Home
ಕಂಪ್ಯೂಟರ್‌‌

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇ ಸೇಲ್: ಲ್ಯಾಪ್‌ಟಾಪ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..!

ಈ ಬಾರಿಯ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ನಿಜಕ್ಕೂ ಫ್ಲಿಫ್ ಕಾರ್ಟ್ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ನೀವೇನಾದರೂ ಲ್ಯಾಪ್ ಟಾರ್, ಗೆಡ್ಜೆಟ್, ಇತರೆ ಡಿವೈಸ್ ಗಳನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಖಂಡಿತ ಇದು ಸರಿಯಾದ ಸಮಯ. ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ 50,000 ರುಪಾಯಿ ವರೆಗಿನ ರಿಯಾಯಿತಿಯನ್ನು ಪ್ರಸಿದ್ಧ ಕಂಪೆನಿಗಳ ಲ್ಯಾಪ್ ಟಾಪ್ ಗಳ ಮೇಲೆ ನೀಡಲಾಗುತ್ತಿದೆ.

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇ ಸೇಲ್: ಲ್ಯಾಪ್‌ಟಾಪ್‌ ಮೇಲೆ ಭಾರೀ ಡಿಸ್ಕೌಂಟ್‌

ಅಂದರೆ ಶೇ .80 ರಷ್ಟು ರಿಯಾಯಿತಿಯನ್ನು ಕೆಲವು ವಸ್ತುಗಳ ಮೇಲೆ ನೀಡಲಾಗುತ್ತಿದೆ. ಅಕ್ಟೋಬರ್ 10, 2018 ಕ್ಕೆ ಈ ಸೇಲ್ ಆರಂಭವಾಗಲಿದ್ದು ಅಕ್ಟೋಬರ್ 14, 2018 ಕ್ಕೆ ಮುಕ್ತಾಯಗೊಳ್ಳುತ್ತದೆ.

ಡೆಲ್ ಇನ್ಸ್ಪಿರೇಷನ್ ಲ್ಯಾಪ್ ಟಾಪ್:

ಡೆಲ್ ಇನ್ಸ್ಪಿರೇಷನ್ ಲ್ಯಾಪ್ ಟಾಪ್:

ಡೆಲ್ ಇನ್ಸ್ಪಿರೇಷನ್ 15 3000 ಕೋರ್ ಐ3 6th ಜನರೇಷನ್ ನ ಲ್ಯಾಪ್ ಟಾಪ್ ನೈಜ ಬೆಲೆಗಿಂತ ಶೇ.25 ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತದೆ. ಎಕ್ಸ್ ಚೇಂಜ್ ಆಫರ್ ಕೂಡ ಇದ್ದು 8000 ರುಪಾಯಿವರೆಗೆ ಕೆಲವು ಆಯ್ದ ಲ್ಯಾಪ್ ಟಾಪ್ ಗಳಿಗೆ ಆಫರ್ ಇದೆ. ಮಾಸಿಕ ರೂ.913 ಇಎಂಐ ಆಯ್ಕೆ, ನೋ ಕಾಸ್ಟ್ ಇಎಂಐ, ಲಾಭದಾಯಕವಾಗಿರುವ ಬ್ಯಾಂಕ್ ಆಫರ್ ಗಳು ಸೇರಿದಂತೆ ಇನ್ನೂ ಹಲವು ಆಫರ್ ಗಳು ಈ ಲ್ಯಾಪ್ ಟಾಪ್ ಗೆ ಲಭ್ಯವಾಗುತ್ತದೆ.

• 15.6 ಇಂಚಿನHD LED ಬ್ಯಾಕ್ ಲಿಟ್ ಡಿಸ್ಪ್ಲೇ

• ಪ್ರೀ ಇನ್ಸ್ಟಾಲ್ಡ್ ಜೀನಿಯಂ ವಿಂಡೋಸ್ 10 ಓಎಸ್

• ಪ್ರೀ ಲೋಡೆಡ್ ಎಂಎಸ್ ಆಫೀಸ್ ಹೋಮ್ ಮತ್ತು ಸ್ಟುಡೆಂಟ್ 2016

ಆಪಲ್ ಮ್ಯಾಕ್ ಬುಕ್ ಏರ್ ಕೋರ್ i5

ಆಪಲ್ ಮ್ಯಾಕ್ ಬುಕ್ ಏರ್ ಕೋರ್ i5

ಆಪಲ್ ಮ್ಯಾಕ್ ಬುಕ್ ಏರ್ ಕೋರ್ i5 5th Gen ಮತ್ತೊಂದು ಉತ್ತಮ ಲ್ಯಾಪ್ ಟಾಪ್ ಆಗಿದ್ದು 18 ಶೇಕಡಾ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ. 8000 ದವರೆಗೆ ಎಕ್ಸ್ ಚೇಂಜ್ ಆಫರ್, ನೋ ಕಾಸ್ಟ್ ಇಎಂಐ ಆಯ್ಕೆ, ತಿಂಗಳಿಗೆ 2093 ರುಪಾಯಿ ಕಂತಿನ ಪಾವತಿ ಆಯ್ಕೆ ಸೇರಿದಂತೆ ಆಕರ್ಷಣೀಯ ಆಫರ್ ಗಳು ಈ ಬಾರಿಯ ಸೇಲ್ ನಲ್ಲಿ ಲಭ್ಯವಿದೆ. ಇದು ಬಹಳ ಸ್ಟೈಲಿಶ್ ಆಗಿರುವ ಮತ್ತು ಆಪ್ಟಿಕಲ್ ಡಿಸ್ಕ್ ರಹಿತವಾಗಿರುವುದರಿಂದಾಗಿ ಸಾಕಷ್ಟು ತೆಳು ಮತ್ತು ಕಡಿಮೆ ತೂಕದದ್ದಾಗಿದೆ ಹಾಗಾಗಿ ಸುಲಭದಲ್ಲಿ ಇತರೆಡೆಗೆ ಕೊಂಡೊಯ್ಯಬಹುದು.ಇದು 13.3 ಇಂಚಿನ HD+ LED ಬ್ಯಾಕ್ ಲಿಟ್ ಡಿಸ್ಪ್ಲೇಯನ್ನು ಹೊಂದಿದೆ.

• 13.3 ಇಂಚಿನ HD+ LED ಬ್ಯಾಕ್ ಲಿಟ್ ಡಿಸ್ಪ್ಲೇ

• ಸ್ಟೈಲಿಶ್ ಆಗಿರುವ ಮತ್ತು ಪೋರ್ಟೆಬಲ್ ಆಗಿರುವ ತೆಳುವಾದ ಮತ್ತು ಲೈಟ್ ಆಗಿರುವ ಲ್ಯಾಪ್ ಟಾಪ್

• ಆಪ್ಟಿಕಲ್ ಡಿಸ್ಕ್ ಡ್ರೈವ್ ರಹಿತವಾಗಿರುವ ಲೈಟ್ ಲ್ಯಾಪ್ ಟಾಪ್

ಲೆನೊವಾ ಐಡಿಯಾ ಪ್ಯಾಡ್ 330 ಕೋರ್ ಐ5:

ಲೆನೊವಾ ಐಡಿಯಾ ಪ್ಯಾಡ್ 330 ಕೋರ್ ಐ5:

ಲೆನೊವಾ ಐಡಿಯಾ ಪ್ಯಾಡ್ 330 ಕೋರ್ ಐ5 8ಪ ಜನರೇಷನ್ನಿನ ಲ್ಯಾಪ್ ಟಾಪ್ 18 ಶೇಕಡಾ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ಜೊತೆಗೆ 8000 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ಇದೆ. ನೋ ಕಾಸ್ಟ್ ಇಎಂಐ ಯ್ಕೆ ಮತ್ತು ತಿಂಗಳಿಗೆ 1528 ರುಪಾಯಿ ಕಂತಿನಲ್ಲಿ ಪಾವತಿ ಮಾಡುವ ಆಯ್ಕೆಯೂ ಲಭ್ಯವಿದೆ.

• 15.6-ಇಂಚಿನ ಫುಲ್ HD ಸ್ಕ್ರೀನ್, ಆಂಟಿಗ್ಲೇರ್ ಡಿಸ್ಪ್ಲೇ

• ಇಂಟೆಲ್ I5-8250U 8th Gen ಪ್ರೊಸೆಸರ್

• 4GB DDR4 RAM

• 1TB ಹಾರ್ಡ್ ಡ್ರೈವ್

• ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್

• ಇಂಟಿಗ್ರೇಡೆಟ್ GFX ಗ್ರಾಫಿಕ್ಸ್

ಲೆನೊವಾ ಐಡಿಯಾ ಪ್ಯಾಡ್ 320ಇ ಕೋರ್ ಐ3:

ಲೆನೊವಾ ಐಡಿಯಾ ಪ್ಯಾಡ್ 320ಇ ಕೋರ್ ಐ3:

ಲೆನೊವಾ ಐಡಿಯಾಪ್ಯಾಡ್ 320ಇ ಕೋರ್ ಐ3 6TH ಜನರೇಷನ್ನಿನ ಲ್ಯಾಪ್ ಟಾಪ್ 18 ಶೇಕಡಾ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ 5,165/ತಿಂಗಳಿನ ಕಂತಿನಲ್ಲೂ ಖರೀದಿಸಬಹುದು. ಅಷ್ಟೇ ಅಲ್ಲ 8000 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಇದೆ. ಜೊತೆಗೆ ಹಲವು ಬ್ಯಾಕ್ ಗಳು ವಿಭಿನ್ನ ಆಫರ್ ಗಳನ್ನು ನೀಡುತ್ತಿದೆ.

• 15.6-ಇಂಚಿನ ಸ್ಕ್ರೀನ್, ಇಂಟಿಗ್ರೇಟೆಡ್ ಗ್ರಾಫಿಕ್ಸ್

• 2GHz ವರೆಗೆ ಇಂಟೆಲ್ ಕೋರ್ i3-6006U 6th ಜನರೇಷನ್ನಿನ ಪ್ರೊಸೆಸರ್

• DOS- ಬೇಸ್ಡ್ ಲ್ಯಾಪ್ ಟಾಪ್

• 4GB DDR4 RAM

• ಟಚ್ ಪ್ಯಾಡ್ ನಲ್ಲಿ FAQ: ಟೆಕ್ನಿಕಲ್ ವಿಚಾರಗಳಿಗೆ ಪಿಡಿಎಫ್ ನ್ನು ಓದಿದರೆ ಹಂತಹಂತದ ವಿವರಣೆ ದೊರಕಲಿದೆ.

• 1TB 5400rpm Serial ATA ಹಾರ್ಡ್ ಡ್ರೈವ್

• DOS ಆಪರೇಟಿಂಗ್ ಸಿಸ್ಟಮ್

ಡೆಲ್ ವೆಸ್ಟ್ರೋ ಲ್ಯಾಪ್ ಟಾಪ್:

ಡೆಲ್ ವೆಸ್ಟ್ರೋ ಲ್ಯಾಪ್ ಟಾಪ್:

ಡೆಲ್ ವೆಸ್ಟ್ರೋ 10 3000 ಕೋರ್ ಐ5 8th ಜನರೇಷನ್ ಲ್ಯಾಪ್ ಟಾಪ್ ಗೆ 8% ರಿಯಾಯಿತಿ, ನೋ ಕಾಸ್ಟ್ ಇಎಂಐ Rs. 6,832/ತಿಂಗಳು,8000ದ ವರೆಗೆ ಎಕ್ಸ್ ಚೇಂಜ್ ಆಫರ್, ಬ್ಯಾಂಕ್ ಆಫರ್ ಇತ್ಯಾದಿ ಗಳು ಲಭ್ಯವಿದೆ. ಇದು 14-ಇಂಚಿನ HD ಬ್ಯಾಕ್ ಲಿಟ್ ಡಿಸ್ಪ್ಲೇಯನ್ನು ಹೊಂದಿದೆ.

• ಇಂಟೆಲ್ i5-8250U ಪ್ರೊಸೆಸರ್

• 4GB DDR4 RAM

• 1TB ಹಾರ್ಡ್ ಡ್ರೈವ್

• 14-ಇಂಚಿನ ಸ್ಕ್ರೀನ್, AMD ರೇಡಾನ್ 520 ಗ್ರಾಫಿಕ್ಸ್ 2GB ಗ್ರಾಫಿಕ್ಸ್

• ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್

• 2kg ಲ್ಯಾಪ್ ಟಾಪ್

Acer ಪ್ರೀಡೆಟಾರ್ ಹೆಲಿಯೋಸ್ 300 ಕೋರ್ i7 8th Gen

Acer ಪ್ರೀಡೆಟಾರ್ ಹೆಲಿಯೋಸ್ 300 ಕೋರ್ i7 8th Gen

Acer ಪ್ರೀಡೆಟಾರ್ ಹೆಲಿಯೋಸ್ 300 ಕೋರ್ i7 8th Gen 16 ಶೇಕಡಾ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. 8,333 ರುಪಾಯಿಯ ಮಾಸಿಕ ಕಂತಿನಲ್ಲಿಯೂ ಖರೀದಿಸಬಹುದು. ಅಷ್ಟೇ ಅಲ್ಲ ಹಳೆಯ ಲ್ಯಾಪ್ ಟಾಪ್ ಗಳನ್ನು ಎಕ್ಸ್ ಚೇಂಜ್ ಮಾಡುವುದಾದರೆ 8000 ದವರೆಗಿನ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾದ ಅವಕಾಶಗಳಿವೆ. ಜೊತೆಗೆ ವಿಭಿನ್ನ ಬ್ಯಾಂಕ್ ಆಫರ್ ಗಳು ಲಭ್ಯವಿದೆ.

• ನೂತನ 7th ಜನರೇಷನ್ನಿನ ಇಂಟೆಲ್ ಕೋರ್ i7-7700HQ ಪ್ರೊಸೆಸರ್(Up to 3.8GHz)

• ನೂತನ NVIDIA GeForce GTX 1060 ಜೊತೆಗೆ 6 GB ನಿಗದಿತ GDDR5 VRAM

• ಒಂದು ವರ್ಷದ ತಯಾರಿಕಾ ವಾರೆಂಟಿ

• 15.6 ಫುಲ್ HD (1920 x 1080) ವೈಡ್ ಸ್ಕ್ರೀನ್ IPS ಡಿಸ್ಪ್ಲೇ

ಡೆಲ್ ಇನ್ಸ್ಪಿರಾನ್ 14 3000 ಸಿರೀಸ್ ಕೋರ್ i3 7th Gen

ಡೆಲ್ ಇನ್ಸ್ಪಿರಾನ್ 14 3000 ಸಿರೀಸ್ ಕೋರ್ i3 7th Gen

ಡೆಲ್ ಇನ್ಸಿರೇಷನ್ 14 3000 ಸಿರೀಸ್ ಕೋರ್ i3 7th Gen ಗೆ ನೋ ಕಾಸ್ಟ್ ಇಎಂಐ ನಲ್ಲಿ 5,165/ತಿಂಗಳು ಪಾವತಿ ಖರೀದಿಸುವ ಅವಕಾಶವಿದೆ. ಅನೇಕ ಬ್ಯಾಂಕ್ ಗಳು ಆಫರ್ ನೀಡುತ್ತಿದೆ. ಇದಕ್ಕೆ ಒಂದು ವರ್ಷದ ಆನ್ ಸೈಟ್ ವ್ಯಾರೆಂಟಿ ಕೂಡ ದೊರಕುತ್ತದೆ.

• 14 ಇಂಚಿನ1366 x 768 ಪಿಕ್ಸಲ್ಸ್ LED-lit ಸ್ಕ್ರೀನ್

• ಇಂಟೆಲ್ ಸೆಲೆರಾನ್ N2840 2.16 GHz ಪ್ರೊಸೆಸರ್

• 2 GB DDR3 RAM; 500 GB HDD

• HDMI 1.4a, USB 3.0 (1), USB 2.0 (2), ಕೆನ್ಸಿಂಗ್ಟಾನ್ ಲಾಕ್ ಸ್ಲಾಟ್, ಮೀಡಿಯಾ ಕಾರ್ಡ್ ರೀಡರ್ 3-in-1, ಹೆಡ್ ಫೋನ್/mic

• ವಿಂಡೋಸ್ 8.1

Best Mobiles in India

English summary
Flipkart Big Billion Day Sale: Get offers up to Rs. 50,000 off on popular laptops. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+