Home
ಕಂಪ್ಯೂಟರ್‌‌

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

By Ashwath

ಕಂಪ್ಯೂಟರ್ ಮೌಸ್‌ನ ಸೃಷ್ಟಿಕರ್ತ ಡಗ್ಲಾಸ್ ಎಂಗೆಲ್‌ಬಾರ್ಟ್ ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಡಗ್ಲಾಸ್ ಎಂಗೆಲ್‌ಬಾರ್ಟ್ ತಮ್ಮ 88ನೇ ವಯಸ್ಸಿನಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಎಂಗೆಲ್‌ಬರ್ಟ್‌, 1963ರಲ್ಲಿ ತಮ್ಮದೇ ಆದ ಎಸ್‌ಆರ್‌ಐ (ಸ್ಟಾನ್‌ಫ‌ರ್ಡ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌) ಲ್ಯಾಬ್‌ನಲ್ಲಿ ಕಂಪ್ಯೂಟರ್‌ ಮೌಸ್‌ ಅನ್ನು ಆವಿಷ್ಕರಿಸಿದ್ದರು. 1968ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಸಮ್ಮೇಳನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಂಪ್ಯೂಟರ್ ಎಂಜಿನಿಯರ್‌ಗಳಿಗೆ ಎಂಗೆಲ್‌ಬರ್ಟ್‌ ತಾವು ಸಂಶೋಧಿಸಿದ ಮೌಸ್‌ನ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ್ದರು.

ಎಂಗೆಲ್‌ಬರ್ಟ್‌ ಮೊದಲ ಮೌಸ್‌ನ್ನು ಮರದಿಂದ ತಯಾರಿಸಿದ್ದರು. ಒಂದು ಚೌಕಾಕಾರದ ಮರದ ಪೆಟ್ಟಿಗೆ ,ಅದರ ಕೆಳಗೆ ಒಂದು ಚಕ್ರ, ಮೇಲೆ ರೆಡ್ ಬಟನ್‌, ಹಿಂದೆ ಇಲಿಯ ಬಾಲದ ಹಾಗೆ ವಯರ್‌ ಜೋಡಿಸಲಾಗಿತ್ತು. ಇದಕ್ಕೆ ಎಕ್ಸ್‌ ವೈ ಪೊಷಿಶನಿಂಗ್ ಇಂಡಿಕೇಟರ್ ಎಂದು ಅವರು ಕರೆದಿದ್ದರು. 1970ರಲ್ಲಿ ಎಸ್‌ಆರ್‌ಐ ಇಂಟರ್‌ನ್ಯಾಷನಲ್‌ ಸಂಸ್ಥೆ ಈ ಮೌಸ್‌ನ ಪೇಟೆಂಟ್‌ ಪಡೆದುಕೊಂಡಿತ್ತು.

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

ಕಂಪ್ಯೂಟರ್‌ ಮೌಸ್‌ ಜನಕ ಡಗ್ಲಾಸ್‌ ನಿಧನ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+