ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

Posted By:

ನಮ್ಮಲ್ಲಿ ಹೆಚ್ಚಿನವರು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು. ಕಣ್ಣಿನ ಸಮಸ್ಯೆ ಕಂಪ್ಯೂಟರ್‌ನ ಅವಿರತ ಬಳಕೆಯಿಂದ ಉಂಟಾಗುವಂಥದ್ದಾಗಿದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಸುಮಾರು 50 ರಿಂದ 90 ಶೇಕಡಾ ಜನರು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.

ಇದನ್ನೂ ಓದಿ: ಇತ್ತೀಚೆಗೆ ಲಾಂಚ್ ಆಗಿರುವ ಶ್ಯೋಮಿ ಉತ್ಪನ್ನಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ಕಂಪ್ಯೂಟರ್ ಬಳಕೆಯಿಂದ ಕಣ್ಣುಗಳಿಗೆ ಉಂಟಾಗುವ ತೊಂದರೆಗಳೇನು ಎಂಬುದನ್ನು ನೋಡೋಣ. ಈ 10 ಅಂಶಗಳು ನಿಜಕ್ಕೂ ಕಂಪ್ಯೂಟರ್ ಅನ್ನು ಹೆಚ್ಚು ಬಳಸುತ್ತಿರುವವರಿಗೆ ತೊಂದರೆಯನ್ನು ಉಂಟುಮಾಡಲಿದ್ದು ಅವುಗಳ ಅಪಾಯವನ್ನು ಚರ್ಚಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಣ್ಣಿನ ಪರೀಕ್ಷೆ

ಕಣ್ಣಿನ ಪರೀಕ್ಷೆ

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ನಿಮ್ಮ ಕಣ್ಣಿನ ಸಮಸ್ಯೆಯನ್ನು ದೂರಮಾಡಲು ಆಗಾಗ್ಗೆ ಕಣ್ಣಿನ ಪರೀಕ್ಷೆಯನ್ನು ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ನಿಮ್ಮ ವೈದ್ಯರಲ್ಲಿ ನಿಮಗುಂಟಾಗುವ ಕಣ್ಣಿನ ಸಮಸ್ಯೆಗಳನ್ನು ನಿಖರವಾಗಿ ಹೇಳಿಕೊಳ್ಳಿ.

ನಿಖರವಾದ ಬೆಳಕನ್ನು ಬಳಸಿ

ನಿಖರವಾದ ಬೆಳಕನ್ನು ಬಳಸಿ

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ಕಡಿಮೆ ಬೆಳಕಿನ ವಲಯದಲ್ಲಿ ನೀವು ಕೆಲಸ ಮಾಡಿದಾಗ ಕೂಡ ಕಣ್ಣಿನ ಸಮಸ್ಯೆಯನ್ನು ಅನುಭವಿಸಬಹುದು. ಕಂಪ್ಯೂಟರ್ ಬೀರುವ ಕಡಿಮೆ ಬೆಳಕು ಕೂಡ ಕಣ್ಣಿಗೆ ಘಾಸಿಯನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಕಂಪ್ಯೂಟರ್ ಏನಾದರೂ ತೊಂದರೆಯನ್ನು ಹೊಂದಿದ್ದಲ್ಲಿ ಅದನ್ನು ಬಳಸದಿರಿ.

ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳಿ

ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳಿ

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ಕಂಪ್ಯೂಟರ್‌ನ ತೀಕ್ಷ್ಣತೆ ಕೂಡ ನಿಮ್ಮ ಕಣ್ಣಿಗೆ ಹಾನಿಯನ್ನುಂಟ ಮಾಡಬಹುದು. ಆದ್ದರಿಂದ ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳಿ.

ಡಿಸ್‌ಪ್ಲೇ ಅಪ್‌ಗ್ರೇಡ್ ಮಾಡಿಕೊಳ್ಳಿ

ಡಿಸ್‌ಪ್ಲೇ ಅಪ್‌ಗ್ರೇಡ್ ಮಾಡಿಕೊಳ್ಳಿ

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ನಿಮ್ಮ ಕಂಪ್ಯೂಟರ್‌ನ ಡಿಸ್‌ಪ್ಲೇಯನ್ನು ಅಪ್‌ಗ್ರೇಡ್ ಮಾಡಿಕೊಳ್ಳಿ. ನಿಮ್ಮ ಹಳೆಯ ಮಾದರಿಯ ಮಾನಿಟರ್ ಅನ್ನು ಫ್ಲಾಟ್ ಪ್ಯಾನೆಲ್ ಲಿಕ್ವಿಡ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಿ.

ಕಂಪ್ಯೂಟರ್ ಡಿಸ್‌ಪ್ಲೇ ಸೆಟ್ಟಿಂಗ್ ಸರಿಹೊಂದಿಸಿ

ಕಂಪ್ಯೂಟರ್ ಡಿಸ್‌ಪ್ಲೇ ಸೆಟ್ಟಿಂಗ್ ಸರಿಹೊಂದಿಸಿ

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ನಿಮ್ಮ ಕಂಪ್ಯೂಟರ್‌ನ ಬ್ರೈಟ್‌ನೆಸ್, ಪಠ್ಯ ಗಾತ್ರ ಮತ್ತು ಕಾಂಟ್ರಾಸ್ಟ್ ಅಂತೆಯೇ ಬಣ್ಣ ತಾಪಮಾನವನ್ನು ಹೊಂದಿಸಿಕೊಳ್ಳಿ.

ಆಗಾಗ್ಗೆ ಬ್ಲಿಂಕ್ ಮಾಡುವುದು

ಆಗಾಗ್ಗೆ ಬ್ಲಿಂಕ್ ಮಾಡುವುದು

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಬ್ಲಿಂಕಿಂಗ್ ಅತ್ಯಂತ ಪ್ರಯೋಜನಕಾರಿಯಾದದ್ದು. ಆಗ್ಗಾಗ್ಗೆ ಕಂಪ್ಯೂಟರ್‌ನಲ್ಲಿ ಬ್ಲಿಂಕಿಂಗ್ ಆಗುವುದು ನಿಮ್ಮ ಕಣ್ಣನ್ನು ರಕ್ಷಿಸುತ್ತದೆ ಮತ್ತು ಡ್ರೈ ಆಗುವುದರಿಂದ ಕಾಪಾಡುತ್ತದೆ.

ನಿಮ್ಮ ಕಣ್ಣುಗಳಿಗೆ ವ್ಯಾಯಾಮವನ್ನು ನೀಡಿ

ನಿಮ್ಮ ಕಣ್ಣುಗಳಿಗೆ ವ್ಯಾಯಾಮವನ್ನು ನೀಡಿ

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ನಿಮ್ಮ ಕಣ್ಣುಗಳಿಗೆ ಸೂಕ್ತ ವ್ಯಾಯಾಮವನ್ನು ನೀಡುವುದು ಕಣ್ಣಿನ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ.

 ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಿ

ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಿ

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ಕಂಪ್ಯೂಟರ್‌ನಲ್ಲಿ ನಿರಂತರವಾಗಿ ಕುಳಿತು ಕೆಲಸ ಮಾಡುವುದು ಕಣ್ಣಿಗೆ ಆಯಾಸವನ್ನು ಉಂಟುಮಾಡಬಹುದು. ಆದ್ದರಿಂದ ಆಗಾಗ್ಗೆ ವಿರಾಮವನ್ನು ತೆಗೆದುಕೊಳ್ಳಿ.

ನಿಮ್ಮ ವರ್ಕ್‌ಸ್ಟೇಶನ್ ಮಾರ್ಪಡಿಸಿ

ನಿಮ್ಮ ವರ್ಕ್‌ಸ್ಟೇಶನ್ ಮಾರ್ಪಡಿಸಿ

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ನೀವು ಕೆಲಸ ಮಾಡುತ್ತಿರುವ ವಿಧಾನವನ್ನು ಮಾರ್ಪಡಿಸಿಕೊಳ್ಳಿ. ಸೂಕ್ತವಾದ ಫರ್ನೀಚರ್ ವ್ಯವಸ್ಥೆಯನ್ನು ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸಿ.

ಕನ್ನಡಕದ ಬಳಕೆ

ಕನ್ನಡಕದ ಬಳಕೆ

ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಕನ್ನಡಕವನ್ನು ಬಳಸುವುದು ಕಡ್ಡಾಯವಾಗಿದೆ. ಸೂಕ್ತವಾದ ಕನ್ನಡಕವನ್ನು ಬಳಸಿ ನಂತರವಷ್ಟೇ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
With so many of us using computers at work, computer eye strain has become a major job-related complaint.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot