Subscribe to Gizbot

ಕಂಪ್ಯೂಟರ್, ಲ್ಯಾಪ್ಟಾಪ್ ಕೆಟ್ಟರೆ ಏನಪ್ಪಾ ಮಾಡುವುದು?

Posted By: Varun
ಕಂಪ್ಯೂಟರ್, ಲ್ಯಾಪ್ಟಾಪ್ ಕೆಟ್ಟರೆ ಏನಪ್ಪಾ ಮಾಡುವುದು?

ನಿಮ್ಮ ಕಂಪ್ಯೂಟರ್ ಕೆಟ್ಟು ಹೋಯಿತು ಇಲ್ಲವೇ ಲ್ಯಾಪ್ಟಾಪ್ ಕೈ ಕೊಟ್ಟಿತು ಎಂದಿಟ್ಟುಕೊಳ್ಳಿ. ತಲೆ ಕೆಡಿಸಿಕೊಳ್ಳಲೇ ಬೇಡಿ. ಸೀದಾ ಟೋಲ್ ಫ್ರೀ ಸಂಖ್ಯೆ -1-800-102-3311 ಗೆ ಕರೆ ಮಾಡಿ ನಿಮ್ಮ ಸಮಸ್ಯೆ ತಿಳಿಸಿದರೆ ಸಾಕು, etechies.in ನ ಗಣಕ ತಂತ್ರಜ್ಞರು ನಿಮ್ಮ ಮನೆ ಬಾಗಿಲಿಗೆ ಬಂದು ಸರಿ ಮಾಡಿ ಕೊಡುತ್ತಾರೆ.

ಹೌದು, ಈಗ ನಿಮ್ಮ ಮನೆಯ ಕಂಪ್ಯೂಟರ್, ಲ್ಯಾಪ್ಟಾಪ್, ಪ್ರಿಂಟರ್, ಟ್ಯಾಬ್ಲೆಟ್ ಯಾವುದೇ ಇರಲಿ ರಿಪೇರಿ ಮಾಡಿಸುವುದು ಸುಲಭ ಸಾಧ್ಯವಾಗಿದೆ. ಇದಷ್ಟೇ ಅಲ್ಲದೆ 300 ರೂಪಾಯಿ ಕೊಟ್ಟು ನಿಮ್ಮ ಕಂಪ್ಯೂಟರ್ ನ ಚೆಕ್ ಅಪ್ ಕೂಡ ಮಾಡಿಸಿಕೊಳ್ಳಬಹುದು.

ವಾರದ ಎಲ್ಲ ದಿನಗಳಲ್ಲೂ ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೂ ಈ ಸೌಲಭ್ಯ ಪಡೆದುಕೊಳ್ಳಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot