Subscribe to Gizbot

ದತ್ತಾಂಶ ಬ್ಯಾಕ್ ಅಪ್ ಮಾಡಲು ತಂತ್ರಾಂಶ: ಇನ್ಸ್ಟಾ ಗೋಲ್ಡ್ 3

Posted By: Varun
ದತ್ತಾಂಶ ಬ್ಯಾಕ್ ಅಪ್ ಮಾಡಲು ತಂತ್ರಾಂಶ: ಇನ್ಸ್ಟಾ ಗೋಲ್ಡ್ 3

ಈಗ ನಿಮ್ಮ ಕಂಪ್ಯೂಟರ್ ಕ್ರಾಶ್ ಆಗಿ ಮಾಹಿತಿ ಕಳೆದು ಹೋಗುವ ಭಯವಿಲ್ಲ.ಹಾರ್ಡ್ ಡಿಸ್ಕ್ ನ ಮಾಹಿತಿ ಡಿಲೀಟ್ ಆಗುವ, ವೈರಸ್ ಬಂದು ಹಾಳಾಗುವ ಅಥವಾ ಮಾಹಿತಿಯನ್ನ ಸುಭದ್ರವಾಗಿ ಇನ್ನೊಂದು ಕಡೆ ಸಂಗ್ರಹ ಮಾಡಿಕೊಳ್ಳಲು ಈ ತಂತ್ರಾಂಶವನ್ನ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿ ಎಲ್ಲಿ ಬೇಕೋ ಅಲ್ಲಿ ನಿಮ್ಮ ಹಾರ್ಡ್ ಡ್ರೈವ್ ನ ಬ್ಯಾಕ್ ಅಪ್ ಮಾಡಿಕೊಳ್ಳಬಹುದು.

ಇನ್ಸ್ಟಾ ಗೋಲ್ಡ್ 3 ಅನ್ನು 15 ದಿನಕ್ಕೆ ಉಚಿತ ವಾಗಿ ಉಪಯೋಗಿಸಬಹುದು.ನಿಮಗೆ ಕೊಳ್ಳುವ ಇಷ್ಟವಿದ್ದರೆ 550 ರೂಪಾಯಿಗೆ ಇದು ಲಭ್ಯ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot