ವಿನ್ ಡೋಸ್ ಮೂಲಕ ಫೇಸ್ ಬುಕ್ ಚಾಟ್ ಹೇಗೆ

By Varun
|
ವಿನ್ ಡೋಸ್ ಮೂಲಕ ಫೇಸ್ ಬುಕ್ ಚಾಟ್ ಹೇಗೆ

ಈ ಸುದ್ದಿ ನಿಮ್ಮನ್ನು ಫೇಸ್ ಬುಕ್ ಗೆ ಇನ್ನಷ್ಟು ಅಂಟಿಕೊಳ್ಳುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

ಸಾಮಾಜಿಕ ಜಾಲ ತಾಣ ಫೇಸ್ ಬುಕ್, ಈಗ ಹೊಸ ಆಪ್ ಒಂದನ್ನು ಬಿಡುಗಡೆ ಮಾಡಿದ್ದು, ಫೇಸ್ ಬುಕ್ ಗೆಳೆಯರೊಡನೆ ಚಾಟ್ ಮಾಡಬಹುದು ಆ ಆಪ್ ಮೂಲಕ.ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್ ಯಾವುದೇ ಇರಲಿ, ವಿಂಡೋಸ್ -7 ತಂತ್ರಾಂಶ ಇದ್ದರೆ ಸಾಕು, ಡೌನ್ಲೋಡ್ ಮಾಡಿಕೊಂಡು , ಫೇಸ್ ಬುಕ್ ಅನ್ನು ಲಾಗಿನ್ ಮಾಡದೆಯೇ ಚಾಟ್ ಮಾಡಬಹುದು, ನೋಟಿಫಿಕೇಶನ್ ಗಳನ್ನು ಪಡೆಯಬಹುದು, ಹಾಗು ಸುದ್ದಿಯನ್ನೂ ಪಡೆಯಬಹುದಾಗಿದೆ.

ಈ ಆಪ್ ಕೆಲವೇ ವಾರಗಳಲ್ಲಿ ನಿಮ್ಮ ಫೇಸ್ ಬುಕ್ ಖಾತೆಯಲ್ಲಿ ಕಾಣಿಸಿಕೊಳ್ಳಲಿದ್ದು ಸದ್ಯಕ್ಕೆ ವಿಂಡೋಸ್ ನ ಎಕ್ಸ್.ಪಿ ಹಾಗು ವಿಸ್ತಾ ಗೆ ಲಭ್ಯವಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X