ನಿಮ್ಮ ಐಪ್ಯಾಡಿಗೆ ಲಾಗಿಟೆಕ್ ಸಾಥ್ ನೀಡಿರಿ
oi
-Staff
By Super

ಆಪಲ್ ಐಪ್ಯಾಡಿಗಾಗಿ ಕಂಪನಿಯು ವೈರ್ ಲೆಸ್ ಬೂಮ್ ಬಾಕ್ಸ್, ಟ್ಯಾಬ್ಲೆಟ್ ಸ್ಪೀಕರ್ ಇತ್ಯಾದಿಗಳನ್ನು ಹೊರತಂದಿದೆ. ಮನರಂಜನಾ ಉದ್ಯಮದ ಗ್ರಾಹಕರನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ನೂತನ ಆಕ್ಸೆಸರಿ ಹೊರತಂದಿರುವುದಾಗಿ ಲಾಗಿಟೆಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಐಪ್ಯಾಡ್ ಸ್ಕ್ರೀನ್ ಗೆ ರಕ್ಷಣೆ ನೀಡುವ ಅಲ್ಯುಮಿನಿಯಂ ಕೇಸಿಂಗ್, ಲಾಗಿಟೆಕ್ ಕೀಬೋರ್ಡ್ ಕೇಸ್(ಪೆಟ್ಟಿಗೆ) ಇವೆಲ್ಲ ಆಕರ್ಷಕ ಆಕ್ಸೆಸರಿಗಳು. ದುಬಾರಿ ಐಪ್ಯಾಡನ್ನು ಜೋಪಾನವಾಗಿಟ್ಟುಕೊಳ್ಳಲು ಈ ಆಕ್ಸೆಸರಿಗಳು ನೆರವಾಗುತ್ತವೆ.
ಲಾಗಿಟೆಕ್ ಸ್ಪೀಕರ್ ಸ್ಟಾಂಡನ್ನು ವಿಶೇಷವಾಗಿ ಆಪಲ್ ಉತ್ಪನ್ನಗಳಿಗಾಗಿ ನಿರ್ಮಿಸಲಾಗಿದೆ. ಕಂಪನಿಯ ಇನ್ನೊಂದು ಪ್ರಮುಖ ಆಕ್ಸೆಸರಿಯೆಂದರೆ ಲಾಗಿಟೆಕ್ ವೈರ್ ಲೆಸ್ ಹೆಡ್ ಸೆಟ್. ಇದು ಬ್ಲೂಟೂಥ್ ಕನೆಕ್ಟಿವಿಟಿ, ಮೈಕ್ರೊಫೋನ್ ಇತ್ಯಾದಿ ಫೀಚರುಗಳನ್ನು ಹೊಂದಿದೆ. ಲಾಗಿಟೆಕ್ ನೂತನ ಆಕ್ಸೆಸರಿಗಳ ದರದ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications