಟ್ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್
  • 512 ಜಿಬಿ solid state drive
  • 45 WAC ಅಡಾಪ್ಟರ್

  ಡೆಲ್ XPS 13 (Y560003IN9) ಅಲ್ಟ್ರಾಬುಕ್

  ಖರೀದಿ ಬೆಲೆ ರೂ 109,673

  ಪ್ರಮುಖ ವೈಶಿಷ್ಟ್ಯಗಳು

  • 13.3 ಇಂಚಿನ ಡಿಸ್‌ಪ್ಲೇ
  • 2.7GHz Intel Core i5 5200U ಪ್ರೊಸೆಸರ್
  • 8GB DDRL3 RAM
  • 256GB ಹಾರ್ಡ್ ಡ್ರೈವ್
  • Intel HD Graphics 5500
  • Windows 10 Home ಆಪರೇಟಿಂಗ್ ಸಿಸ್ಟಮ್

  ಅಸೂಸ್ ಜೆನ್‌ಬುಕ್ UX390UA-GS045T ಅಲ್ಟ್ರಾಬುಕ್

  ಖರೀದಿ ಬೆಲೆ ರೂ 113,990

  ಪ್ರಮುಖ ವೈಶಿಷ್ಟ್ಯಗಳು

  • 12.5 FHD ಇಂಚಿನ ಡಿಸ್‌ಪ್ಲೇ 1980 x 1280 ರೆಸಲ್ಯೂಶನ್
  • ಇಂಟೆಲ್ Core i5 7200U (7th Gen) 2.5 GHz with Turbo Boost up to 3.1 GHz
  • 8ಜಿಬಿ DDR RAM
  • 512GB SSD
  • Intel HD Graphics
  • Illuminated ಚಿಕ್‌ಲೆಟ್ ಕೀಬೋರ್ಡ್, 1x USB3.1 Type C (gen 1)
  • 910 ಗ್ರಾಮ್ಸ್, Windows 10 Home, Gold, 2 ವರ್ಷದ ವಾರಂಟಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Best Ultraportable Laptops of 2017. Thin and Slim laptops Apple Macbook, Lenovo, Dell, Asus, Acer and more laptops.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more