Just In
Don't Miss
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- News
Budget 2023; ಬಜೆಟ್ನಲ್ಲಿ ಹೊಸ ವಿಚಾರವಿಲ್ಲ, ಇದು ಘೋಷಣೆಗಳ ಮತ್ತು ಕೇವಲ ಪ್ರಚಾರದ ಬಜೆಟ್:ಎಂ.ಬಿ.ಪಾಟೀಲ್
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಉತ್ತಮ ಲ್ಯಾಪ್ ಟಾಪ್ ಗಳಿಗೆ ಫ್ಲಿಪ್ ಕಾರ್ಟ್ ನಲ್ಲಿ 25% ರಿಯಾಯಿತಿ
ಫ್ಲಿಪ್ ಕಾರ್ಟ್ ನ ಇತ್ತೀಚೆಗಿನ ಮಾರಾಟದ ಆಫರ್ ಗಳು ಡಿವೈಸ್ ಗಳಿಗೆ ಮಾತ್ರವಲ್ಲದೆ ಇತರೆ ಗೆಡ್ಜೆಟ್ ಗಳಿಗೂ ಕೂಡ ಉತ್ತಮವಾಗಿದೆ ಎಂದು ಅನ್ನಿಸುತ್ತಿದೆ. ಈ ಪೋರ್ಟಲ್ ನಲ್ಲಿ ಸಾಕಷ್ಟು ಡಿಸ್ಕೌಂಟ್ ಗಳು ಮತ್ತು ಆಕರ್ಷಕ ಡೀಲ್ಸ್ ಗಳಿವೆ.

ಕೆಲವು ಹೈ ಎಂಡ್ ಲ್ಯಾಪ್ ಗಳು ಕೂಡ 25% ರಿಯಾಯಿತಿಯಲ್ಲಿ ಲಭ್ಯವಿದೆ. ಹಾಗಾದ್ರೆ ಬೆಸ್ಟ್ ಲ್ಯಾಪ್ ಟಾಪ್ ಗಳು ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವುದರ ಬಗೆಗಿನ ಮಾಹಿತಿ ಈ ಕೆಳಗೆ ಲಭ್ಯವಿದೆ. ಇದಕ್ಕೆ ನೋ ಕಾಸ್ಟ್ ಇಎಂಐ ಆಯ್ಕೆಗಳು, ಉತ್ತಮ ಎಕ್ಸ್ ಚೇಂಜ್ ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು, ಎಕ್ಸ್ಟ್ರಾ ರಿಯಾಯಿತಿಗಳು, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದಲ್ಲಿ 5% ಹೆಚ್ಚುವರಿ ರಿಯಾಯಿತಿಗಳು, 1000ರುಪಾಯಿವರೆಗಿನ ಪ್ರೀಪೇಯ್ಡ್ ಟ್ರಾನ್ಸ್ಯಾಕ್ಷನ್ ಗಳು ಮತ್ತು ಇತ್ಯಾದಿಗಳು ಲಭ್ಯವಿದೆ. ಹಾಗಾದ್ರೆ ಯಾವೆಲ್ಲಾ ಲ್ಯಾಪ್ ಟಾಪ್ ಗಳಿಗೆ ಆಫರ್ ಇದೆ ಎಂಬುದನ್ನು ಗಮನಿಸೋಣ.

ಆಪಲ್ ಮ್ಯಾಕ್ ಬುಕ್ ಏರ್ ಕೋರ್ ಐ5 5Th ಜನರೇಷನ್
ಪ್ರಮುಖ ವೈಶಿಷ್ಟ್ಯತೆಗಳು
• 13.3-ಇಂಚಿನ ಸ್ಕ್ರೀನ್, ಇಂಟೆಲ್ HD 6000 ಗ್ರಾಫಿಕ್ಸ್
• 1.6GHz ಇಂಟೆಲ್ ಕೋರ್ ಐ5 ಪ್ರೊಸೆಸರ್
• 8GB DDR3 RAM
• 128GB ಸ್ಟೋರೇಜ್
• ಮ್ಯಾಕ್ ಓಎಸ್ ಎಕ್ಸ್ ಆಪರೇಟಿಂಗ್ ಸಿಸ್ಟಮ್
• 12 ಘಂಟೆಗಳ ಬ್ಯಾಟರಿ ಲೈಫ್, 1.4kg ಲ್ಯಾಪ್ ಟಾಪ್
• 802.11ac ವೈ-ಫೈ ವಯರ್ ಲೆಸ್ ನೆಟ್ ವರ್ಕಿಂಗ್; IEEE 802.11a/b/g/n ಕಂಪ್ಯಾಟಿಬಲ್

ಲೆನೊವಾ ಐಡಿಯಾ ಪ್ಯಾಡ್ 330 ಕೋರ್ i5 8th ಜನರೇಷನ್
ಪ್ರಮುಖ ವೈಶಿಷ್ಟ್ಯತೆಗಳು
• ಪ್ರೊಸೆಸರ್: 8th ಜನರೇಷನ್ ಇಂಟೆಲ್ ಕೋರ್ i5-8250ಯು ಪ್ರೊಸೆಸರ್, 1.6GHz ಬೇಸ್ ಪ್ರೊಸೆಸರ್ ಸ್ಪೀಡ್, 3.4GHz ಮ್ಯಾಕ್ಸ್ ಸ್ಪೀಡ್, 4 ಕೋರ್ಸ್, 6MB ಸ್ಮಾರ್ಟ್ ಸ್ಯಾಚೇ
• ಆಪರೇಟಿಂಗ್ ಸಿಸ್ಟಮ್: ಪ್ರೀಲೊಡೆಡ್ ವಿಂಡೋಸ್ 10 ಹೋಮ್ ಜೊತೆಗೆ ಲೈಫ್ ಟೈಮ್ ವ್ಯಾಲಿಡಿಟಿ
• ಡಿಸ್ಪ್ಲೇ: 15.6-ಇಂಚಿನ ಫುಲ್ HD (1920x1080) ಲ್ಯಾಪ್ ಟಾಪ್ | ಆಂಟಿಗ್ಲೇರ್ ಡಿಸ್ಪ್ಲೇ
• ಮೆಮೊರಿ & ಸ್ಟೋರೇಜ್: 8GB DDR4 RAM ಜೊತೆಗೆ ಇಂಟಿಗ್ರೇಡೆಟ್ ಗ್ರಾಫಿಕ್ಸ್ | ಸ್ಟೋರೇಜ್: 1TB HDD
• ಡಿಸೈನ್& ಬ್ಯಾಟರಿ: ಲ್ಯಾಪಾ ಟಾಪ್ ತೂಕ 2.2kg |
• ಬ್ಯಾಟರಿ ಲೈಫ್: ಮೊಬೈಲ್ ಮಾರ್ಕ್ 2014 ಪ್ರಕಾರ 5.5 ಘಂಟೆಗಳ ಅವಧಿ
• ವಾರೆಂಟಿ: ಲೆನೊವಾ ಲ್ಯಾಪ್ ಟಾಪ್ ಒಂದು ವರ್ಷದ ಡೊಮೆಸ್ಟಿಕ್ ವಾರೆಂಟಿಯನ್ನು ಹೊಂದಿದ್ದು ಮ್ಯಾನ್ಯೂಫ್ಯಾಕ್ಚರ್ ಡಿಫೆಕ್ಟ್ ಗೆ ವಾರೆಂಟಿ ಇರುತ್ತದೆ ಆದರೆ ಫಿಸಿಕಲ್ ಡ್ಯಾಮೇಜ್ ಇದರಲ್ಲಿ ಬರುವುದಿಲ್ಲ.
• ಪ್ರೀ-ಇನ್ಸ್ಟಾಲ್ಡ್ ಸಾಫ್ಟ್ ವೇರ್: ವಿಂಡೋಸ್ 10 ಹೋಮ್

Acer Predator Helios 300 ಕೋರ್ i5 8th Gen
ಪ್ರಮುಖ ವೈಶಿಷ್ಟ್ಯತೆಗಳು
• ಡೆಸ್ಕ್ ಟಾಪ್ ಲೆವೆಲ್ಲಿನ ಪ್ರದರ್ಶನಕ್ಕಾಗಿ NVIDIA ಜಿಫೋರ್ಸ್ GTX 1050Ti
• 15.6 ಇಂಚಿನ ಫುಲ್ HD LED ಬ್ಯಾಕ್ ಲಿಟ್ IPS ಡಿಸ್ಪ್ಲೇ
• ಆಪ್ಟಿಕಲ್ ಡಿಸ್ಕ್ ಡ್ರೈವ್ ಇಲ್ಲದ ಲೈಟ್ ಲ್ಯಾಪ್ ಟಾಪ್
• ಪ್ರೀ ಇನ್ಸ್ಟಾಲ್ಡ್ ಜೆನ್ಯೂನ್ ವಿಂಡೋಸ್ 10 ಓಎಸ್

ಡೆಲ್ ವೊಸ್ಟ್ರೋ 15 3000 15 3000 ಕೋರ್ i5 8th ಜನರೇಷನ್ ಗೆ 21% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು
• 15.6 ಇಂಚಿನ ಫುಲ್ HD LED ಬ್ಯಾಕ್ ಲಿಟ್ ಡಿಸ್ಪ್ಲೇ
• ಪ್ರೀ ಇನ್ಸ್ಟಾಲ್ಡ್ ಜೆನ್ಯೂನ್ ವಿಂಡೋಸ್ 10 ಓಎಸ್
• ಪ್ರೀಲೊಡೆಡ್ ಎಂಎಸ್ ಆಫೀಸ್ ಹೋಮ್ ಮತ್ತು ಸ್ಟುಡೆಂಟ್ 2016
• 65 W AC ಆಡಾಪ್ಟರ್
• 6 ಘಂಟೆಗಳವರೆಗಿನ ಬ್ಯಾಟರಿ ಬ್ಯಾಕ್ ಅಪ್

ಆಸೂಸ್ ROG ಸ್ಟ್ರಿಕ್ಸ್ ಕೋರ್ ಐ7 8th ಜನರೇಷನ್
ಪ್ರಮುಖ ವೈಶಿಷ್ಟ್ಯತೆಗಳು
• ಪ್ರೊಸೆಸರ್: 8th ಜನರೇಷನ್ನಿ ಇಂಟೆಲ್ ಕೋರ್ i7-8750H ಪ್ರೊಸೆಸರ್, 2.2GHz ಬೇಸ್ ಪ್ರೊಸೆಸರ್ ಸ್ಪೀಡ್
• ಆಪರೇಟಿಂಗ್ ಸಿಸ್ಟಮ್: ಪ್ರೀಲೊಡೆಡ್ ವಿಂಡೋಸ್ 10 ಹೋಮ್ ಜೊತೆಗೆ ಲೈಫ್ ಟೈಮ್ ವ್ಯಾಲಿಡಿಟಿ
• ಡಿಸ್ಪ್ಲೇ: 15.6-ಇಂಚಿನ ಫುಲ್ HD (1920x1080) 120Hz 3ms ಡಿಸ್ಪ್ಲೇ
• ಮೆಮೊರಿ & ಸ್ಟೋರೇಜ್: 16GB DDR4 RAM ಜೊತೆಗೆ NVidia ಜಿಫೋರ್ಸ್ GTX 1050 Ti 4GB ಗ್ರಾಫಿಕ್ಸ್
• ಸ್ಟೋರೇಜ್: 1TB ಫೈಯರ್ ಕ್ಯೂಡಾ HDD ಜೊತೆಗೆ 256GB PCIE SSD
• ಡಿಸೈನ್ & ಬ್ಯಾಟರಿ: ಲ್ಯಾಪ್ ಟಾಪ್ ತೂಕ: 2.6 kg

ಡೆಲ್ ಇನ್ಸ್ಪಿರೇಷನ್ 15 15000 ಕೋರ್ ಐ5 8TH ಜನರೇಷನ್ ಗೆ 19% ಗೆ ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು
• 15.6 ಇಂಚಿನ ಫುಲ್ HD LED Backlit ಆಂಟಿ-ಗ್ಲೇರ್ ಡಿಸ್ಪ್ಲೇ
• ಪ್ರೀ ಇನ್ಸ್ಟಾಲ್ಡ್ ಜೆನ್ಯೂನ್ ವಿಂಡೋಸ್ 10 ಓಎಸ್
• ಪ್ರೀಲೊಡೆಡ್ ಎಂಎಸ್ ಆಫೀಸ್ ಹೋಮ್ ಮತ್ತು ಸ್ಟುಡೆಂಟ್ 2016
• 65 W AC ಅಡಾಪ್ಟರ್
• 3 ಸೆಲ್ ಬ್ಯಾಟರಿ

MSI GL ಸಿರೀಸ್ ಕೋರ್ ಐ5 8th ಜನರೇಷನ್ ಗೆ 20% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು
• 15.6 ಇಂಚಿನ ಫುಲ್ HD LED Backlit ವೈಡ್ ವ್ಯೂ ಆಂಟಿ-ಗ್ಲೇರ್ TN ಡಿಸ್ಪ್ಲೇ
• ಡೆಸ್ಕ್ ಟಾಪ್ ಲೆವೆಲ್ ಗೆ NVIDIA ಜಿಫೋರ್ಸ್ GTX 1050
• ಆಪ್ಟಿಕಲ್ ಡಿಸ್ಕ್ ಡ್ರೈವ್ ಇಲ್ಲದೆ ಲೈಟ್ ಲ್ಯಾಪ್ ಟಾಪ್
• ಪ್ರೀ ಇನ್ಸ್ಟಾಲ್ಡ್ ಜೆನ್ಯೂನ್ ವಿಂಡೋಸ್ 10 ಓಎಸ್
• 135 W AC ಅಡಾಪ್ಟರ್
• 6 ಸೆಲ್ ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470