Home
ಕಂಪ್ಯೂಟರ್‌‌

ಈ ಲ್ಯಾಪ್ ಟಾಪ್ ಗಳಿಗೆ ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಸೇಲ್ ನಲ್ಲಿ 50% ರಿಯಾಯಿತಿ

By Gizbot Bureau

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಅಂತ್ಯವಾಗಿದೆ. ಆದರೆ ಇ-ಕಾಮರ್ಸ್ ಸೈಟ್ ನಲ್ಲಿ ಮತ್ತಷ್ಟು ಸೇಲ್ ಗಳು ಇನ್ನೂ ಬಾಕಿ ಉಳಿದಿದೆ. ಹೌದು ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದಾಗಿ ಜನರ ಹಬ್ಬದ ಸಂಭ್ರಮಕ್ಕಾಗಿ ಫ್ಲಿಪ್ ಕಾರ್ಟ್ ಆಕರ್ಷಕ ಆಫರ್ ಗಳನ್ನು ನೀಡುತ್ತಿದೆ. ಅದಕ್ಕಾಗಿಯೇ ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಸೇಲ್ ನ್ನು ಆಯೋಜಿಸಿದೆ. ಸಾಕಷ್ಟು ಲ್ಯಾಪ್ ಟಾಪ್ ಗಳಿಗೆ 50% ರಿಯಾಯಿತಿಯನ್ನು ನೀಡಲಾಗುತ್ತಿದೆ.

ಕ್ಯಾಷ್ ಬ್ಯಾಕ್ ಆಫರ್

ಸಿಟಿ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನಲ್ಲಿ ಫ್ಲಿಪ್ ಕಾರ್ಟ್ 10% ಇನ್ಸೆಂಟ್ ಸೇವಿಂಗ್ ಆಫರ್ ನೀಡುತ್ತಿದೆ. 5% ಅನಿಯಮಿತ ಕ್ಯಾಷ್ ಬ್ಯಾಕ್ ಆಫರ್ ನ್ನು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ನೀಡುತ್ತಿದೆ. 10% ಕ್ಯಾಷ್ ಬ್ಯಾಕ್ ಆಫರ್ ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ನಲ್ಲಿದೆ. ಇನ್ನು ಹೆಚ್ಚುವರಿ 5% ರಿಯಾಯಿತಿ ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಸಿಗುತ್ತದೆ ಅಷ್ಟೇ ಅಲ್ಲ ಇನ್ನೂ ಅನೇಕ ಆಕರ್ಷಕ ಆಫರ್ ಗಳು ಲಭ್ಯವಿದೆ. ಕೆಲವು ಲ್ಯಾಪ್ ಟಾಪ್ ಗಳನ್ನು ನಾವಿಲ್ಲಿ ಲಿಸ್ಟ್ ಮಾಡಿದ್ದು ನಿಮ್ಮ ಆಯ್ಕೆಗೆ ಅನುಕೂಲ ಮಾಡಿಕೊಟ್ಟಿವೆ.

ಆಪಲ್ ಮ್ಯಾಕ್ ಬುಕ್ ಏರ್ ಗೆ 19% ರಿಯಾಯಿತಿ

ಆಪಲ್ ಮ್ಯಾಕ್ ಬುಕ್ ಏರ್ ಗೆ 19% ರಿಯಾಯಿತಿ

5,666 ರುಪಾಯಿ ಮಾಸಿಕ ಪಾವತಿಯಲ್ಲಿ ನೀವು ಈ ಲ್ಯಾಪ್ ಟಾಪ್ ನ್ನು ಖರೀದಿಸಬಹುದು. ನಿಮಗೆ 10,200 ರುಪಾಯಿವರೆಗಿನ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಆಫರ್ ನಲ್ಲೂ ಇದನ್ನು ಖರೀದಿಸುವ ಅವಕಾಶವಿದೆ. ಈ ಲ್ಯಾಪ್ ಟಾಪ್ ನಲ್ಲಿ ಇಂಟೆಲ್ ಕೋರ್ ಐ5 5ನೇ ಜನರೇಷನ್ನಿನ ಪ್ರೊಸೆಸರ್ ಇದ್ದು 8 GB RAM ಮತ್ತು 128 GB SSD ಕೆಪಾಸಿಟಿ ಇದರಲ್ಲಿದೆ.

ಏಸರ್ ಆಸ್ಪೈರ್ 5ಎಸ್ ಕೋರ್ ಐ5 8ನೇ ಜನರೇಷನ್ನಿನ ಲ್ಯಾಪ್ ಟಾಪ್ ಗೆ 23% ರಿಯಾಯಿತಿ

ಏಸರ್ ಆಸ್ಪೈರ್ 5ಎಸ್ ಕೋರ್ ಐ5 8ನೇ ಜನರೇಷನ್ನಿನ ಲ್ಯಾಪ್ ಟಾಪ್ ಗೆ 23% ರಿಯಾಯಿತಿ

ಹೆಚ್ಚುವರಿಯಾದಿ 8,000 ರುಪಾಯಿ ರಿಯಾಯಿತಿಯಲ್ಲಿ ಈ ಲ್ಯಾಪ್ ಟಾಪ್ ನ್ನು ನೀವು ಖರೀದಿಸಬಹುದು. ಹಲವಾರು ರೀತಿಯ ಇಎಂಐ ಪ್ಲಾನ್ ಗಳಲ್ಲೂ ಕೂಡ ಖರೀದಿ ಮಾಡುವುದಕ್ಕೆ ಗ್ರಾಹಕರಿಗೆ ಅವಕಾಶವಿದೆ.

ಆಸೂಸ್ ವಿವೋಬುಕ್ ಎಸ್ ಸೀರೀಸ್ ಕೋರ್ ಐ5 8ನೇ ಜನರೇಷನ್ನಿನ ಲ್ಯಾಪ್ ಟಾಪ್

ಆಸೂಸ್ ವಿವೋಬುಕ್ ಎಸ್ ಸೀರೀಸ್ ಕೋರ್ ಐ5 8ನೇ ಜನರೇಷನ್ನಿನ ಲ್ಯಾಪ್ ಟಾಪ್

ಈ ಲ್ಯಾಪ್ ಟಾಪ್ ಗೆ 49,990 ರುಪಾಯಿಗಳು ಮತ್ತು 4,166 ರುಪಾಯಿಯ ಇಎಂಐ ಆಯ್ಕೆಯಲ್ಲಿ ಇದನ್ನು ಖರೀದಿಸಬಹುದು. ಒಂದು ವರ್ಷದ ಅಂತರಾಷ್ಟ್ರೀಯ ಪ್ರವಾಸಿ ವಾರೆಂಟಿ ಕೂಡ ಈ ಪ್ರೊಡಕ್ಟ್ ಗೆ ನಿಮಗೆ ಲಭ್ಯವಾಗುತ್ತದೆ.

ಲೆನೊವಾ ಐಡಿಯಾಪ್ಯಾಡ್ 130 ಕೋರ್ ಐ3 7ನೇ ಜನರೇಷನ್

ಲೆನೊವಾ ಐಡಿಯಾಪ್ಯಾಡ್ 130 ಕೋರ್ ಐ3 7ನೇ ಜನರೇಷನ್

ಇದು ಅಂತ್ಯದ ಕಡಿಮೆ ತೂಕದ ಮತ್ತು 15.6 ಇಂಚಿನ HD LED ಬ್ಯಾಕ್ ಲಿಟ್ ಆಂಟಿ-ಗ್ಲೇರ್ ಟಿಎನ್ ಡಿಸ್ಪ್ಲೇಯನ್ನು ಹೊಂದಿದೆ. 34% ರಿಯಾಯಿತಿಯಲ್ಲಿ 25,490 ರುಪಾಯಿ ಬೆಲೆಗೆ ಈ ಲ್ಯಾಪ್ ಟಾಪ್ ನ್ನು ಖರೀದಿಸಬಹುದು.

ಏಸರ್ ಪ್ರೀಡಾಟರ್ ಹೆಲಿಯೋ 300 ಕೋರ್ ಐ5 8ನೇ ಜನರೇಷನ್ನಿನ ಲ್ಯಾಪ್ ಟಾಪ್ ಗೆ 40% ರಿಯಾಯಿತಿ

ಏಸರ್ ಪ್ರೀಡಾಟರ್ ಹೆಲಿಯೋ 300 ಕೋರ್ ಐ5 8ನೇ ಜನರೇಷನ್ನಿನ ಲ್ಯಾಪ್ ಟಾಪ್ ಗೆ 40% ರಿಯಾಯಿತಿ

ಫ್ಲಿಪ್ ಕಾರ್ಟ್ ನಲ್ಲಿ ಈ ಲ್ಯಾಪ್ ಟಾಪ್ ನ್ನು ಖರೀದಿಸುವುದರಿಂದಾಗಿ ನಿಮಗೆ 11,000 ರುಪಾಯಿ ಬೆಲೆಬಾಳುವ ಗೇಮ್ಸ್ ಗಳು ಉಚಿತವಾಗಿ ಲಭ್ಯವಾಗುತ್ತದೆ. ಇದು ಪ್ರೀ-ಇನ್ಸ್ಟಾಲ್ಡ್ ಜೆನ್ಯೂನ್ ವಿಂಡೋಸ್ 10ಓಎಸ್ ನೊಂದಿಗೆ ಲಭ್ಯವಾಗುತ್ತದೆ.

ಡೆಲ್ 14 3000 ಕೋರ್ ಐ3 7ನೇ ಜನರೇಷನ್ನಿನ ಲ್ಯಾಪ್ ಟಾಪ್ ಗೆ 13% ರಿಯಾಯಿತಿ

ಡೆಲ್ 14 3000 ಕೋರ್ ಐ3 7ನೇ ಜನರೇಷನ್ನಿನ ಲ್ಯಾಪ್ ಟಾಪ್ ಗೆ 13% ರಿಯಾಯಿತಿ

ಈ ಲ್ಯಾಪ್ ಟಾಪ್ ನ್ನುಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚುವರಿಯಾಗಿ 4,294 ರುಪಾಯಿ ರಿಯಾಯಿತಿಯಲ್ಲಿ ಖರೀದಿಸಬಹುದು.ಇದನ್ನು ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಪ್ರಾರಂಭಿಕ ಬೆಲೆ 2,333 ರುಪಾಯಿ ಮಾಸಿಕ ಪಾವತಿ ಮೂಲಕವೂ ಖರೀದಿಸುವ ಅವಕಾಶವಿದೆ.

ಡೆಲ್ ವೊಸ್ಟ್ರೋ 14 3000 ಕೋರ್ ಐ5 8ನೇ ಜನರೇಷನ್ನಿನ ಲ್ಯಾಪ್ ಟಾಪ್ ಗೆ 15% ರಿಯಾಯಿತಿ

ಡೆಲ್ ವೊಸ್ಟ್ರೋ 14 3000 ಕೋರ್ ಐ5 8ನೇ ಜನರೇಷನ್ನಿನ ಲ್ಯಾಪ್ ಟಾಪ್ ಗೆ 15% ರಿಯಾಯಿತಿ

ಇದನ್ನು ನೀವು10,200 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿಸಬಹುದು. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಅನಿಯಮಿತ 5% ಕ್ಯಾಷ್ ಬ್ಯಾಕ್ ಆಫರ್ ನ್ನು ಕೂಡ ನೀವು ಪಡೆದುಕೊಳ್ಳಬಹುದು.

Best Mobiles in India

English summary
The list that we have shared offers some laptops that you can obtain with up to 50% off. More offers on these tablets include 10% instant savings on Citi credit and debit cards, 5% unlimited cashback on Flipkart Axis bank credit card, and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+