ಮಾನಿಟರ್ ... ನಮಗೆಲ್ಲ ಈ ಪದ ಚಿರಪರಿಚಿತ. ನಾವೆಲ್ಲ ಸಾಮಾನ್ಯವಾಗಿ ಒಂದೇ ಮಾನಿಟರ್ ಇರುವ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಿ ಆಭ್ಯಾಸ . ಆದ್ರೆ ಚಲನಚಿತ್ರ ಎಡಿಟಿಂಗ್, ಆನಿಮೇಶನ್ ಎಡಿಟಿಂಗ್,ಗೇಮಿಂಗ್‌ನಂತ ದೊಡ್ಡ ದೊಡ್ಡ ಕೆಲಸಗಳಿಗೆ ವಿಡಿಯೋ ಎಡಿಟರ್‌ಗಳು ಎರಡಕ್ಕಿಂತ ಹೆಚ್ಚು ಮಾನಿಟರ್‌ಗಳನ್ನು ಬಳಕೆ ಮಾಡುತ್ತಾರೆ. ಆದ್ರೆ ಮಾನಿಟರ್‌ಗಳ ಸಂಖ್ಯೆ ಹೆಚ್ಚಿದ್ದರೂ ಮೌಸ್ ಮತ್ತು ಕೀ ಬೋರ್ಡ್ ಒಂದೇ ಇರುತ್ತದೆ. ಈ ರೀತಿ ಮಾನಿಟರ್ ಸೆಟ್ ಮಾಡುತ್ತಿರುವುದರಿಂದಲೇ ಎಡಿಟಿಂಗ್ ಭಾಗ ಬೇಗನೇ ಮುಗಿಯುತ್ತದೆ. ಹಾಗಾಗಿ ಇಂದು ಗಿಜ್ಬಾಟ್ ಕೆಲವೊಂದು ಟಾಪ್ ಮಾನಿಟರ್ ಸೆಟಪ್ ಇರುವ ಚಿತ್ರಗಳನ್ನು ತಂದಿದ್ದೇವೆ. ಒಂದೊಂದಾಗಿ ಪುಟ ತಿರುವಿ ನೋಡಿಕೊಂಡು ಹೋಗಿ...