Home
ಕಂಪ್ಯೂಟರ್‌‌

ಫ್ಲಿಪ್‌ಕಾರ್ಟ್‌ನಲ್ಲಿ ಆಸೂಸ್‌ ಲ್ಯಾಪ್‌ಟಾಪ್‌ಗಳಿಗೆ ಭಾರಿ ರಿಯಾಯತಿ!

By Gizbot Bureau

ಹಲವಾರು ಲ್ಯಾಪ್ ಟಾಪ್ ಗಳಿಗೆ ಫ್ಲಿಪ್ ಕಾರ್ಟ್ ಬರ್ಜರಿ ಆಫರ್ ನ್ನು ನೀಡುತ್ತಿದೆ. ಕೆಲವು ಲ್ಯಾಪ್ ಟಾಪ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಭಾರತದಲ್ಲಿ ವಾಸಿಸುತ್ತಿರುವವರಿಗೆ ಖಂಡಿತ ಇದು ಬೆಸ್ಟ್ ಆಫರ್ ಆಗಿದ್ದು ಬಹಳ ಕಡಿಮೆ ಬೆಲೆಯಲ್ಲಿ, ರಿಯಾಯಿತಿಯಲ್ಲಿ ಲ್ಯಾಪ್ ಟಾಪ್ ಗಳನ್ನು ಖರೀದಿಸುವ ಅವಕಾಶವಿದೆ.

ಫ್ಲಿಪ್ ಕಾರ್ಟ್

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ಅನಿಯಮಿತ ಕ್ಯಾಷ್ ಬ್ಯಾಕ್ ಆಫರ್ ಇದೆ ಮತ್ತು ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚುವರಿ 5% ರಿಯಾಯಿತಿ ಇದೆ.

ಆಸೂಸ್ ವಿವೋ ಬುಕ್ ಇ12 ಸೆಲೆರಾನ್ ಡುಯಲ್ ಕೋರ್

ಆಸೂಸ್ ವಿವೋ ಬುಕ್ ಇ12 ಸೆಲೆರಾನ್ ಡುಯಲ್ ಕೋರ್

ಈ ಲ್ಯಾಪ್ ಟಾಪ್ 32% ರಿಯಾಯಿತಿಯಲ್ಲಿ ಅಂದರೆ 16,990 ರುಪಾಯಿ ಬೆಲೆಗೆ ಲಭ್ಯವಿದೆ. ಇದು 11.6-ಇಂಚಿನ HD LED ಬ್ಯಾಕ್ ಲಿಟ್ ಗ್ಲೇರ್ ಡಿಸ್ಪ್ಲೇಯನ್ನು ಹೊಂದಿದೆ.

ಆಸೂಸ್ ಕೋರ್ ಐ3 3 7th ಜನರೇಷನ್

ಆಸೂಸ್ ಕೋರ್ ಐ3 3 7th ಜನರೇಷನ್

ಇದು 21% ರಿಯಾಯಿತಿಯಲ್ಲಿ ಅಂದರೆ 24,990 ರುಪಾಯಿ ಬೆಲೆಗೆ ಲಭ್ಯವಿದೆ. 8,400 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ. ಹೆಚ್ಚುವರಿಯಾಗಿ 2,000 ರಿಯಾಯಿತಿ ಪಡೆಯುವ ಅಕಾಶವಿದೆ. ಇದು ಪ್ರೀ-ಇನ್ಸ್ಟಾಲ್ಡ್ ಜೆನ್ಯೂನ್ ವಿಂಡೋಸ್ 10 OS ನ್ನು ಹೊಂದಿದೆ.

ಆಸೂಸ್ ಕೋರ್ ಐ5 8th ಜನರೇಷನ್

ಆಸೂಸ್ ಕೋರ್ ಐ5 8th ಜನರೇಷನ್

25% ರಿಯಾಯಿತಿ ಅಂದರೆ ಈ ಲ್ಯಾಪ್ ಟಾಪ್ ನ್ನು ನೀವು 41,990 ರುಪಾಯಿ ಬೆಲೆಗೆ ಲಭ್ಯವಿದೆ.ಇದು 8GB RAM, 1TB HDD, ವಿಂಡೋಸ್ 10 ಹೋಮ್, ಮತ್ತು 2GB ಗ್ರಾಫಿಕ್ಸ್ ನ್ನು ಹೊಂದಿದೆ. 3,500 ರುಪಾಯಿ ಮಾಸಿಕ ಪಾವತಿ ಮಾಡಿ ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಲ್ಯಾಪ್ ಟಾಪ್ ನ್ನು ಖರೀದಿಸಬಹುದು.

ಆಸೂಸ್ ವಿವೋ ಬುಕ್ 14 ಕೋರ್ i5 8th ಜನರೇಷನ್

ಆಸೂಸ್ ವಿವೋ ಬುಕ್ 14 ಕೋರ್ i5 8th ಜನರೇಷನ್

ಈ ಲ್ಯಾಪ್ ಟಾಪ್ ನ ಬೆಲೆ 48,990 ರುಪಾಯಿಗಳು. ಇದು 14-ಇಂಚಿನ ಫುಲ್ HD LED ಬ್ಯಾಕ್ ಲಿಟ್ ಆಂಟಿ-ಗ್ಲೇರ್ ನ್ಯಾನೋ ಎಡ್ಜ್ ಡಿಸ್ಪ್ಲೇ ಮತ್ತು ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಹೊಂದಿದ್ದು ಸಿಸ್ಟಮ್ ನ್ನು ವೇಗವಾಗಿ ಆಕ್ಸಿಸ್ ಮಾಡುವುದಕ್ಕೆ ಅನುಕೂಲಕರವಾಗಿದೆ.

ಆಸೂಸ್ ವಿವೋಬುಕ್ 14 Ryzen 5

ಆಸೂಸ್ ವಿವೋಬುಕ್ 14 Ryzen 5

ಈ ಲ್ಯಾಪ್ ಟಾಪ್ ಖರೀದಿಸುವಿಕೆಯಲ್ಲಿ ನೀವು 8,400 ರುಪಾಯಿವರೆಗಿನ ರಿಯಾಯಿತಿ ಪಡೆಯಲು ಅವಕಾಶವಿದ್ದು ಹಳೆ ಲ್ಯಾಪ್ ಟಾಪ್ ನೊಂದಿಗೆ ಎಕ್ಸ್ ಚೇಂಜ್ ಮಾಡಿಕೊಳ್ಳಬಹುದು. ಹೆಚ್ಚುವರಿಯಾಗಿ 2,561 ರುಪಾಯಿ ರಿಯಾಯತಿ ಸಿಗುತ್ತದೆ. ಇದು 14-ಇಂಚಿನ ಫುಲ್ HD LED ಬ್ಯಾಕ್ ಲಿಟ್ ಆಂಟಿ-ಗ್ಲೇರ್ ಆಲ್ಟ್ರಾ ಸ್ಲಿಮ್ ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.

ಆಸೂಸ್ ವಿವೋ ಬುಕ್ ಎಸ್14 ಕೋರ್ ಐ7 8th ಜನರೇಷನ್

ಆಸೂಸ್ ವಿವೋ ಬುಕ್ ಎಸ್14 ಕೋರ್ ಐ7 8th ಜನರೇಷನ್

ಈ ಲ್ಯಾಪ್ ಟಾಪಿನ 8GB RAM/1TB HDD/256GB SSD ವೇರಿಯಂಟ್ ನ ಬೆಲೆ 64,990 ರುಪಾಯಿಗಳಾಗಿದ್ದು 34% ರಿಯಾಯಿತಿ ಸಿಗುತ್ತದೆ. ಇದು NVIDIA ಜಿಫೋರ್ಸ್ ನೊಂದಿಗೆ ಪೇರ್ ಆಗಿದ್ದು ಅತ್ಯುತ್ತಮವಾದ ಗೇಮಿಂಗ್ ಅನುಭವವನ್ನು ನೀಡುತ್ತದೆ.

Best Mobiles in India

English summary
The list that we have shared comes with some popular laptops which are available at heavier discounts in the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+