ಮೈಕ್ರೋಮ್ಯಾಕ್ಸ್‌ನಿಂದ ಬರಲಿದೆ ಡ್ಯುಯಲ್ ಸಿಮ್ ಟ್ಯಾಬ್ಲೆಟ್
ದೇಶೀಯ ಕಂಪೆನಿ ಮೈಕ್ರೋಮ್ಯಾಕ್ಸ್ ಸದ್ಯದಲ್ಲೇ ಡ್ಯುಯಲ್ ಸಿಮ್ ಹಾಕಬಹುದಾದ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಮೈಕ್ರೋಮ್ಯಾಕ್ಸ್ ಫನ್‌ಬುಕ್ ಮಿನಿ ಪಿ410 ಹೆಸರಿನ ಹೊಸ ಟ್ಯಾಬ್ಲೆಟ್ ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ 8,820 ಬೆಲೆಯಲ್ಲಿ ಲಿಸ್ಟ್ ಆಗಿದೆ.
7 ಇಂಚಿನ ಎಲ್‌ಸಿಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್(1024 x 600 ಪಿಕ್ಸೆಲ್) ಹೊಂದಿರುವ ಟ್ಯಾಬ್ಲೆಟ್, ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್,1 GHz ಡ್ಯುಯಲ್ ಕೋರ್ ಪ್ರೊಸೆಸರ್,2800 mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಇದೇ ತಿಂಗಳಿನಲ್ಲಿ ರಿಟೇಲ್ ಅಂಗಡಿಯಲ್ಲೂ ಲಭ್ಯವಾಗಲಿದೆ.
ಮೈಕ್ರೋಮ್ಯಾಕ್ಸ್ ಫನ್‌ಬುಕ್ ಮಿನಿ ಪಿ410
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
7 ಇಂಚಿನ ಎಲ್‌ಸಿಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್(1024 x 600 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1 GHz ಡ್ಯುಯಲ್ ಕೋರ್ ಪ್ರೊಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
1 GB RAM
4 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಜಿಪಿಎಸ್,ಬ್ಲೂಟೂತ್
2800 mAh ಬ್ಯಾಟರಿ
ಮೈಕ್ರೋಮ್ಯಾಕ್ಸ್ ಕಂಪೆನಿಯ ಆಕರ್ಷಕ ಟ್ಯಾಬ್ಲೆಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :ಗ್ಯಾಲರಿ

ಮೈಕ್ರೋಮ್ಯಾಕ್ಸ್‌ನಿಂದ ಬರಲಿದೆ ಡ್ಯುಯಲ್ ಸಿಮ್ ಟ್ಯಾಬ್ಲೆಟ್
ಮೈಕ್ರೋಮ್ಯಾಕ್ಸ್ ಫನ್‌ಬುಕ್ ಮಿನಿ ಪಿ410

ಮೈಕ್ರೋಮ್ಯಾಕ್ಸ್‌ನಿಂದ ಬರಲಿದೆ ಡ್ಯುಯಲ್ ಸಿಮ್ ಟ್ಯಾಬ್ಲೆಟ್
ಮೈಕ್ರೋಮ್ಯಾಕ್ಸ್ ಫನ್‌ಬುಕ್ ಮಿನಿ ಪಿ410

ಮೈಕ್ರೋಮ್ಯಾಕ್ಸ್‌ನಿಂದ ಬರಲಿದೆ ಡ್ಯುಯಲ್ ಸಿಮ್ ಟ್ಯಾಬ್ಲೆಟ್
ಮೈಕ್ರೋಮ್ಯಾಕ್ಸ್ ಫನ್‌ಬುಕ್ ಮಿನಿ ಪಿ410

ಮೈಕ್ರೋಮ್ಯಾಕ್ಸ್‌ನಿಂದ ಬರಲಿದೆ ಡ್ಯುಯಲ್ ಸಿಮ್ ಟ್ಯಾಬ್ಲೆಟ್
ಮೈಕ್ರೋಮ್ಯಾಕ್ಸ್ ಫನ್‌ಬುಕ್ ಮಿನಿ ಪಿ410


Click it and Unblock the Notifications