20,000 ರುಪಾಯಿ ಒಳಗೆ ಲ್ಯಾಪ್ ಟಾಪ್ ಬೇಕಾ?- ಇಲ್ಲಿದೆ ಬೆಸ್ಟ್ ಲ್ಯಾಪ್ ಟಾಪ್ ಗಳು

By Gizbot Bureau
|

ಲ್ಯಾಪ್ ಟಾಪ್ ಖರೀದಿಸುವುದಕ್ಕೆ ಮೊದಲೆಲ್ಲ ಬಳಕೆದಾರರಿಗೆ ಬೆಲೆಯೇ ಒಂದು ದೊಡ್ಡ ವಿಚಾರವಾಗಿರುತ್ತಿತ್ತು. ಆದರೆ ಕಾಲಕ್ರಮೇಣ ಟ್ರೆಂಡ್ ಬದಲಾಗುತ್ತಾ ಬಂತು ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಲ್ಯಾಪ್ ಟಾಪ್ ಗಳನ್ನು ತಯಾರಿಸುವುದಕ್ಕೆ ತಯಾರಿಕಾ ಕಂಪೆನಿಗಳು ಕೂಡ ಮುಂದಾದವು. ಸದ್ಯ ಅದೇ ಟ್ರೆಂಡ್ ಮಾರುಕಟ್ಟೆಯಲ್ಲಿ ಮುಂದುವರಿದೆ. ಭಾರತದಲ್ಲಿ ಇದೀಗ ಬಹಳ ಕಡಿಮೆ ಬೆಲೆಯಲ್ಲಿ ಲ್ಯಾಪ್ ಟಾಪ್ ಗಳು ಲಭ್ಯವಾಗುತ್ತಿದ್ದು ಗ್ರಾಹಕರು ಖರೀದಿಸುವುದಕ್ಕೆ ಖಂಡಿತ ಸದವಕಾಶಗಳು ದೊರೆಯುತ್ತಿದೆ.

20,000 ರುಪಾಯಿ ಒಳಗೆ ಲ್ಯಾಪ್ ಟಾಪ್ ಬೇಕಾ?- ಇಲ್ಲಿದೆ ಬೆಸ್ಟ್ ಲ್ಯಾಪ್ ಟಾಪ್ ಗಳು

ಈ ಲ್ಯಾಪ್ ಟಾಪ್ ಗಳ ಪ್ರಮುಖ ಹೈಲೆಟ್ ಅಂದರೆ ಪ್ರೀ-ಇನ್ಸ್ಟಾಲ್ ಆಗಿರುವ ಜೆನ್ಯೂನ್ ವಿಂಡೋಸ್ 10 ಓಎಸ್, 16-ಇಂಚುಗಳ ವರೆಗಿನ ಫುಲ್ HD IPS ಸ್ಕ್ರೀನ್ ಗಳು, 4GB ವರೆಗಿನ RAM, 32GB ಇನ್ಸ್ ಬಿಲ್ಟ್ ಸ್ಟೋರೇಜ್ ವ್ಯವಸ್ಥೆ, 4 ತಾಸುಗಳ ಬ್ಯಾಟರಿ ಬ್ಯಾಕ್ ಅಪ್, ಮೈಕ್ರೋ ಎಸ್ ಡಿ ಕಾರ್ಡ್ ರೀಡರ್ ಇತ್ಯಾದಿಗಳು ಲಭ್ಯವಿದೆ.

ಈ ಲ್ಯಾಪ್ ಟಾಪ್ ಗಳನ್ನು ಖರೀದಿಸುವುದಕ್ಕಾಗಿ ಫ್ಲಿಪ್ ಕಾರ್ಟ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಗಳು, ಪ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ದ ವರೆಗಿನ ರಿಯಾಯಿತಿಗಳು, ಹೆಚ್ ಡಿಎಫ್ ಸಿ ಬ್ಯಾಂಕಿನಲ್ಲಿ 5% ರಿಯಾಯಿತಿಗಳು, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ರಿಯಾಯಿತಿ ಮತ್ತು ಒಂದು ವರ್ಷದ ವಾರೆಂಟ್ ಸರ್ವೀಸ್ ಗಳು ಕೂಡ ಲಭ್ಯವಿದೆ. ಇನ್ನು ಇತರೆ ಆನ್ ಲೈನ್ ರಿಟೈಲರ್ ಬಳಿ ಕೂಡ ಸಾಕಷ್ಟು ಆಫರ್ ಗಳು ಲಭ್ಯವಿದೆ.

ಆಸೂಸ್ ಎಪಿಯು ಡುಯಲ್ ಕೋರ್ ಇ1

ಆಸೂಸ್ ಎಪಿಯು ಡುಯಲ್ ಕೋರ್ ಇ1

ಬೆಲೆ: Rs. 15,990

ಪ್ರಮುಖ ವೈಶಿಷ್ಟ್ಯತೆಗಳು

• 15.6 ಇಂಚಿನ HD LCD ಆಂಟಿ-ಗ್ಲೇರ್ ಡಿಸ್ಪ್ಲೇ

• 4 GB

• 500 GB HDD

• ವಿಂಡೋಸ್ 10 ಹೋಮ್

• 3 ಸೆಲ್ ಬ್ಯಾಟರಿ ಜೊತೆಗೆ 45 W AC ಅಡಾಪ್ಟರ್

RDP ತಿನ್ಬುಕ್ ಆಟಂ ಕ್ವಾಡ್ ಕೋರ್

RDP ತಿನ್ಬುಕ್ ಆಟಂ ಕ್ವಾಡ್ ಕೋರ್

ಬೆಲೆ: Rs. 16,200

ಪ್ರಮುಖ ವೈಶಿಷ್ಟ್ಯತೆಗಳು

• 11.6 ಇಂಚಿನ HD ಡಿಸ್ಪ್ಲೇ

• 4 GB

• 500 GB HDD

• 32 GB EMMC ಸ್ಟೋರೇಜ್

• ಪ್ರೀ-ಇನ್ಸ್ಟಾಲ್ಡ್ ಜೆನ್ಯೂನ್ ವಿಂಡೋಸ್ 10 ಓಎಸ್

• ಆಪ್ಟಿಕಲ್ ಡಿಸ್ಕ್ ಡ್ರೈವ್ ರಹಿತ ಲೈಟ್ ಲ್ಯಾಪ್ ಟಾಪ್

ಲೆನೊವಾ ಐಡಿಯಾಪ್ಯಾಡ್ 330ಎಪಿಯು ಡುಯಲ್ ಕೋರ್ ಎ6

ಲೆನೊವಾ ಐಡಿಯಾಪ್ಯಾಡ್ 330ಎಪಿಯು ಡುಯಲ್ ಕೋರ್ ಎ6

ಬೆಲೆ: Rs. 19,990

ಪ್ರಮುಖ ವೈಶಿಷ್ಟ್ಯತೆಗಳು

• 15.6 ಇಂಚಿನ HD LED ಬ್ಯಾಕ್ ಲಿಟ್ ಆಂಟಿ-ಗ್ಲೇರ್ TN ಡಿಸ್ಪ್ಲೇ

• 4 GB

• 1 TB HDD

• DOS

• APU ಡುಯಲ್ ಕೋರ್ ಎ6

• 2 ಸೆಲ್ ಜೊತೆಗೆ 45 W AC ಅಡಾಪ್ಟರ್

ಏಸರ್ ಆಸ್ಪೈರ್ 3 ಸೆಲೆರಾನ್ ಡುಯಲ್ ಕೋರ್

ಏಸರ್ ಆಸ್ಪೈರ್ 3 ಸೆಲೆರಾನ್ ಡುಯಲ್ ಕೋರ್

ಬೆಲೆ: Rs. 16,990

ಪ್ರಮುಖ ವೈಶಿಷ್ಟ್ಯತೆಗಳು

• 15.6 ಇಂಚಿನ ಫುಲ್ HD LED ಬ್ಯಾಕ್ ಲಿಟ್ TFT ಡಿಸ್ಪ್ಲೇ

• 2 GB

• ಲಿನಕ್ಸ್

• 1.1 GHz ಜೊತೆಗೆ ಟರ್ಬೋ ಬೂಸ್ಟ್ 2.4 GHz ವರೆಗೆ

• ಇಂಟೆಲ್ ಇಂಟಿಗ್ರೇಟೆಡ್ ಹೆಚ್ ಡಿ 50

• 2 ಸೆಲ್ ಜೊತೆಗೆ 45 W AC ಅಡಾಪ್ಟರ್ ಬ್ಯಾಟರಿ

ಲೆನೊವಾ ಐಡಿಯಾ ಪ್ಯಾಡ್ 130 ಎಪಿಯು ಡುಯಲ್ ಕೋರ್ ಎ6

ಲೆನೊವಾ ಐಡಿಯಾ ಪ್ಯಾಡ್ 130 ಎಪಿಯು ಡುಯಲ್ ಕೋರ್ ಎ6

ಬೆಲೆ: Rs. 18,490

ಪ್ರಮುಖ ವೈಶಿಷ್ಟ್ಯತೆಗಳು

• 15.6 ಇಂಚಿನ HD LED ಬ್ಯಾಕ್ ಲಿಟ್ ಆಂಟಿ-ಗ್ಲೇರ್ TN ಡಿಸ್ಪ್ಲೇ

• 2.6 GHz ಜೊತೆಗೆ ಟರ್ಬೋ ಬೂಸ್ಟ್ 3 GHz ವರೆಗೆ

• APU ಡುಯಲ್ ಕೋರ್ ಎ6

• 4 GB RAM

• 1 TB HDD

• DOS

• 2 ಸೆಲ್ ಜೊತೆಗೆ 45 W AC ಅಡಾಪ್ಟರ್ ಬ್ಯಾಟರಿ

ಆಸೂಸ್ ವಿವೋಬುಕ್ ಸೆಲೆರಾನ್ ಡುಯಲ್ ಕೋರ್ 8ನೇ ಜನರೇಷನ್

ಆಸೂಸ್ ವಿವೋಬುಕ್ ಸೆಲೆರಾನ್ ಡುಯಲ್ ಕೋರ್ 8ನೇ ಜನರೇಷನ್

ಬೆಲೆ: Rs. 19,490

ಪ್ರಮುಖ ವೈಶಿಷ್ಟ್ಯತೆಗಳು

• 14 ಇಂಚಿನ HD LED ಬ್ಯಾಕ್ ಲಿಟ್ ಡಿಸ್ಪ್ಲೇ

• 4 GB

• 1 TB HDD

• DOS

• APU ಡುಯಲ್ ಕೋರ್ ಎ6

• ಲಿ-ಐಯಾನ್ ಬ್ಯಾಟರಿ

HP ಜಿ6 APU ಡುಯಲ್ ಕೋರ್ ಎ6

HP ಜಿ6 APU ಡುಯಲ್ ಕೋರ್ ಎ6

ಬೆಲೆ: Rs. 19,490

ಪ್ರಮುಖ ವೈಶಿಷ್ಟ್ಯತೆಗಳು

• 14 ಇಂಚಿನ HD LED ಬ್ಯಾಕ್ ಲಿಟ್ ಡಿಸ್ಪ್ಲೇ

• 4 GB

• 1 TB HDD

• DOS

• 2.6 GHz ಜೊತೆಗೆ ಟರ್ಬೋ ಬೂಸ್ಟ್ 3 GHz ವರೆಗೆ

• ಲಿ-ಐಯಾನ್ ಬ್ಯಾಟರಿ

ಲೆನೊವಾ ಐಡಿಯಾಪ್ಯಾಡ್ 130 APU ಕ್ವಾಡ್ ಕೋರ್ ಎ6 7ನೇ ಜನರೇಷನ್

ಲೆನೊವಾ ಐಡಿಯಾಪ್ಯಾಡ್ 130 APU ಕ್ವಾಡ್ ಕೋರ್ ಎ6 7ನೇ ಜನರೇಷನ್

ಬೆಲೆ: Rs. 20,990

ಪ್ರಮುಖ ವೈಶಿಷ್ಟ್ಯತೆಗಳು

• 15.6 ಇಂಚಿನ 15.6 HD TN (SLIM)(1366X768)

• 4 GB

• 1 TB HDD

• ವಿಂಡೋಸ್ 10 ಹೋಮ್

• 512 MB ಗ್ರಾಫಿಕ್ಸ್

• 45W ಪವರ್ ಸಪ್ಲೈ

• 4.5 ಘಂಟೆಗಳ ಬ್ಯಾಟರಿ ಬ್ಯಾಕ್ ಅಪ್

ಏಸರ್ ಆಸ್ಪೈರ್ 3 APU ಡುಯಲ್ ಕೋರ್ ಎ4 7ನೇ ಜನರೇಷನ್

ಏಸರ್ ಆಸ್ಪೈರ್ 3 APU ಡುಯಲ್ ಕೋರ್ ಎ4 7ನೇ ಜನರೇಷನ್

ಬೆಲೆ: Rs. 19,990

ಪ್ರಮುಖ ವೈಶಿಷ್ಟ್ಯತೆಗಳು

• 15.6 ಇಂಚಿನ ಸ್ಕ್ರೀನ್

• 4 GB

• 1 TB HDD

• ವಿಂಡೋಸ್ 10 ಹೋಮ್

Best Mobiles in India

Read more about:
English summary
The list that we have mentioned comes with some of the best laptops which are priced under Rs. 20,000. They have features you might expect in cheaper laptops.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X