ಡೆಸ್ಕ್ ಟಾಪ್ ಕಂಪ್ಯೂಟರ್ ಗೂ ಆಂಡ್ರಾಯ್ಡ್ ಬರಲಿದೆ

Posted By: Varun
ಡೆಸ್ಕ್ ಟಾಪ್ ಕಂಪ್ಯೂಟರ್ ಗೂ ಆಂಡ್ರಾಯ್ಡ್ ಬರಲಿದೆ

ವಿಶ್ವದ ಅತ್ಯಂತ ಪ್ರಸಿದ್ಧ ಆಪರೇಟಿಂಗ್ ಸಿಸ್ಟಮ್, ಆಂಡ್ರಾಯ್ಡ್ ಶೀಘ್ರದಲ್ಲೇ ಡೆಸ್ಕ್ಟಾಪ್ ಕಂಪ್ಯೂಟರ್ಗೂ ಬರಲಿದೆ ಎಂದು ಗೂಗಲ್ ತಿಳಿಸಿದೆ.

ಆಂಡ್ರಾಯ್ಡ್ ಫೋನ್ ಗಳಿಗೆ ಕೆನೋನಿಕಲ್ ಕಂಪನಿಯು ಉಬುಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ತರಲು ಯೋಜಿಸಿರುವ ಬೆನ್ನಲ್ಲೇ ಗೂಗಲ್ ಈ ವಿಚಾರ ಬಹಿರಂಗ ಪಡಿಸಿದೆ.

ಆಂಡ್ರಾಯ್ಡ್ ನ ಗಮನಾರ್ಹ ವಿಶೇಷಣಗಳು ನಮ್ಮ ದಿನನಿತ್ಯದ ಕಂಪ್ಯೂಟರ್ ಗಳಿಗೂ ಬಂದಲ್ಲಿ ಬಳಕೆಯ ಅನುಭೂತಿ ಹೆಚ್ಚಲಿದೆ ಎಂಬುದರಲ್ಲಿ ಎರಡು ಮಾತಿಲ್ಲ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot