ಈ ಲ್ಯಾಪ್ ಟಾಪ್ ಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದಂತಿವೆ!

By Gizbot Bureau
|

ಬೇರೆಬೇರೆ ಬ್ರ್ಯಾಂಡ್ ಗಳ ಹಲವು ವಿಭಿನ್ನ ಹೈ-ಎಂಡ್ ಲ್ಯಾಪ್ ಟಾಪ್ ಗಳನ್ನು ನಾವು ಭಾರತದಲ್ಲಿ ನೋಡಿದ್ದೇವೆ. ಬೇರೆಬೇರೆ ಬೆಲೆಯ ಆಯ್ಕೆಯಲ್ಲಿ ಇವುಗಳು ಲಭ್ಯವಿದೆ. ಅದರಲ್ಲಿ ನೀವು ಯಾವುದಾದರೊಂದನ್ನು ಖರೀದಿಸಬೇಕು ಎಂದುಕೊಂಡಿದ್ದಲ್ಲಿ ಮೊದಲು ಈ ಕೆಳಗೆ ನಾವು ತಿಳಿಸುತ್ತಿರುವ ಪಟ್ಟಿಯನ್ನೊಮ್ಮೆ ಗಮನಿಸಿಬಿಡಿ. ಇದರಲ್ಲಿರುವ ಕೆಲವು ಲ್ಯಾಪ್ ಟಾಪ್ ಗಳು ಇಂಟೆಲ್ ಕೋರ್ i5 9ನೇ ಜನರೇಷನ್ನಿನ ಪ್ರೊಸೆಸರ್ ನ್ನು ಹೊಂದಿದೆ. ಕೆಲವು ತೆಳುವಾದ ಮತ್ತು ಸ್ಪೋರ್ಟ್ HD+ LED-ಬ್ಯಾಕ್ ಲಿಟ್ ಡಿಸ್ಪ್ಲೇಯನ್ನು ಹೊಂದಿದೆ. ಪಿಕ್ಸಲ್ ಸೆನ್ಸ್ ಮಲ್ಟಿ ಟಚ್ ಡಿಸ್ಪ್ಲೇಯನ್ನು ಹೊಂದಿರುವ ಕೆಲವು ಲ್ಯಾಪ್ ಟಾಪ್ ಗಳು ಕೂಡ ಲಭ್ಯವಿದೆ.

ಈ ಲ್ಯಾಪ್ ಟಾಪ್ ಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದಂತಿವೆ!

ಇವುಗಳು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ನ್ನು ಹೊಂದಿದೆ. ಪ್ರಿ ಇನ್ಸ್ಟಾಲ್ ಆಗಿರುವ ಜೆನ್ಯೂನ್ ವಿಂಡೋಸ್ 10ಓಎಸ್ ಮತ್ತು ಪ್ರಿ-ಲೋಡೆಡ್ ಎಂಎಸ್ ಆಫೀಸ್ ಹೋಮ್ ಮತ್ತು ಸ್ಟುಡೆಂಟ್ 2016ನ್ನು ಒಳಗೊಂಡಿರುತ್ತವೆ.

ಈ ಲ್ಯಾಪ್ ಟಾಪ್ ಗಳನ್ನು ಸದ್ಯ ನೀವು ಆನ್ ಲೈನ್ ಶಾಪಿಂಗ್ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಈ ಹಿಂದೆ ಲಭ್ಯವಿರದಂತಹ ಅಧ್ಬುತ ಆಫರ್ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ಹೆಚ್ಚುವರಿ ರಿಯಾಯಿತಿಗಳು. ಕ್ಯಾಷ್ ಬ್ಯಾಕ್ ಗಳು, ಎಕ್ಸ್ ಚೇಂಜ್ ಆಫರ್ ಗಳು, ಡಾಟಾ ಪ್ಲಾನ್ ಗಳು ಮತ್ತು ಇತ್ಯಾದಿ ಸೌಲಭ್ಯಗಳನ್ನು ಪಡೆಯುವುದಕ್ಕೆ ಅವಕಾಶವಿದೆ.

ಆಪಲ್ ಮ್ಯಾಕ್ ಬುಕ್ ಏರ್ ಕೋರ್ i5 5th ಜನರೇಷನ್

ಆಪಲ್ ಮ್ಯಾಕ್ ಬುಕ್ ಏರ್ ಕೋರ್ i5 5th ಜನರೇಷನ್

ಅಮೇಜಾನ್/ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಲಭ್ಯ

ಪ್ರಮುಖ ವೈಶಿಷ್ಟ್ಯತೆಗಳು:

• 13.3-ಇಂಚಿನ ಸ್ಕ್ರೀನ್, ಇಂಟೆಲ್ HD ಗ್ರಾಫಿಕ್ಸ್ 6000

• 1.8GHz ಇಂಟೆಲ್ ಕೋರ್ i5 ಪ್ರೊಸೆಸರ್

• 8GB LPDDR3 RAM, 128GB ಸಾಲಿಡ್ ಸ್ಲೇಟ್ ಹಾರ್ಡ್ ಡ್ರೈವ್

• ಮ್ಯಾಕ್ ಓಸ್ ಸಿಯೆರಾ ಆಪರೇಟಿಂಗ್ ಸಿಸ್ಟಮ್

• 1.35kg ಲ್ಯಾಪ್ ಟಾಪ್

• 1440x900 ಪಿಕ್ಸಲ್ಸ್ ಪರ್ ಇಂಚಿನ ಜೊತೆಗೆ ಮಿಲಿಯನ್ ಗಟ್ಟಲೆ ಬಣ್ಣಗಳಿಗೆ ಬೆಂಬಲ, 720p ಫೇಸ್ ಟೈಮ್ HD ಕ್ಯಾಮರಾ

ಆಸೂಸ್ ROG ಸ್ಟ್ರಿಕ್ಸ್ ಜಿ ಕೋರ್ i5 9th ಜನರೇಷನ್

ಆಸೂಸ್ ROG ಸ್ಟ್ರಿಕ್ಸ್ ಜಿ ಕೋರ್ i5 9th ಜನರೇಷನ್

ಅಮೇಜಾನ್/ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಲಭ್ಯ

ಪ್ರಮುಖ ವೈಶಿಷ್ಟ್ಯತೆಗಳು:

• ಪ್ರೊಸೆಸರ್: 9th ಜನರೇಷನ್ನಿನ ಇಂಟೆಲ್ ಕೋರ್ i5-9300H ಪ್ರೊಸೆಸರ್ ಬೇಸ್ ಸ್ಪೀಡ್ 2.4GHz (8M Cache, 4.1GHzವರೆಗೆ, 4 ಕೋರ್ಸ್ )

• ಮೆಮೊರಿ ಮತ್ತು ಸ್ಟೋರೇಜ್: 8GB DDR4 2666MHz RAM 32GB ಗೆ ಅಪ್ ಗ್ರೇಡ್ ಆಗಲಿದೆ | ಸ್ಟೋರೇಜ್: 1TB 5400RPM 2.5' SSHD (FireCuda) + PCIe NVMe 256GB M.2 SSD

• ಗ್ರಾಫಿಕ್ಸ್: NVIDIA GeForce GTX 1650 GDDR5 4GB VRAM

• ಡಿಸ್ಪ್ಲೇ: 17.3-ಇಂಚಿನ ಫುಲ್ HD (1920x1080) ಆಂಟಿ ಗ್ಲೇರ್ IPS-ಲೆವೆಲ್ ಪನೆಲ್, ರಿಫ್ರೆಶ್ ರೇಟ್ 60Hz, 100% sRGB | 81.5% ಸ್ಕ್ರೀನ್-ಟು-ಬಾಡಿ ಅನುಪಾತ

• ಆಪರೇಟಿಂಗ್ ಸಿಸ್ಟಮ್: ಪ್ರೀ ಲೋಡೆಡ್ ವಿಂಡೋಸ್ 10 ಹೋಮ್ ಜೊತೆಗೆ ಲೈಫ್ ಟೈಮ್ ವ್ಯಾಲಿಡಿಟಿ

• ಡಿಸೈನ್ ಮತ್ತು ಬ್ಯಾಟರಿ: ಸೂಪರ್ ನ್ಯಾರೋ ಬೆಝಲ್ ಫ್ರೇಮ್ | RGB LED ಗಳು ಚಾಸಿಸ್ ನ ಅಂಚಿನ ಸುತ್ತಲೂ ಸುತ್ತಿಗೊಂಡಿದೆ. | ಲ್ಯಾಪ್ ಟಾಪ್ ತೂಕ 2.85kg | ಲೀಥಿಯಂ ಬ್ಯಾಟರಿ 3-ಸೆಲ್

ಡೆಲ್ ಇನ್ಸ್ಪಿರಾನ್ 15 5000 ಕೋರ್ i5 8th ಜನರೇಷನ್ನಿನ

ಡೆಲ್ ಇನ್ಸ್ಪಿರಾನ್ 15 5000 ಕೋರ್ i5 8th ಜನರೇಷನ್ನಿನ

MRP: Rs. 59,990

ಅಮೇಜಾನ್/ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಲಭ್ಯ

ಪ್ರಮುಖ ವೈಶಿಷ್ಟ್ಯತೆಗಳು:

• ಪ್ರೊಸೆಸರ್: 8th ಜನರೇಷನ್ನಿನ ಇಂಟೆಲ್ ಕೋರ್ i5-8250U ಪ್ರೊಸೆಸರ್

• ಆಪರೇಟಿಂಗ್ ಸಿಸ್ಟಮ್: ಪ್ರೀಲೊಡೆಡ್ ವಿಂಡೋಸ್ 10 ಹೋಮ್ ಜೊತೆಗೆ ಲೈಫ್ ಟೈಮ್ ವ್ಯಾಲಿಡಿಟಿ

• ಡಿಸ್ಪ್ಲೇ: 15.6-ಇಂಚಿನ ಫುಲ್ HD (1920x1080) ಡಿಸ್ಪ್ಲೇ

• ಮೆಮೊರಿ ಮತ್ತು ಸ್ಟೋರೇಜ್: 8GB DDR4 RAM ಜೊತೆಗೆ ಇಂಟೆಲ್ UHD ಗ್ರಾಫಿಕ್ಸ್ 620 ಗ್ರಾಫಿಕ್ಸ್ | ಸ್ಟೋರೇಜ್: 1TB HDD

• ಡಿಸೈನ್ ಮತ್ತು ಬ್ಯಾಟರಿ: ಲ್ಯಾಪ್ ಟಾಪ್ ತೂಕ: 2.5 kg

• ವಾರೆಂಟಿ: ಈ ಜನರೇಷನ್ನಿನ ಡೆಲ್ ಲ್ಯಾಪ್ ಟಾಪ್ ಒಂದು ವರ್ಷದ ಡೊಮೆಸ್ಟಿಕ್ ವಾರೆಂಟಿಯೊಂದಿಗೆ ಬರುತ್ತದೆ.ಇದರಲ್ಲಿ ತಯಾರಿಕಾ ತೊಂದರೆಗಳು ಸೇರಿವೆ ಆದರೆ ಯಾವುದೇ ಫಿಸಿಕಲ್ ಡ್ಯಾಮೇಜ್ ಸೇರಿರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ವಾರೆಂಟಿ ವಾರೆಂಟಿ ಸೆಕ್ಷನ್ ನ್ನು ಗಮನಿಸಿ.

• ಪ್ರೀಇನ್ಸ್ಟಾಲ್ಡ್ ಸಾಫ್ಟ್ ವೇರ್: ವಿಂಡೋಸ್ 10 ಹೋಮ್, ಎಂಎಸ್ ಆಫೀಸ್ ಹೋಮ್ ಹೋಮ್ & ಸ್ಟುಡೆಂಟ್ 2016 | ಬಾಕ್ಸ್ ನಲ್ಲಿ: ಲ್ಯಾಪ್ ಟಾಪ್, ಬ್ಯಾಟರಿ, ಎಸಿ ಅಡಾಪ್ಟರ್

• ಪೋರ್ಟ್ಸ್ & ಸಿಡಿ ಡ್ರೈವ್: 1 USB 2.0, 2 USB 3.0

ಹೆಚ್ ಪಿ 15q ಕೋರ್ i5 8th ಜನರೇಷನ್ನಿನ

ಹೆಚ್ ಪಿ 15q ಕೋರ್ i5 8th ಜನರೇಷನ್ನಿನ

MRP: Rs. 41,990

ಅಮೇಜಾನ್/ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಲಭ್ಯ

ಪ್ರಮುಖ ವೈಶಿಷ್ಟ್ಯತೆಗಳು:

• ಪ್ರೊಸೆಸರ್: 8th ಜನರೇಷನ್ನಿನ ಇಂಟೆಲ್ i5-8250U (1.6 GHz ಬೇಸ್ ಪ್ರೊಸೆಸರ್ ಸ್ಪೀಡ್, 6 MB cache, 4 ಕೋರ್s), ಮ್ಯಾಕ್ಸ್ ಬೂಸ್ಟ್ ಕ್ಲಾಕ್ 3.4 Ghz ವರೆಗೆ

• ಆಪರೇಟಿಂಗ್ ಸಿಸ್ಟಮ್: ವಿಂಡೋಸ್ 10 ಹೋಮ್

• ಡಿಸ್ಪ್ಲೇ: 15.6-ಇಂಚಿನ ಫುಲ್ HD SVA ಬ್ರೈಟ್ ವ್ಯೂ ಮೈಕ್ರೋ ಎಡ್ಜ್ WLED ಡಿಸ್ಪ್ಲೇ (1920 x 1080), ಬ್ರೈಟ್ ನೆಸ್: 220 nits

• ಮೆಮೊರಿ ಣತ್ತು ಸ್ಟೋರೇಜ್: 8GB DDR4-2400 RAM, 16 GB ವರೆಗೆ ಹಿಗ್ಗಿಸಿಕೊಳ್ಳಬಹುದು, ಸ್ಟೋರೇಜ್: 1TB 5400 RPM HDD

• ಡಿಸೈನ್ ಮತ್ತು ಬ್ಯಾಟರಿ: ತೆಳುವಾದ ಮತ್ತು ಭಾರವಿದರ ಡಿಸೈನ್ |ತೂಕ: 2.04kg|ಸರಾಸರಿ ಬ್ಯಾಟರಿ ಲೈಫ್ = 7 ಘಂಟೆಗಳು, ಲೀಥಿಯಂ ಬ್ಯಾಟರಿ | HP ಫಾಸ್ಟ್ ಚಾರ್ಜ್ ಬ್ಯಾಟರಿ: 0 ಯಿಂದ 50% ವರೆಗೆ 45 ನಿಮಿಷಗಳು

• ಗ್ರಾಫಿಕ್ಸ್: ಇಂಟೆಲ್ UHD ಗ್ರಾಫಿಕ್ಸ್ 620

• ಈ ಜನರೇಷನ್ನಿನ ಯುನ್ ಹೆಚ್ ಪಿ ಲ್ಯಾಪ್ ಟಾಪ್ ಒಂದು ವರ್ಷದ ಆನ್ ಸೈಟ್ ಡೊಮೆಸ್ಟಿಕ್ ವಾರೆಂಟಿಯನ್ನು ಹೆಚ್ಪಿ ಯಿಂದ ಹೊಂದಿರುತ್ತದೆ. ಇದು ಕೇವಲ ತಯಾರಿಕಾ ದೋಷಗಳಿಗೆ ಮಾತ್ರವೇ ಆಗಿರುತ್ತದೆ ಮತ್ತು ಯಾವುದೇ ರೀತಿಯ ಫಿಸಿಕಲ್ ಡ್ಯಾಮೇಜ್ ನ್ನು ಕವರ್ ಮಾಡುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಾರೆಂಟಿ ವಿಭಾಗವನ್ನು ಗಮನಿಸಿ.

• ಪೋರ್ಟ್ಸ್ ಮತ್ತು ಸಿಡಿ ಡ್ರೈವ್: 1 HDMI 1.4b, 2 USB 3.1 ಜನರೇಷನ್ನಿನ 1 (ಡಾಟ್ ಟ್ರಾನ್ಫರ್ ಗೆ ಮಾತ್ರ); 1 USB 2.0; 1 RJ-45;

ಡೆಲ್ ಜಿ 3 15 3000 ಸರಣಿಗಳ ಕೋರ್ i5 8th ಜನರೇಷನ್ನಿನ

ಡೆಲ್ ಜಿ 3 15 3000 ಸರಣಿಗಳ ಕೋರ್ i5 8th ಜನರೇಷನ್ನಿನ

MRP: Rs. 72,990

ಅಮೇಜಾನ್/ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಲಭ್ಯ

ಪ್ರಮುಖ ವೈಶಿಷ್ಟ್ಯತೆಗಳು:

• NVIDIA ಜಿಫೋರ್ಸ್ GTX 1050 ಡೆಸ್ಕ್ ಟಾಪ್ ಮಟ್ಟದ ಪ್ರದರ್ಶನ

• 15.6 ಇಂಚಿನ ಫುಲ್ HD LED ಬ್ಯಾಕ್ ಲಿಟ್ ಆಂಟಿ ಗ್ಲೇರ್ IPS ಡಿಸ್ಪ್ಲೇ

• ಆಪ್ಟಿಕಲ್ ಡಿಸ್ಕ್ ಡ್ರೈವ್ ಹೊರತುಪಡಿಸಿ ಲೈಟ್ ಲ್ಯಾಪ್ ಟಾಪ್

• ಪ್ರೀ ಇನ್ಸ್ಟಾಲ್ಡ್ ಜನರೇಷನ್ನಿನ ಯುನ್ ವಿಂಡೋಸ್ 10 ಓಎಸ್

• ಪ್ರಿಲೋಡೆಡ್ ಎಂಎಸ್ ಆಫೀಸ್ ಹೋಮ್ ಹೋಮ್ ಮತ್ತು ಸ್ಟುಡೆಂಟ್ 2016

ಏಸರ್ ಸ್ವಿಫ್ಟ್ 7

ಏಸರ್ ಸ್ವಿಫ್ಟ್ 7

MRP: Rs. 60,990

ಅಮೇಜಾನ್/ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಲಭ್ಯ

ಪ್ರಮುಖ ವೈಶಿಷ್ಟ್ಯತೆಗಳು:

• ಪ್ರೊಸೆಸರ್: AMD Athlon 300U ಡುಯಲ್-ಕೋರ್ ಪ್ರೊಸೆಸರ್ ಜೊತೆಗೆ 4 ಥ್ರೆಡ್ಸ್, 2.4 Ghz ಟರ್ಬೋ 3.3 Ghzವರೆಗೆ

• ಆಪರೇಟಿಂಗ್ ಸಿಸ್ಟಮ್: ಪ್ರಿಲೋಡೆಡ್ ವಿಂಡೋಸ್ 10 ಹೋಮ್ 64 ಬಿಟ್ ಜೊತೆಗೆ ಲೈಫ್ ಟೈಮ್ ವ್ಯಾಲಿಡಿಟಿ

• ಡಿಸ್ಪ್ಲೇ & ಗ್ರಾಫಿಕ್ಸ್: 14" ಡಿಸ್ಪ್ಲೇ ಜೊತೆಗೆ IPS(ಇನ್- ಪ್ಲೇನ್ ಸ್ವಿಚ್ಚಿಂಗ್) ಟೆಕ್ನಾಲಜಿ, ಫುಲ್ HD 1920 x1080, LED-ಬ್ಯಾಕ್ ಲಿಟ್ ಏಸರ್ ಕಂಫೈವ್ಯೂ ಡಿಸ್ಪ್ಲೇ | AMD ರೇಡಿಯನ್ ವೆಗಾ 3 ಮೊಬೈಲ್ ಗ್ರಾಫಿಕ್ಸ್ ಜೊತೆಗೆ 3 GPU ಕೋರ್s

• ಡಿಸೈನ್ ಮತ್ತು ಬ್ಯಾಟರಿ: ಡಿವೈಸ್ ತೂಕ 1.5kgs ಲೈಟ್ , ಫುಲ್ ಮೆಟಲ್ ಬಾಡಿ | ಬ್ಯಾಟರಿ ಲೈಫ್ 10 ಘಂಟೆಗಳು

• ಮೆಮೊರಿ ಮತ್ತು ಸ್ಟೋರೇಜ್: 4 GB DDR4 RAM ಜೊತೆಗೆ 1 TB HDD 2.5-ಇಂಚಿನ 5400 RPM

• ಬಾಕ್ಸ್ ನಲ್ಲಿ ಲಭ್ಯವಾಗುವ ವಸ್ತುಗಳು: ಲ್ಯಾಪ್ ಟಾಪ್ ಜೊತೆಗೆ ಬ್ಯಾಟರಿ,ಚಾರ್ಜರ್, ಯ್ಯೂಸರ್ ಗೈಡ್ ಮತ್ತು ಮ್ಯಾನುವಲ್

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ ಟಾಪ್ 2 ಕೋರ್ i5 8th ಜನರೇಷನ್ನಿನ

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ ಟಾಪ್ 2 ಕೋರ್ i5 8th ಜನರೇಷನ್ನಿನ

MRP: Rs. 79,490

ಅಮೇಜಾನ್/ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಲಭ್ಯ

ಪ್ರಮುಖ ವೈಶಿಷ್ಟ್ಯತೆಗಳು:

• 1.6GHz ಇಂಟೆಲ್ ಕೋರ್ i5-8250U 8th ಜನರೇಷನ್ನಿನ ಪ್ರೊಸೆಸರ್

• 8GB LPDDR3 RAM

• 128GB ಹಾರ್ಡ್ ಡ್ರೈವ್

• 13.5-ಇಂಚಿನ ಸ್ಕ್ರೀನ್, ಇಂಟೆಲ್ UHD ಗ್ರಾಫಿಕ್ಸ್ 620 ಗ್ರಾಫಿಕ್ಸ್

• ವಿಂಡೋಸ್ 10 ಹೋಮ್ ಆಪರೇಟಿಂಗ್ ಸಿಸ್ಟಮ್

• 14.5 ಘಂಟೆಗಳು ಬ್ಯಾಟರಿ ಲೈಫ್, 1.25kg ಲ್ಯಾಪ್ ಟಾಪ್

ಏಸರ್ ಪ್ರೀಡಾಟರ್ ಹೆಲಿಯೋಸ್ 300 ಕೋರ್ i5 8th ಜನರೇಷನ್ನಿನ

ಏಸರ್ ಪ್ರೀಡಾಟರ್ ಹೆಲಿಯೋಸ್ 300 ಕೋರ್ i5 8th ಜನರೇಷನ್ನಿನ

MRP: Rs. 64,990

ಅಮೇಜಾನ್/ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಲಭ್ಯ

ಪ್ರಮುಖ ವೈಶಿಷ್ಟ್ಯತೆಗಳು:

• ಇಂಟೆಲ್ ಕೋರ್ i5 8300H 8th ಜನರೇಷನ್ನಿನ 2. 3 GHz ಪ್ರೊಸೆಸರ್ ಜೊತೆಗೆ ಟರ್ಬೋ ಬೂಸ್ಟ್ ಸ್ಪೀಡ್ 4 GHz ವರೆಗೆ

• ಫೀಚರ್ಸ್ 8 GB DDR4 Ram ಜೊತೆಗೆ 1 TB HDD ಮತ್ತು 128 GB SSD

• ಫೀಚರ್ಸ್ 4 GB NVIDIA Geforce GTX 1050 Ti ಗ್ರಾಫಿಕ್ಸ್

• ಫೀಚರ್ಸ್ 15. 6 ಇಂಚಿನ ಫುಲ್ HD LED ಬ್ಯಾಕ್ ಲಿಟ್ ವೈಡ್ ವ್ಯೂ IPS ಡಿಸ್ಪ್ಲೇ ಮತ್ತು ಬ್ಯಾಕ್ ಲೈಟ್ ಕೀಬೋರ್ಡ್

• ವಿಂಡೋಸ್ 10 OS ಜೊತೆಗೆ 1 ವರ್ಷದ ವಾರೆಂಟಿ

Most Read Articles
Best Mobiles in India

English summary
Best High-End Laptops For Engineering Students – Price, Specifications And Features

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more