Home
ಕಂಪ್ಯೂಟರ್‌‌

ಫ್ಲಿಪ್‌ಕಾರ್ಟ್ ಸೇಲ್: ಕೈಗೆಟುಕುವ ದರದಲ್ಲಿ ಬೆಸ್ಟ್ ಲ್ಯಾಪ್‌ಟಾಪ್‌ಗಳು..!

ಭಾರತದಲ್ಲಿ ಹಬ್ಬದ ಋತುವಿನ ಜತೆ ಆನ್‌ಲೈನ್‌ನಲ್ಲಿ ಆಫ‌ರ್‌ಗಳ ಸುರಿಮಳೆಯಾಗ್ತಿದೆ. ಹಬ್ಬದ ಸೀಸನ್‌ಗೆ ಅಮೆಜಾನ್, ಫ್ಲಿಪ್‌ಕಾರ್ಟ್‌, ಪೇಟಿಎಂ ಮಾಲ್ ಸೇರಿ ಅನೇಕ ಇ-ಕಾಮರ್ಸ್ ತಾಣಗಳು ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿವೆ. ಸ್ಮಾರ್ಟ್‌ಫೋನ್, ಗ್ಯಾಡ್ಜೆಟ್ಸ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಾಗುತ್ತಿದೆ.

ಫ್ಲಿಪ್‌ಕಾರ್ಟ್ ಸೇಲ್: ಕೈಗೆಟುಕುವ ದರದಲ್ಲಿ ಬೆಸ್ಟ್ ಲ್ಯಾಪ್‌ಟಾಪ್‌ಗಳು..!

ಅದರಂತೆ, ಫ್ಲಿಪ್‌ಕಾರ್ಟ್ ತನ್ನ 5ನೇ ಆವೃತ್ತಿಯ ಬಿಗ್ ಬಿಲಿಯನ್ ಡೇ ಸೇಲ್‌ನ್ನು ಅಕ್ಟೋಬರ್ 10 ರಿಂದ 14ರವರೆಗೆ ನಡೆಸುತ್ತಿದ್ದು, ಲ್ಯಾಪ್‌ಟಾಪ್‌ಗಳ ಮೇಲೆ ಭಾರೀ ರಿಯಾಯಿತಿಯನ್ನೇ ನೀಡುತ್ತಿದೆ. ಡೆಲ್, ಹೆಚ್‌ಪಿ, ಲೆನೋವೊ, ಆಸೂಸ್ ಸೇರಿದಂತೆ ಅನೇಕ ಬ್ರಾಂಡ್‌ಗಳ ಟಾಪ್‌ಎಂಡ್ ಲ್ಯಾಪ್‌ಟಾಪ್‌ಗಳು ಅತಿ ಕಡಿಮೆ ಬೆಲೆಗೆ ದೊರೆಯುತ್ತಿವೆ. ಅದಕ್ಕಾಗಿಯೇ ಉತ್ತಮ ಆಫರ್‌ಗಳುಳ್ಳ ಟಾಪ್ 10 ಲ್ಯಾಪ್‌ಟಾಪ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದ್ದು, ನೀವೇನಾದರೂ ಲ್ಯಾಪ್‌ಟಾಪ್ ಖರೀದಿಸಬೇಕೆಂದುಕೊಂಡಿದ್ದರೆ ಈ ಸ್ಟೋರಿಯನ್ನೋಮ್ಮೆ ನೋಡಿ...

HP 15q PQ Core

HP 15q PQ Core

  • Intel ಪೆಂಟಿಯಮ್ ಕ್ವಾಡ್ ಕೋರ್ ಪ್ರೊಸೆಸರ್
  • 4GB DDR4 RAM
  • DOS ಆಪರೇಟಿಂಗ್ ಸಿಸ್ಟಮ್
  • 1TB ಹಾರ್ಡ್‌ ಡಿಸ್ಕ್
  • 39.62 ಸೆಂ. ಮೀ. (15.6 ಇಂಚು) ಡಿಸ್‌ಪ್ಲೇ
  • ಒಂದು ವರ್ಷದ ಆನ್‌ಸೈಟ್ ವಾರಂಟಿ
  • ಬೆಲೆ: ₹ 18,990
  • HP 15q ಕೋರ್ i3 7th Gen

    HP 15q ಕೋರ್ i3 7th Gen

    • Intel ಕೋರ್ i3 ಪ್ರೊಸೆಸರ್ (7th Gen)
    • 4GB DDR4 RAM
    • 64 bit ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್
    • 1TB ಹಾರ್ಡ್‌ ಡಿಸ್ಕ್
    • 39.62 ಸೆಂ. ಮೀ. (15.6 ಇಂಚು) ಡಿಸ್‌ಪ್ಲೇ
    • ಒಂದು ವರ್ಷದ ಆನ್‌ಸೈಟ್ ವಾರಂಟಿ
    • ಬೆಲೆ: ₹ 29,490
    • ಡೆಲ್ Inspiron 15 3000 APU ಡ್ಯುಯಲ್ ಕೋರ್  A9

      ಡೆಲ್ Inspiron 15 3000 APU ಡ್ಯುಯಲ್ ಕೋರ್ A9

      AMD APU ಡ್ಯುಯಲ್ ಕೋರ್ A9 ಪ್ರೊಸೆಸರ್
      8GB DDR4 RAM
      64 bit ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್
      1TB ಹಾರ್ಡ್‌ ಡಿಸ್ಕ್
      39.62 ಸೆಂ. ಮೀ. (15.6 ಇಂಚು) ಡಿಸ್‌ಪ್ಲೇ
      ಒಂದು ವರ್ಷದ ಆನ್‌ಸೈಟ್ ವಾರಂಟಿ
      ಬೆಲೆ: ₹ 24,990

      HP 14q ಕೋರ್  i3 7th Gen

      HP 14q ಕೋರ್ i3 7th Gen

      Intel ಕೋರ್ i3 ಪ್ರೊಸೆಸರ್ (7th Gen)
      4GB DDR4 RAM
      DOS ಆಪರೇಟಿಂಗ್ ಸಿಸ್ಟಮ್
      1TB ಹಾರ್ಡ್‌ ಡಿಸ್ಕ್
      35.56 ಸೆಂ. ಮೀ. (14 ಇಂಚು) ಡಿಸ್‌ಪ್ಲೇ
      ಒಂದು ವರ್ಷದ ಆನ್‌ಸೈಟ್ ವಾರಂಟಿ
      ಬೆಲೆ: ₹ 21,990

      ಆಸುಸ್ ಕೋರ್  i3 6th Gen

      ಆಸುಸ್ ಕೋರ್ i3 6th Gen

      Intel ಕೋರ್ i3 ಪ್ರೊಸೆಸರ್ (6th Gen)
      4GB DDR4 RAM
      64 bit ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್
      1TB ಹಾರ್ಡ್‌ ಡಿಸ್ಕ್
      39.62 ಸೆಂ. ಮೀ. (15.6 ಇಂಚು) ಡಿಸ್‌ಪ್ಲೇ
      ಒಂದು ವರ್ಷದ ಆನ್‌ಸೈಟ್ ವಾರಂಟಿ
      ಬೆಲೆ: ₹ 24,990

      HP 15q ಕೋರ್  i3 7th Gen

      HP 15q ಕೋರ್ i3 7th Gen

      Intel ಕೋರ್ i3 ಪ್ರೊಸೆಸರ್ (7th Gen)
      8GB DDR4 RAM
      DOS ಆಪರೇಟಿಂಗ್ ಸಿಸ್ಟಮ್
      1TB ಹಾರ್ಡ್‌ ಡಿಸ್ಕ್
      39.62 ಸೆಂ. ಮೀ. (15.6 ಇಂಚು) ಡಿಸ್‌ಪ್ಲೇ
      ಒಂದು ವರ್ಷದ ಆನ್‌ಸೈಟ್ ವಾರಂಟಿ
      ಬೆಲೆ: ₹ 28,490

      ಡೆಲ್ Inspiron 14 3000 ಕೋರ್  i3 7th Gen

      ಡೆಲ್ Inspiron 14 3000 ಕೋರ್ i3 7th Gen

      Intel ಕೋರ್ i3 ಪ್ರೊಸೆಸರ್ (7th Gen)
      4GB DDR4 RAM
      64 bit ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್
      1TB ಹಾರ್ಡ್‌ ಡಿಸ್ಕ್
      35.56 ಸೆಂ. ಮೀ. (14 ಇಂಚು) ಡಿಸ್‌ಪ್ಲೇ
      ಒಂದು ವರ್ಷದ ಆನ್‌ಸೈಟ್ ವಾರಂಟಿ
      ಬೆಲೆ: ₹ 25,590

      ಲೆನೊವೋ ಐಡಿಯಾಪ್ಯಾಡ್ 320 ಕೋರ್  i3 6th Gen

      ಲೆನೊವೋ ಐಡಿಯಾಪ್ಯಾಡ್ 320 ಕೋರ್ i3 6th Gen

      Intel ಕೋರ್ i3 ಪ್ರೊಸೆಸರ್ (6th Gen)
      4GB DDR4 RAM
      64 bit DOS ಆಪರೇಟಿಂಗ್ ಸಿಸ್ಟಮ್
      1TB ಹಾರ್ಡ್‌ ಡಿಸ್ಕ್
      39.62 ಸೆಂ. ಮೀ. (15.6 ಇಂಚು) ಡಿಸ್‌ಪ್ಲೇ
      ಒಂದು ವರ್ಷದ ಆನ್‌ಸೈಟ್ ವಾರಂಟಿ
      ಬೆಲೆ: ₹ 20,990

      HP 15q ಕೋರ್  i3 7th Gen

      HP 15q ಕೋರ್ i3 7th Gen

      Intel ಕೋರ್ i3 ಪ್ರೊಸೆಸರ್ (7th Gen)
      4GB DDR4 RAM
      DOS ಆಪರೇಟಿಂಗ್ ಸಿಸ್ಟಮ್
      1TB ಹಾರ್ಡ್‌ ಡಿಸ್ಕ್
      39.62 ಸೆಂ. ಮೀ. (15.6 ಇಂಚು) ಡಿಸ್‌ಪ್ಲೇ
      ಒಂದು ವರ್ಷದ ಆನ್‌ಸೈಟ್ ವಾರಂಟಿ
      ಬೆಲೆ: ₹ 27,490

      ಲೆನೊವೋ ಐಡಿಯಾಪ್ಯಾಡ್ 320 ಕೋರ್  i3 6th Gen

      ಲೆನೊವೋ ಐಡಿಯಾಪ್ಯಾಡ್ 320 ಕೋರ್ i3 6th Gen

      Intel ಕೋರ್ i3 ಪ್ರೊಸೆಸರ್ (6th Gen)
      4GB DDR4 RAM
      64 bit DOS ಆಪರೇಟಿಂಗ್ ಸಿಸ್ಟಮ್
      1TB ಹಾರ್ಡ್‌ ಡಿಸ್ಕ್
      39.62 ಸೆಂ. ಮೀ. (15.6 ಇಂಚು) ಡಿಸ್‌ಪ್ಲೇ
      ಒಂದು ವರ್ಷದ ಆನ್‌ಸೈಟ್ ವಾರಂಟಿ
      ಬೆಲೆ: ₹ 20,990

Best Mobiles in India

English summary
Flipkart big billion day sale: laptops in best discount. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+