ಬಿಯಾಂಡ್‌ನಿಂದ ಪ್ಯಾಬ್ಲೆಟ್ ಬಿಡುಗಡೆ
ಪ್ಯಾಬ್ಲೆಟ್,ಪ್ಯಾಬ್ಲೆಟ್ ಸದ್ಯ ಮಾರುಕಟ್ಟೆಯಲ್ಲಿ ಹಾಟ್ ಕೇಕ್‌ನಂತೆ ಖರೀದಿಯಾಗುತ್ತಿರುವ ಎಲೆಕ್ಟ್ರಾನಿಕ್ಸ್ ಉತ್ಪನ್ನ, ಟ್ಯಾಬ್ಲೆಟ್ ಮತ್ತು ಫೋನ್‌ನಲ್ಲಿರುವ ವಿಶೇಷತೆಗಳು ಒಂದರಲ್ಲೇ ಇರುವುದರಿಂದ ಇಂದು ಕಂಪೆನಿಗಳು ಹೆಚ್ಚು ಹೆಚ್ಚು ಪ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದಕ್ಕೆ ಈಗ ಹೊಸ ಸೇರ್ಪಡೆ ಬಿಯಾಂಡ್ ಕಂಪೆನಿಯವರು ನೂತನ ಐಸಿಎಸ್ ಆಪರೆಟಿಂಗ್ ಸಿಸ್ಟಂ ಹೊಂದಿರುವ ಪ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದಾರೆ.
ಫ್ಲಿಫ್‌ಕಾರ್ಟ್ ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲಿ ಈ ಪ್ಯಾಬ್ಲೆಟ್ ಬಗ್ಗೆ ಮಾಹಿತಿಯಿದ್ದು ಗ್ರಾಹಕರು 9199 ರೂಪಾಯಿ ನೀಡಿ ಖರೀದಿಸಬಹುದು.

ಬಿಯಾಂಡ್ B65
ವಿಶೇಷತೆ :
ಡ್ಯುಯಲ್ ಸಿಮ್
5.5 ಇಂಚಿನ ಮಲ್ಟಿ ಟಚ್ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0.4 ಐಸಿಎಸ್ ಓಎಸ್
8 ಎಂಪಿ ಹಿಂದುಗಡೆ,1.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ,3G,ಬ್ಲೂ ಟೂತ್,ಮೈಕ್ರೋ ಯುಎಸ್‌ಬಿ 2.0
2,400 mAh ಬ್ಯಾಟರಿ
9,199 ರೂ ಬೆಲೆಯಲ್ಲಿ ಖರೀದಿಸಬಹುದು.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications