ಡೆಲ್ 11Z ಕೂಲ್ ಲ್ಯಾಪ್ಟಾಪ್ ಬಿಡುಗಡೆ

By Varun
|
ಡೆಲ್ 11Z ಕೂಲ್ ಲ್ಯಾಪ್ಟಾಪ್ ಬಿಡುಗಡೆ

ಡೆಲ್ ಕಂಪನಿ ವಿಶ್ವದ ಅತ್ಯುತ್ತಮ ಡೆಸ್ಕ್ಟಾಪ್ ಹಾಗು ಲ್ಯಾಪ್ಟಾಪ್ ಉತ್ಪಾದಕ ಎಂಬುದು ನಿಮಗೆ ಗೊತ್ತೇ ಇದೆ. ಟ್ಯಾಬ್ಲೆಟ್ಟುಗಳ ಭರಾಟೆಯಿಂದಾಗಿ ಕೆಲವು ವಾರಗಳಿಂದ ಯಾವುದೇ ಲ್ಯಾಪ್ಟಾಪ್ ನ ಮಾಹಿತಿ ನಮ್ಮ ಗಿಜ್ಬಾಟ್ ನಲ್ಲಿ ಲಭ್ಯವಿರಲಿಲ್ಲ.

ಇತ್ತೀಚಿಗೆ ತಾನೇ ಡೆಲ್ ಸ್ಟೈಲಿಶ್ ಹಾಗು ಸುಧಾರಿತ ಸ್ಪೆಸಿಫಿಕೇಶನ್ ಹೊಂದಿರುವ 11Z ಹೆಸರಿನ ಲ್ಯಾಪ್ಟಾಪ್ ಒಂದನ್ನು ಬಿಡುಗಡೆ ಮಾಡಿದ್ದು 16,000 ರೂಪಾಯಿಗೆ ಬರಲಿದೆ.

ಈ ಲ್ಯಾಪ್ಟಾಪ್ ನ ಫೀಚರುಗಳು ತಿಳಿದುಕೊಳ್ಳೋಣ ಬನ್ನಿ:

 • 11.6 ಇಂಚಿನ ಡಿಸ್ಪ್ಲೇ

 • ಒಂದು ಇಂಚಿನಷ್ಟು ದಪ್ಪದಾದ ಸೈಜ್

 • 1.5 ಕೆಜಿ ತೂಕ

 • 250GB ಹಾರ್ಡ್ ಡ್ರೈವ್

 • ಕೋರ್ i3 ಪ್ರೊಸೆಸರ್

 • 1366 * 68-ಪಿಕ್ಸೆಲ್ LCD

 • ಆಂತರಿಕ ಶೇಖರಣೆ 3.5GB

 • ಸ್ಟ್ಯಾಂಡರ್ಡ್ ಲಿಥಿಯಂ ಅಯಾನ್ ಬ್ಯಾಟರಿ

 • ಇಂಟೆಲ್ X4500 ಇಂಟಿಗ್ರೇಟೆಡ್ ಗ್ರಾಫಿಕ್ಸ್

 • ವಿಂಡೋಸ್ 7 ಹೋಂ ಪ್ರೀಮಿಯಂ

 • ಆರು ಸೆಲ್ ಬ್ಯಾಟರಿ

 • 2 ವರ್ಷ ವಾರಂಟಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X