Subscribe to Gizbot

ಸೆಲ್ಕಾನ್‌ನಿಂದ ಮತ್ತೊಂದು ಟ್ಯಾಬ್ಲೆಟ್‌ ಬಿಡುಗಡೆ

Posted By:

ದೇಶಿಯ ಕಂಪೆನಿ ಸೆಲ್ಕಾನ್‌ ಮತ್ತೊಂದು ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆ ಮಾಡಿರುವ ಟ್ಯಾಬ್ಲೆಟ್‌ಗೆ ಸಿಟಿ910+ ಎಚ್‌ಡಿ(CT910+ HD) ಎಂದು ಹೆಸರಿಟ್ಟಿದ್ದು, ಈ ಟ್ಯಾಬ್ಲೆಟ್‌ 7 ಇಂಚಿನ ಸ್ಕ್ರೀನ್‌ ಹೊಂದಿದೆ.3ಜಿ ಜೊತೆಗೆ ವಾಯ್ಸ್‌ ಕಾಲಿಂಗ್‌ ವಿಶೇಷತೆ ಇದೆ. ಗ್ರಾಹಕರು 7,999 ರೂ ನೀಡಿ. ಖರೀದಿಸಬಹುದಾಗಿದೆ.

ಸೆಲ್ಕಾನ್‌ ಸಿಟಿ910+ ಎಚ್‌ಡಿ(Celkon CT910+ HD)
ವಿಶೇಷತೆ:

  • 7 ಇಂಚಿನ ಸ್ಕ್ರೀನ್(960*540)
  • ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್
  • 1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍ 
  • 512MB RAM
  • 4GB ಆಂತರಿಕ ಮೆಮೋರಿ
  • 2 ಎಂಪಿ ಹಿಂದುಗಡೆ ಕ್ಯಾಮೆರಾ
  • ಮುಂದುಗಡೆ ವಿಜಿಎ ಕ್ಯಾಮೆರಾ
  • 3ಜಿ,ವಾಯ್ಸ್‌ ಕಾಲಿಂಗ್‌,ವೈಫೈ,ಬ್ಲೂಟೂತ್‌,ಜಿಪಿಎಸ್‌
  • 3500mAh ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಲ್ಕಾನ್‌ ಸಿಟಿ910+ ಎಚ್‌ಡಿ

ಸೆಲ್ಕಾನ್‌ ಸಿಟಿ910+ ಎಚ್‌ಡಿ

ಸೆಲ್ಕಾನ್‌ ಸಿಟಿ910+ ಎಚ್‌ಡಿ

ಸೆಲ್ಕಾನ್‌ ಸಿಟಿ910+ ಎಚ್‌ಡಿ

ಸೆಲ್ಕಾನ್‌ ಸಿಟಿ910+ ಎಚ್‌ಡಿ

ಸೆಲ್ಕಾನ್‌ ಸಿಟಿ910+ ಎಚ್‌ಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot