ದಸರಾ ಹಬ್ಬ: ಟ್ಯಾಬ್ಲೆಟ್‌ಗಳ ಬೆಲೆ ಇಳಿಕೆ
ನವರಾತ್ರಿ ಹಬ್ಬಕ್ಕೆ ಹೊಸದಾಗಿ ಟ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಚಿಂತೆ ಬೇಡ ಈ ಹಬ್ಬದ ಸಂದರ್ಭದಲ್ಲಿ ದೊಡ್ಡ ಕಂಪೆನಿಗಳ ಟ್ಯಾಬ್ಲೆಟ್‌ಗಳ ಬೆಲೆ ಇಳಿಕೆಯಾಗಿದೆ.
ಹೀಗಾಗಿ ಗಿಝ್‌ಬಾಟ್ ಇಂದು ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿರುವ ಸ್ಯಾಮ್‌ಸಂಗ್,ಗೂಗಲ್ ನೆಕ್ಸಸ್,ಮೈಕ್ರೋಮ್ಯಾಕ್ಸ್,ಏಸಸ್,ಲೆನೊವೊ ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ವಿಶೇಷತೆಯನ್ನು ನೋಡಿಕೊಂಡು ಹೋಗಿ. ಇಷ್ಟವಾದಲ್ಲಿ ಹೊಸ ಟ್ಯಾಬ್ಲೆಟ್‌ನ್ನು ಈ ಹಬ್ಬಕ್ಕೆ ಖರೀದಿಸಿ.
ವಿವಿಧ ಕಂಪೆನಿಗಳ ಟ್ಯಾಬ್ಲೆಟ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ನೆಕ್ಸಸ್ 7 ಟ್ಯಾಬ್ಲೆಟ್
ಬೆಲೆ:9,999
ವಿಶೇಷತೆ
7 ಇಂಚಿನ ಎಚ್‌ಡಿ ಸ್ಕ್ರೀನ್ (1280 x 800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
16/32 GB ಆಂತರಿಕ ಮೆಮೋರಿ
1.2 ಎಂಪಿ ಮುಂದುಗಡೆ ಕ್ಯಾಮೆರಾ
NVIDIA Tegra 3 ಕ್ವಾಡ್ ಕೋರ್ ಪ್ರೊಸೆಸರ್
1 GB RAM
ಮೈಕ್ರೋ ಯುಎಸ್‌ಬಿ,ವೈಫೈ,ಎನ್‌ಎಫ್‌ಸಿ
4325 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ 3 ಟಿ 211
ಬೆಲೆ:16,170
ವಿಶೇಷತೆ:
7 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಸ್ಕ್ರೀನ್(1024 x 600 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
3 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
8GB ಆಂತರಿಕ ಮೆಮೋರಿ
1GB RAM
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್,ಯುಎಸ್‌ಬಿ,ವೈಫೈ
4,000 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ 3 ಟಿ 311
ಬೆಲೆ:24,500
ವಿಶೇಷತೆ:
8 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.3 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
1.5 GHz ಡ್ಯುಯಲ್ ಕೋರ್ ಪ್ರೊಸೆಸರ್
16 GB ಆಂತರಿಕ ಮೆಮೋರಿ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್,ವೈಫೈ,ಮೈಕ್ರೋ ಯುಎಸ್‌ಬಿ
4450 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ ಪಿ650
ಬೆಲೆ:15,999
ವಿಶೇಷತೆ:
ಸಿಂಗಲ್ ಸಿಮ್
8 ಇಂಚಿನ ಐಪಿಎಸ್ ಸ್ಕ್ರೀನ್(1024*768 ಪಿಕ್ಸೆಲ್)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
16GB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ವೈಫೈ,ಜಿಪಿಎಸ್,3ಜಿ,ಬ್ಲೂಟೂತ್
4800 mAh ಬ್ಯಾಟರಿ

ಲೆನೊವೊ ಐಡಿಯಾ ಪ್ಯಾಡ್ ಎ1000
ಬೆಲೆ:7,890
ವಿಶೇಷತೆ:
ಸಿಂಗಲ್ ಸಿಮ್
7.0 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(1024x600 ಪಿಕ್ಸೆಲ್)
ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
1GB RAM
16GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
0.3ಎಂಪಿಮುಂದುಗಡೆ ಕ್ಯಾಮೆರಾ
ಬ್ಲೂಟೂತ್,ವೈಫೈ,ಮೈಕ್ರೋ ಯುಎಸ್‌ಬಿ,
3,500mAh ಬ್ಯಾಟರಿ

ಏಸಸ್ ಫೋನ್‌ಪ್ಯಾಡ್ ಟ್ಯಾಬ್ಲೆಟ್
ಬೆಲೆ:17,999
ವಿಶೇಷತೆ:
ಸಿಂಗಲ್ ಸಿಮ್
7 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್ ಆಂಡ್ರಾಯ್ಡ್
4.1 ಜೆಲ್ಲಿಬೀನ್ ಓಎಸ್
1.6 GHz ಪ್ರೊಸೆಸರ್
1 GB ರ್‍ಯಾಮ್
3 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ,
32 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4270 mAh ಬ್ಯಾಟರಿ


Click it and Unblock the Notifications