ಬ್ಲೂ ರೇ ಡಿಸ್ಕ್ ಬಗ್ಗೆ ಗೊತ್ತಿರಬೇಕಾದ 6 ಅಂಶಗಳು

By Varun
|
ಬ್ಲೂ ರೇ ಡಿಸ್ಕ್ ಬಗ್ಗೆ ಗೊತ್ತಿರಬೇಕಾದ 6 ಅಂಶಗಳು

ಸಿ.ಡಿ, ಡಿ.ವಿ.ಡಿ ಯ ನಂತರ ತಂತ್ರಜ್ಞಾನ ಮುಂದುವರೆದಂತೆ ಹೆಚ್ಚು ಸಂಗ್ರಹಣ ಸಾಮರ್ಥ್ಯದ ಡಿಸ್ಕ್ ಗಳು ಬರುತ್ತಿವೆ. ಲೇಟೆಸ್ಟ್ ಎಂದರೆ ಬ್ಲೂ ರೇ ಡಿಸ್ಕ್ ಎಂದು ನಿಮಗೆ ಗೊತ್ತು.

HD ಗುಣಮಟ್ಟದ ವೀಡಿಯೊ ರೆಕಾರ್ಡಿಂಗ್, ಪ್ಲೇ ಬ್ಯಾಕ್ ಜೊತೆಗೆ, ಇತರ ಅಂಶಗಳನ್ನು ತಿಳಿದುಕೊಳ್ಳೋಣ.

1 ಬ್ಲೂ-ರೇ ಎಂದರೆ ನೀಲಿ-ನೆರಳಿ ಮಿಶ್ರಿತ ಲೇಸರ್ ಕಿರಣದಿಂದ ಗುರುತಿಸಿ ಪ್ಲೇ ಮಾಡುವ ಹಾಗು ಮಾಹಿತಿ ಸಂಗ್ರಹಿಸುವ ಡಿಸ್ಕ್ ಎಂದರ್ಥ.

2.ಇದರ ಸರಿಯಾದ ಸಂಕ್ಷೇಪ-BD .

3. ಸಾಂಪ್ರದಾಯಿಕ ಡಿ.ವಿ.ಡಿಗಳಿಗಿಂತ 5 ಪಟ್ಟು ಹೆಚ್ಚು ಶೇಖರಣಾ ಸಾಮರ್ಥ್ಯವನ್ನು ಒದಗಿಸುತ್ತದೆ. ಅಂದರೆ, ಒಂದು BD 25GB ಹಿಡಿದಿಟ್ಟುಕೊಳ್ಳಬಹುದು

4. "Blu-ray" ಎಂದು ಬರೆಯುತ್ತೆವಲ್ಲಾ, ಅದು ಕಾಗುಣಿತದ ತಪ್ಪಲ್ಲ. ಟ್ರೇಡ್ ಮಾರ್ಕ್ ಗೋಸ್ಕರ "e" ಅಕ್ಷರವನ್ನು ಕೈಬಿಡಲಾಯಿತಂತೆ.

5. 9 ಗಂಟೆಗಳ HD ವೀಡಿಯೊ ಹಾಗು 23 ಗಂಟೆಗಳ SD ವೀಡಿಯೋವನ್ನು 50GB ಬ್ಲೂ- ರೇ ಡಿಸ್ಕ್ ನಲ್ಲಿ ಶೇಖರಿಸಿಡಬಹುದು.

6. ಒಂದು ಡಿ.ವಿ.ಡಿ ಯಲ್ಲಿ 480p ರೆಸಲ್ಯೂಷನ್ ನ ಚಿತ್ರಗಳನ್ನು ನೋಡಬಹುದಾದರೆ, ಬ್ಲೂ-ರೇ ಡಿಸ್ಕ್, ಫುಲ್ ಹೈ ಡೆಫಿನಿಷನ್ ಸಿನೆಮಾ (HD) 1080p ದೃಶ್ಯಸಾಂದ್ರತೆಯ ಚಿತ್ರಗಳನ್ನು ತೋರಿಸುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X