ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು 8 ವಿಧಾನಗಳು

Written By:

ಇಂಟರ್ನೆಟ್ ಎನ್ನುವುದು ಪತ್ರಿಕೋದ್ಯಮಿಗಳಿಗೆ ಒಂದು ಅದ್ಭುತವಾದ ಪರಿಕರವಾಗಿದೆ. ಮೊದಲೆಲ್ಲಾ ಮಾಹಿತಿಗಳನ್ನು ಹಾಳೆಯಲ್ಲಿ ಬರೆದಿಟ್ಟುಕೊಳ್ಳಬೇಕಾಗಿತ್ತು ಆದರೆ ಈಗ ಮೌಸ್‌ನ ಒಂದು ಕ್ಲಿಕ್‌ನಲ್ಲಿ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದಾಗಿದೆ. ಅದೇ ರೀತಿ ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುತ್ತಿದ್ದ ಸಂಶೋಧನೆಯನ್ನು ಕೂಡ ಕೆಲವೇ ಸಮಯಗಳಲ್ಲಿ ಮಾಡಿ ಮುಗಿಸಬಹುದಾಗಿದೆ.

ಇದನ್ನೂ ಓದಿ: ನಿಮ್ಮ ಜೀವನಕ್ಕೆ ಅತ್ಯವಶ್ಯಕವಾಗಿರುವ ಟಾಪ್ ಗ್ಯಾಜೆಟ್‌ಗಳು

ಆದರೆ ಯಾವ ವೆಬ್‌ಸೈಟ್‌ಗಳನ್ನು ತಡಕಾಡಬೇಕು ಎಂಬ ಮಾಹಿತಿಯನ್ನು ನೀವು ಪಡೆದರೆ ನಿಮ್ಮ ಸಮಯವೂ ಉಳಿತಾಯವಾಗುತ್ತದೆ ಅಂತೆಯೇ ಬೇಕಾದ ಮಾಹಿತಿ ನಿಮಗೆ ಸರಿಯಾದ ಸಮಯದಲ್ಲಿ ದೊರೆಯುತ್ತದೆ. ಹಾಗಿದ್ದರೆ ಅಂತಹ ವೆಬ್‌ಸೈಟ್‌ಗಳನ್ನು ಹೇಗೆ ಹುಡುಕುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಥಾಪಿತ ಶಿಕ್ಷಣ ಸಂಸ್ಥೆಗಳಿರುವ ವೆಬ್‌ಸೈಟ್

ಸ್ಥಾಪಿತ ಶಿಕ್ಷಣ ಸಂಸ್ಥೆಗಳಿರುವ ವೆಬ್‌ಸೈಟ್

ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು 8 ವಿಧಾನಗಳು

ನಂಬಿಕರ್ಹ ವಿದ್ಯಾ ಸಂಸ್ಥೆಗಳಿರುವ ವೆಬ್‌ಸೈಟ್‌ಗಳನ್ನು ನಿಮ್ಮ ಮಾಹಿತಿಗಾಗಿ ಬಳಸಿ. ಇದರಿಂದ ನಿಮಗೆ ಮಾಹಿತಿ ಬೇಕಾದಗ ದೊರೆಯುತ್ತದೆ.

ತಜ್ಞ ವೆಬ್‌ಸೈಟ್‌ಗಳು

ತಜ್ಞ ವೆಬ್‌ಸೈಟ್‌ಗಳು

ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು 8 ವಿಧಾನಗಳು

ಹೆಚ್ಚುವರಿ ನುರಿತ ವೆಬ್‌ಸೈಟ್‌ಗಳನ್ನು ನೀವು ಶೋಧಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕು. ನಿಪುಣ ಸೈಟ್‌ಗಳು ಮಾಹಿತಿಯನ್ನು ನಿಖರವಾಗಿ ಹೊಂದಿರುತ್ತವೆ.

ವಾಣಿಜ್ಯ ಸೈಟ್‌ಗಳು

ವಾಣಿಜ್ಯ ಸೈಟ್‌ಗಳು

ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು 8 ವಿಧಾನಗಳು

ವಾಣಿಜ್ಯ ಸೈಟ್‌ಗಳನ್ನು ಕೂಡ ಮಾಹಿತಿ ಪಡೆದುಕೊಳ್ಳುವ ಸಮಯದಲ್ಲಿ ನಿಮಗೆ ಬಳಸಿಕೊಳ್ಳಬಹುದಾಗಿದೆ.

ಪ್ರೇರಣೆಗೆ ಒಳಗಾಗದಿರಿ

ಪ್ರೇರಣೆಗೆ ಒಳಗಾಗದಿರಿ

ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು 8 ವಿಧಾನಗಳು

ಯಾವುದೇ ರಾಜಕೀಯ ಪಕ್ಷಗಳನ್ನು ಹೊಗಳಿ ಬರೆಯುವುದು ಇಲ್ಲವೇ ಒಂದೇ ಪಕ್ಷಕ್ಕೆ ಬದ್ಧವಾಗಿರುವುದು ಮೊದಲಾದ ಚಟುವಟಿಕೆಗಳನ್ನು ಮಾಡದಿರಿ.

 ದಿನಾಂಕ ಪರಿಶೀಲಿಸಿ

ದಿನಾಂಕ ಪರಿಶೀಲಿಸಿ

ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು 8 ವಿಧಾನಗಳು

ಇನ್ನು ನಿಮಗೆ ದೊರೆತಿರುವ ಮಾಹಿತಿ ನಿಖರವಾದ ದಿನಾಂಕವನ್ನು ಒಳಗೊಂಡಿದೆಯೇ ಎಂಬುದನ್ನು ಗಮನಿಸಿ. ವರದಿಗಾರನಿಗೆ ದಿನಾಂಕ ಹೆಚ್ಚು ಮುಖ್ಯವಾಗಿದೆ.

ಸೈಟ್‌ನ ವಿನ್ಯಾಸವನ್ನು ನೋಡಿ

ಸೈಟ್‌ನ ವಿನ್ಯಾಸವನ್ನು ನೋಡಿ

ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು 8 ವಿಧಾನಗಳು

ಮಾಹಿತಿಯನ್ನು ಸಂಗ್ರಹಿಸುವ ಮೊದಲು ಸೈಟ್‌ನ ವಿನ್ಯಾಸ ಹೇಗಿದೆ ಎಂಬುದನ್ನು ಗಮನಿಸಿ. ವಿನ್ಯಾಸ ಕಳಪೆಯಾಗಿದ್ದಲ್ಲಿ ಸುದ್ದಿ ಕೂಡ ಅಷ್ಟು ಉಪಯೋಗಕಾರಿಯಾಗಿರುವುದಿಲ್ಲ ಎಂಬುದು ಗಮನದಲ್ಲಿರಲಿ.

ಅಜ್ಞಾತ ಲೇಖಕರನ್ನು ತಿರಸ್ಕರಿಸಿ

ಅಜ್ಞಾತ ಲೇಖಕರನ್ನು ತಿರಸ್ಕರಿಸಿ

ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು 8 ವಿಧಾನಗಳು

ಅಜ್ಞಾತ ಲೇಖಕರ ಲೇಖನಗಳನ್ನು ಆದಷ್ಟು ವೆಬ್‌ಸೈಟ್‌ನಲ್ಲಿ ಪ್ರಕಟಿಸದಿರಿ. ಅವರು ಪ್ರಕಟಿಸಿರುವ ಮಾಹಿತಿಗಳು ನಿಖರವಾಗಿರಬಹುದು ಇಲ್ಲದಿರಬಹುದು.

 ಲಿಂಕ್‌ಗಳನ್ನು ಪರಿಶೀಲಿಸಿ

ಲಿಂಕ್‌ಗಳನ್ನು ಪರಿಶೀಲಿಸಿ

ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು 8 ವಿಧಾನಗಳು

ಗೌರವಾನ್ವಿತ ವೆಬ್‌ಸೈಟ್‌ಗಳು ಪ್ರತಿಯೊಬ್ಬರಿಗೆ ಲಿಂಕ್‌ಗಳನ್ನು ಹಂಚಿಕೊಳ್ಳುತ್ತದೆ. ಗೂಗಲ್‌ನಲ್ಲಿ ಈ ಲಿಂಕ್‌ಗಳು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Internet can be a wonderful reporting tool for journalists. Here are eight ways to tell if a website is reliable.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot