Subscribe to Gizbot

ಕ್ಲಿಕ್ ಮಾಡದೆಯೇ ವೆಬ್ ಲಿಂಕ್ ಸುರಕ್ಷತೆ ನೋಡುವುದು ಹೇಗೆ

Posted By: Varun
ಕ್ಲಿಕ್ ಮಾಡದೆಯೇ ವೆಬ್ ಲಿಂಕ್ ಸುರಕ್ಷತೆ ನೋಡುವುದು ಹೇಗೆ

ಕಂಪ್ಯೂಟರ್ ಗಳು ಎಂದಮೇಲೆ ವೈರಸ್ ಇದ್ದೇ ಇರುತ್ತವೆ. ಖಾಲಿ ಸೈಟ್ ನಲ್ಲಿ ಕಾಂಗ್ರೆಸ್ ಗಿಡ ಇದ್ದ ಹಾಗೆ.

ಯಾವ ತರಹದ ವೈರಸ್ ವಿರೋಧೀ ತಂತ್ರಾಂಶ ನಿಮ್ಮ ಗಣಕ ಯಂತ್ರದಲ್ಲಿ ಇದ್ದರೂ ಕೆಲವೊಂದು ವೆಬ್ಸೈಟ್ ಗಳನ್ನು ತೆರೆದರೆ ವೈರಸ್ ಬಂದೇ ಬಿಡುತ್ತವೆ. ಕೆಲವು ಲಿಂಕ್ ಗಳನ್ನ ಕ್ಲಿಕ್ ಮಾಡಿದರಂತೂ ನಿಮ್ಮ ಅಮೂಲ್ಯವಾದ ಖಾಸಗೀ ಮಾಹಿತಿಯನ್ನು ಹೈಜಾಕ್ ಮಾಡುವಂತೆ ಪ್ರೋಗ್ರಾಮ್ ಮಾಡಲಾಗಿರುತ್ತದೆ.ಹಾಗಾಗಿ ಯಾವ ಲಿಂಕ್ ಸುರಕ್ಷಿತ ಅಥವಾ ಅಸುರಕ್ಷಿತ ಎಂಬುದನ್ನು ಪತ್ತೆ ಮಾಡಲು ಉಚಿತ ತಂತ್ರಾಂಶಗಳು ಸಿಗುತ್ತವೆ. ಅದನ್ನ ಡೌನ್ಲೋಡ್ ಮಾಡಿಕೊಂಡು ನಿಮ್ಮ ಕಂಪ್ಯೂಟರ್ ಗಳನ್ನ ರಕ್ಷಿಸಿಕೊಳ್ಳಬಹುದು.

ಅಂಥವುಗಳಲ್ಲಿ ಅತ್ಯುತ್ತಮವಾದ ತಂತ್ರಾಂಶದ ಲಿಂಕ್ ಇಲ್ಲಿದೆ ನೋಡಿ.

http://www.mywot.com/

ಈ ವೆಬ್ ಲಿಂಕ್ ಮೂಲಕವೂ ಲಿಂಕ್ ಸುರಕ್ಷಿತವೇ ಎಂದು ತಿಳಿದುಕೊಳ್ಳಬಹುದು.

http://sitecheck.sucuri.net/scanner/

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot