Dell ಇನ್ಸ್ಪಿರಾನ್ 15R ಐವಿ ಬ್ರಿಡ್ಜ್ ಲ್ಯಾಪ್ಟಾಪ್

By Varun
|
Dell ಇನ್ಸ್ಪಿರಾನ್ 15R ಐವಿ ಬ್ರಿಡ್ಜ್ ಲ್ಯಾಪ್ಟಾಪ್

ಡೆಲ್ ಕಂಪನಿಯು, ಡೆಸ್ಕ್ಟಾಪ್ ಹಾಗು ಲ್ಯಾಪ್ಟಾಪ್ ಗಳ ಉತ್ಪಾದನೆಯಲ್ಲಿ ತುಂಬಾ ಹೆಸರುವಾಸಿ. ಟ್ಯಾಬ್ಲೆಟ್ಟುಗಳ ಭರಾಟೆಯಲ್ಲೂ ಹೊಸ ಹೊಸ ಲ್ಯಾಪ್ಟಾಪ್ಗಳನ್ನು ಬಿಡುಗಡೆ ಮಾಡುತ್ತಿರುವ ಡೆಲ್, ಈಗ ಇವಿ ಬ್ರಿಡ್ಜ್ ಪ್ರೋಸೆಸರ್ ಇರುವ, ಡೆಲ್ ಇನ್ಸಪಿರಾನ್ 15R ಹೆಸರಿನ ಲ್ಯಾಪ್ಟಾಪ್ ಒಂದನ್ನು ಬಿಡುಗಡೆ ಮಾಡಿದೆ.

ಈಗಾಗಲೇ ಐವಿ ಬ್ರಿಡ್ಜ್ ಪ್ರೋಸೆಸರ್ ಗಳು ಸಾಕಷ್ಟು ಸುದ್ದಿ ಮಾಡಿದ್ದು, ಡೆಲ್ ಕೂಡ ಈ ಪ್ರೋಸೆಸರ್ ಇರುವ ವಿಶೇಷ ಲ್ಯಾಪ್ಟಾಪ್ ಬಿಡುಗಡೆ ಮಾಡಿರುವುದುಅದರ ಅಭಿಮಾನಿಗಳಿಗೆ ಸಂತೋಷದ ವಿಷಯವಾಗಿದೆ. ಈ ಐವಿಬ್ರಿಡ್ಜ್ ಪ್ರೋಸೆಸರ್ ಉತ್ತಮ ದಕ್ಷೆತೆಯಿಂದ ಕಾರ್ಯ ನಿರ್ವಹಿಸಲು ಸಶಕ್ತವಾಗಿದ್ದು, ಉತ್ತಮ ಗ್ರಾಫಿಕ್ ಸಪೋರ್ಟ್ ಕೊಡುತ್ತದೆ.

ಡೆಲ್ ಇನ್ಸಪಿರಾನ್ 15R ಲ್ಯಾಪ್ಟಾಪ್ ನ ಫೀಚರುಗಳು ಈ ರೀತಿ ಇವೆ:

  • 15.6 ಇಂಚ್ ಇರುವ ಫುಲ್ HD LCD ಡಿಸ್ಪ್ಲೇ

  • AMD Radeon HD7730 ಗ್ರಾಫಿಕ್ಸ್

  • 64-ಬಿಟ್ ವಿಂಡೋಸ್ 7 ಹೋಮ್ ಒ.ಎಸ್

  • 2.9 ಕೆಜಿ ತೂಕ

  • 4GB DDR3 ರಾಮ್

  • 2.10 GHz ವೇಗದ ಪ್ರೊಸೆಸರ್

  • 2GB ವೀಡಿಯೋ ರಾಮ್

  • VGA, HDMI ​​ಪೋರ್ಟ್

  • 750GB ಹಾರ್ಡ್ ಡ್ರೈವ್

  • ಇಂಟೆಲ್ ಕೋರ್ i7-3612QM ಕ್ವಾಡ್ ಕೋರ್ ಪ್ರೊಸೆಸರ್ (ಐವಿ ಬ್ರಿಜ್ ಪ್ರೋಸೆಸರ್)

  • HD ವೆಬ್ ಕ್ಯಾಮ್

  • 8 ಇನ್ 1 ಕಾರ್ಡ್ ರೀಡರ್

  • 2 ಆಂತರಿಕ ಸ್ಟೀರಿಯೋ ಸ್ಪೀಕರ್ ಗಳು

  • ಡಿಜಿಟಲ್ ಮೈಕ್ರೊಫೋನ್

  • ಇಂಟೆಲ್ HM77 ಎಕ್ಸ್ಪ್ರೆಸ್ ಚಿಪ್ಸೆಟ್

  • ವೈ-ಫೈ ಮತ್ತುಬ್ಲೂಟೂತ್ ಸಶಕ್ತ

  • USB 3.0 ಪೋರ್ಟ್

  • ಮೈಕ್ರೊಫೋನ್ ಮತ್ತು ಹೆಡ್ಫೋನ್ ಜ್ಯಾಕ್

  • MaxxAudio ತಂತ್ರಜ್ಞಾನ

  • 6 ಗಂಟೆಗಳ ಬ್ಯಾಟರಿ

  • ಡಿವಿಡಿ ಸೂಪರ್ ಮಲ್ಟಿ ಡ್ರೈವ್

ಅಲ್ಯುಮಿನಿಯಂ ಫಿನಿಶ್ ಹೊಂದಿರುವ ಈ ಲ್ಯಾಪ್ಟಾಪ್ ನ ಬೆಲೆ ಸುಮಾರು 50,000 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X