ವಿಂಡೊಸ್ 10 ಗಣಕಯಂತ್ರದಲ್ಲಿ ಕಾಲ್ ಪಡೆಯಲು ಈ ಹೆಜ್ಜೆಗಳನ್ನು ಅನುಸರಿಸಿ

ಮೈಕ್ರೊಸಾಫ್ಟ್ ವಾಯಸ್ ಅಸಿಸ್ಟೆಂಟ್ ಕೊರ್ಟಾನಾ ಸುಧಾರಣೆ ಕಾಣುತ್ತಿದೆ ಜೊತೆಗೆ ಹಿರಿದಾಗಿ ಕೂಡ ಅದಕ್ಕೆ ಕಾರಣ ಅದರಲ್ಲಿರುವ ಹೊಸ ಸಾಮಥ್ರ್ಯ.

ವಿಂಡೊಸ್ 10 ಗಣಕಯಂತ್ರದಲ್ಲಿ ಕಾಲ್ ಪಡೆಯಲು ಈ ಹೆಜ್ಜೆಗಳನ್ನು ಅನುಸರಿಸಿ

ವಿಂಡೊಸ್ 10 ರಲ್ಲಿ ತಪ್ಪಿದ ಕರೆಗಳ ಸಂದೇಶ, ಒಳ ಬರುವ ಕರೆಗಳ ಸಂದೇಶ ಮತ್ತು ಕಡಿಮೆ ಬ್ಯಾಟರಿಯ ಸಂದೇಶ ಪಡೆಯುವುದು ಸಾಧ್ಯವಿದೆ. ಆದರೆ ಕ್ರಿಯೆಟರ್ಸ್ ಅಪ್‍ಡೇಟ್ ನಿಂದಾಗಿ ಈಗ ನಿಮ್ಮ ಆಂಡ್ರೊಯಿಡ್ ಫೋನ್ ನಲ್ಲಿ ಕರೆ ಬಂದಾಗ ಆ ಒಳಬರುವ ಕರೆಯ ಸಂದೇಶವನ್ನು ಕೂಡ ಪಡೆಯಬಹುದು , ಕರೆ ಸ್ಥಗಿತಗೊಳಿಸಿ ನಂತರ ಕರೆ ಮಾಡುವ ಸಂದೇಶ ಕಳಿಸುವ ಆಯ್ಕೆಯೊಂದಿಗೆ. ಈ ಫೀಚರ್ ಸಕ್ರೀಯಗೊಳಿಸಲು ಈ ಕೆಳಗಿನಂತೆ ಮಾಡಿ.

ವಿಂಡೊಸ್ 10 ಗಣಕಯಂತ್ರದಲ್ಲಿ ಕಾಲ್ ಪಡೆಯಲು ಈ ಹೆಜ್ಜೆಗಳನ್ನು ಅನುಸರಿಸಿ

ಹೆಜ್ಜೆ 1: ಆಂಡ್ರೊಯಿಡ್ ಫೋನ್ ನಲ್ಲಿ ಗೂಗಲ್ ಪ್ಲೇ ಸ್ಟೊರ್ ಮೂಲಕ ಕೊರ್ಟಾನಾ ಆಪ್ ಇನ್ಸ್‍ಟಾಲ್ ಮಾಡಿ.

ಹೆಜ್ಜೆ 2: ಆಪ್ ತೆರೆದು ಹ್ಯಾಮ್‍ಬರ್ಗರ್ ಐಕೊನ್ ಮೇಲೆ ತಟ್ಟಿ ನಂತರ ಸೆಟ್ಟಿಂಗ್ಸ್ ಮೇಲೆ ತಟ್ಟಿ ಕೊರ್ಟಾನಾ ಸೆಟ್ಟಿಂಗ್ಸ್ ತೆರೆಯಲು

ಹೆಜ್ಜೆ 3: ಈಗ ಸಿಂಕ್ ನೊಟಿಫಿಕೇಷನ್ ಮೇಲೆ ತಟ್ಟಿ ಮತ್ತು ಮಿಸ್ ಕಾಲ್ ನೊಟಿಫಿಕೇಷನ್ಸ್, ಇನ್‍ಕಮಿಂಗ್ ಮೆಸೆಜ್ ನೊಟಿಫಿಕೇಷನ್ಸ್, ಇನ್‍ಕಮಿಂಗ್ ಕಾಲ್ ನೊಟಿಫಿಕೇಷನ್ಸ್, ಲೊ ಬ್ಯಾಟರಿ ನೊಟಿಫಿಕೇಷನ್ಸ್ ಮತ್ತು ಆಪ್ ನೊಟಿಫಿಕೇಷನ್ಸ್ ಗಳನ್ನು ಆನ್ ಮಾಡಿ.

ಹೆಜ್ಜೆ 4 : ವಿಂಡೊಸ್ ಗಣಕಯಂತ್ರದಲ್ಲಿ ಕೊರ್ಟಾನಾ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಿ ಮತ್ತು ಹೀಗೆ ಮಾಡಿ ಸೆಟಿಂಗ್ಸ್ ಆಪ್ > ಕೊರ್ಟಾನಾ > ನೊಟಿಫಿಕೇಷನ್ಸ್

ಹೆಜ್ಜೆ 5:
ಈಗ ಸೆಂಡ್ ನೊಟಿಫಿಕೇಷನ್ಸ್ ಬಿಟ್ವೀನ್ ಡಿವೈಜ್ ಅನ್ನು ಆನ್ ಮಾಡಿ.Read more about:
English summary
Microsoft's voice assistant Cortana is becoming better and big these days with new capabilities.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot