ಟಾಪ್ 5 ಖ್ಯಾತ ಉಚಿತ ಗೇಮ್ಸ ಯಾವುವು?

Posted By: Staff
ಟಾಪ್ 5 ಖ್ಯಾತ ಉಚಿತ ಗೇಮ್ಸ ಯಾವುವು?
ಟಗಳು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಚಿಕ್ಕ ಮಕ್ಕಳಿದ್ದಾಗ ಕ್ರಿಕೆಟ್,ಫುಟ್ಬಾಲ್, ಕಬಡ್ಡಿ,ಕುಂಟೆ ಬಿಲ್ಲೆ ನಂತಹ ಮನೆಯ ಹೊರಗಿನ ಆಟದಿಂದ ಹಿಡಿದು, ಕೇರಮ್, ಬ್ಯುಸಿನೆಸ್ಸ್,ಚೆಸ್,ಹಾವು ಏಣಿ ಆಟ, ಚೌಕ ಬಾರಾ ನಂತಹ ಆಟಗಳನ್ನೂ ಕೂಡ ಆದಿ ಮಜಾ ಮಾಡಿದ್ದೇವೆ.

ಇದನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋದ ಗೇಮ್ ಡೆವೆಲಪರುಗಳು ಇದನ್ನು ಮನೆಯಲ್ಲೇ ಕೂತು ಏನೂ ಗಾಯ ಮಾಡಿಕೊಳ್ಳದೆ, ಜಗಳ ಮಾಡಿಕೊಳ್ಳದೆ ಕೇವಲ ಬೆರಳುಗಳ ಜಗಳ ಮಾಡಿಕೊಂಡು ಆಡಿ ಅಂತಾ ಹಲವಾರು ಜನಪ್ರಿಯ ಗೇಮುಗಳನ್ನು ಹೊರತಂದಿದ್ದಾರೆ. ಮಕ್ಕಳಷ್ಟೇ ಅಲ್ಲದೆ ದೊಡ್ಡವರೂ ಕೂಡ ಗೇಮ್ಸ್ ಆಡುವಷ್ಟರ ಮಟ್ಟಿಗೆ ಕಂಪೂಟರ್ ಗೇಮ್ಸ್ ಫೇಮಸ್ ಆಗಿದೆ.

ಈಗ ಇಲ್ಲದೆ ಟಾಪ್ 5 ಅತ್ಯಂತ ಹೆಚ್ಚು ಉಚಿತ ಡೌನ್ಲೋಡ್ ಆಗಿರುವ  ಗೇಮುಗಳು:

 

1) ಸೂಪರ್ ಮಾರಿಯೋ 3: ಮಾರಿಯೋ ಫಾರೆವರ್ (Super Mario 3)

ಇದು ನಿಂಟೆನ್ಡೋ ಗೇಮ್ ನಿಂದ ಆಧಾರಿತವಾಗಿದ್ದು, ನಂ1 ಪ್ಲಾಟ್ಫಾರ್ಮರ್ ಗೇಮ್ ಆಗಿದೆ.

 

2) ಮೈನ್ ಕ್ರಾಫ್ಟ್ (Minecraft)

ನಿಮಗಿಷ್ಟ ಬಂದ ಹಾಗೆ ಬ್ಲಾಕ್ ಕಟ್ಟಬಹುದಾದ ಆಟ ಇದಾಗಿದೆ.

 

3) ಐಸಿ ಟವರ್ (Icy tower)

ಈ ಆರ್ಕೇಡ್ ಗೇಮ್ ಟೈಮ್ ಪಾಸ್ ಮಾಡಲಿಕ್ಕೆ ಚೆನ್ನಾಗಿದೆ.

 

4) 100% ಚೆಸ್ (100% Free Chess Board Game for Windows) 

ಚೆಸ್ ಪ್ರೇಮಿಗಳಿಗೆ ಸವಾಲಾಗಿರುವಂಥ ಮ್ಯಾಚ್ ಇದರಲ್ಲಿದ್ದು, ಪಜಲ್ ಗಳ ಲೆಕ್ಕದಲ್ಲಿ ಟಾಪ್ ಗೇಮ್ ಇದಾಗಿದೆ.

 

 

5) ಸಿಮ್ಸ್ 3 (The Sims 3)

ಇದು ಒಂದು ಸಾಹಸಮಯ ಗೇಮ್ ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot