ಫುಜಿತ್ಸು ನಿಂದ ಹೊಸ ಟ್ಯಾಬ್ಲೆಟ್

By Varun
|
ಫುಜಿತ್ಸು ನಿಂದ ಹೊಸ ಟ್ಯಾಬ್ಲೆಟ್

ಆಪಲ್, ಸಾಮ್ ಸಂಗ್, ಬ್ಲಾಕ್ಬೆರಿ ಮುಂತಾದ ದಿಗ್ಗಜರ ಜೊತೆ ಈಗ ಜಪಾನಿನ ನಂ.1 ಐ.ಟಿ ಕಂಪನಿ ಫುಜಿತ್ಸು ಕೂಡ ತನ್ನ ಹೊಸ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಿಟ್ಟಿದೆ. 34 ಸಾವಿರಕ್ಕೂ ಹೆಚ್ಚು ಪೇಟೆಂಟ್ ಹೊಂದಿರುವ ಈ ಕಂಪನಿಯ ಟ್ಯಾಬ್ಲೆಟ್ ನ ಹೆಸರು, ಫುಜಿತ್ಸು ಫ್ಯೂಚರಿಸ್ಟಿಕ್ ಎಂ.532

10 ಇಂಚ್ ಸ್ಕ್ರೀನ್, ಮಲ್ಟಿಮೀಡಿಯಾ ಎಡಿಟಿಂಗ್ ಮಾಡಲು ಹೇಳಿ ಮಾಡಿಸಿರುವಂಥ ಪ್ರೋಸೆಸರ್, ಗ್ಲೋಸ್ಸಿ ಬ್ಲಾಕ್ ಸ್ಕ್ರೀನ್, ಮ್ಯಾಟ್ ಫಿನಿಶ್ ಹಿಂಬದಿ, ಯು.ಎಸ್.ಬಿ ಪೋರ್ಟ್ ಹಾಗು ಕಾರ್ಡ್ ರೀಡರ್ ಮತ್ತು ಡ್ಯುಯಲ್ ಕ್ಯಾಮರಾ ಇದರ ವಿಶೇಷತೆಗಳು.

ಮಾಡೆಲ್ ನ ಫೀಚರ್ ಗಳು ಈ ರೀತಿ ಇವೆ

10 ಇಂಚ್ ಡಿಸ್ಪ್ಲೇ.

1280 x 800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್

ಡ್ಯುಯಲ್ ಕ್ಯಾಮರಾ

16 ಜಿ.ಬಿ ಆಂತರಿಕ ಸ್ಟೋರೇಜ್

ಎನ್ವಿಡಿಯ ಟೆಗ್ರ 3 ಪ್ರೋಸೆಸರ್

ಇದರ ಬೆಲೆ ಸುಮಾರು 34000 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X