ಆನ್‌ಲೈನ್‌ಲ್ಲಿ ಡೊಮೊ ಟ್ಯಾಬ್ಲೆಟ್ ಖರೀದಿಸಿ
ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಗೆ ಡೊಮೊ ಕಂಪೆನಿಯ 7 ಇಂಚಿನ ಎಲ್‌ಸಿಡಿ ಸ್ಕ್ರೀನ್ ಹೊಂದಿರುವ ಟ್ಯಾಬ್ಲೆಟ್ ಸದ್ಯದಲ್ಲೇ ಬರಲಿದೆ.ಈ ಟ್ಯಾಬ್ಲೆಟ್‌ಗೆ ಆನ್‌ಲೈನ್ ಶಾಪಿಂಗ್ ತಾಣ ಹೋಮ್‌ಶಾಪ್‌ನಲ್ಲಿ 9,999 ಬೆಲೆ ನಿಗದಿ ಮಾಡಿದೆ. ಗ್ರಾಹಕರು ಪ್ರಿ ಆರ್ಡರ್ ಮಾಡಿ ಖರೀದಿಸಬಹುದು.
1GB RAM,8GB ಆಂತರಿಕ ಮೆಮೋರಿ, 64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,ವೈಫೈ,3ಜಿ,ಮೈಕ್ರೋ ಯುಎಸ್‌ಬಿ, 3200mAh ಬ್ಯಾಟರಿಯನ್ನು ಈ ಟ್ಯಾಬ್ಲೆಟ್ ಹೊಂದಿದೆ.
ಡೊಮೊ ಸ್ಲೇಟ್ ಎಕ್ಸ್ 3ಜಿ
ವಿಶೇಷತೆ:
7 ಇಂಚಿನ ಎಲ್‌ಸಿಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್(1024 x 600 ಪಿಕ್ಸೆಲ್)
1GHz ಕ್ವಾಡ್ ಕೋರ್ ಎ7 ಪ್ರೊಸೆಸರ್
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1GB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಎಂಪಿ ಹಿಂದುಗಡೆ ಕ್ಯಾಮೆರಾ
5ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಮೈಕ್ರೋ ಯುಎಸ್‌ಬಿ
3200mAh ಬ್ಯಾಟರಿ
ವಿವಿಧ ಕಂಪೆನಿಗಳ ಟ್ಯಾಬ್ಲೆಟ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಆನ್‌ಲೈನ್‌ಲ್ಲಿ ಡೊಮೊ ಟ್ಯಾಬ್ಲೆಟ್ ಖರೀದಿಸಿ
ಡೊಮೊ ಸ್ಲೇಟ್ ಎಕ್ಸ್ 3ಜಿ

ಆನ್‌ಲೈನ್‌ಲ್ಲಿ ಡೊಮೊ ಟ್ಯಾಬ್ಲೆಟ್ ಖರೀದಿಸಿ
ಡೊಮೊ ಸ್ಲೇಟ್ ಎಕ್ಸ್ 3ಜಿ

ಆನ್‌ಲೈನ್‌ಲ್ಲಿ ಡೊಮೊ ಟ್ಯಾಬ್ಲೆಟ್ ಖರೀದಿಸಿ
ಡೊಮೊ ಸ್ಲೇಟ್ ಎಕ್ಸ್ 3ಜಿ

ಆನ್‌ಲೈನ್‌ಲ್ಲಿ ಡೊಮೊ ಟ್ಯಾಬ್ಲೆಟ್ ಖರೀದಿಸಿ
ಡೊಮೊ ಸ್ಲೇಟ್ ಎಕ್ಸ್ 3ಜಿ

ಆನ್‌ಲೈನ್‌ಲ್ಲಿ ಡೊಮೊ ಟ್ಯಾಬ್ಲೆಟ್ ಖರೀದಿಸಿ
ಡೊಮೊ ಸ್ಲೇಟ್ ಎಕ್ಸ್ 3ಜಿ


Click it and Unblock the Notifications