Subscribe to Gizbot

ಉಚಿತ 7 ಜಿ.ಬಿ ಕಡತ ಸಂಗ್ರಹಣಾ ತಂತ್ರಾಂಶ - ಡ್ರಾಪ್ ಬಾಕ್ಸ್

Posted By: Super
ಉಚಿತ 7 ಜಿ.ಬಿ ಕಡತ ಸಂಗ್ರಹಣಾ ತಂತ್ರಾಂಶ - ಡ್ರಾಪ್ ಬಾಕ್ಸ್

ನಿಮ್ಮ ಖಾಸಗೀ ಚಿತ್ರಗಳಿರಬಹುದು, ಇಲ್ಲವೆ ಮದುವೆ ವೀಡಿಯೋಗಳಿರಬಹುದು, ಅವುಗಳನ್ನು ಆನ್ಲೈನ್ ನಲ್ಲಿ ಸಂಗ್ರಹಿಸಿಡಲು ಸುರಕ್ಷಿತವಾಗಿಡಲಿದೆ ಈ ತಂತ್ರಾಂಶ.

ತಂತ್ರಾಂಶವನ್ನು ಡೌನ್ಲೋಡ್ ಮಾಡಿ. ನಂತರ ನಿಮಗೆ ಖಾತೆ ಯನ್ನು ತೆರೆಯಲು ಅನುಮತಿ ಕೊಡುತ್ತದೆ. ನಿಮ್ಮ ಅಮೂಲ್ಯವಾದ ಫೋಟೋ ವೀಡಿಯೋಗಳ ಬ್ಯಾಕ್ಅಪ್ ಮಾಡಲು, ಹಾಗು ಪೆನ್ ಡ್ರೈವ್ ಗೆ ಸುಲಭವಾಗಿ ಕಾಪಿ ಮಾಡಲು ಸುಲಭವಾಗಿ ಉಪಯೋಗಿಸಬಹುದು. ಇದರ ಇನ್ನೊಂದು ವೈಶಿಷ್ಟ್ಯ ವೇನೆಂದರೆ, ನೀವು ಕ್ಯಾಮರಾ, ಮೆಮೊರಿ ಕಾರ್ಡ್, ಇಲ್ಲವೆ ಸ್ಮಾರ್ಟ್ ಫೋನ್ ಅನ್ನು ಯೂ.ಎಸ್.ಬಿ ಗೆ ಸಂಪರ್ಕ ಮಾಡಿದೊಡನೆ ಈ ತಂತ್ರಾಂಶ ಬ್ಯಾಕ್ಅಪ್ ಮಾಡಿಕೊಳ್ಳುತ್ತದೆ.

500 ಎಂ.ಬಿ ಲೆಕ್ಕದಲ್ಲಿ ನೀವು 7 ಜಿ.ಬಿ ವರೆಗೂ ಸಂಗ್ರಹಿಸಿಡಬಹುದಾಗಿದ್ದು,ಬೇಡದಿದ್ದಾಗ ಡಿಲೀಟ್ ಕೂಡ ಮಾಡಬಹುದು.

ಮೊದಲು https://www.dropbox.com/ ಗೆ ಹೋಗಿ ತಂತ್ರಾಂಶವನ್ನು ಡೌನ್ಲೋಡ್ ಮಾಡಿ. ನಂತರ ನಿಮಗೆ ಖಾತೆ ಯನ್ನು ತೆರೆಯಲು ಅನುಮತಿ ಕೊಡುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot