ಕಂಪ್ಯೂಟರ್ ಬಳಕೆಗಾಗಿ ನಿಮಗೆ ತಿಳಿದಿರಲೇಬೇಕಾದ ಫೈಲ್‌ಗಳಿವು!!

By: Akshatha J

ಮುಖ್ಯವಾಗಿ ಇಂಟರ್ನೆಟ್ನಲ್ಲಿ ಎಲ್ಲರಿಗು ತಿಳಿದಿರುವಂತೆ ಎಲ್ಲಾ ಫೈಲುಗಳು ಎನ್ಕೋಡ್ನಲ್ಲಿ ಫಾರ್ಮ್ಯಾಟ್ ಆಗಿರುತ್ತದೆ. ಇಲ್ಲಿ ನೀವು ವಿವಿಧ ರೀತಿಯ ಫೈಲುಗಳನ್ನು ನೋಡಬಹುದು. ಸಾಮಾನ್ಯವಾಗಿ ಈ ರೀತಿಯ ಫೈಲುಗಳನ್ನು ಜಿಫ್, ಪಿಡಿಎಫ್, ಜೆಪೆಗ್ ಹಾಗು ಇನ್ನು ಹಲವು ರೀತಿಯ ಫೈಲ್ಗಳನ್ನು ಕಾಣುತ್ತೇವೆ.

ಕಂಪ್ಯೂಟರ್ ಬಳಕೆಗಾಗಿ ನಿಮಗೆ ತಿಳಿದಿರಲೇಬೇಕಾದ ಫೈಲ್‌ಗಳಿವು!!

ನಿಮಗೆ ತಿಳಿದಿರಲೇ ಬೇಕಾದ ಫೈಲುಗಳಿವು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
JPG

JPG

ಕಂಪ್ಯೂಟರ್ನಲ್ಲಿ ಫೋಟೋಗಳನ್ನು ಸಂಗ್ರಹಿಸಲು ಈ ರೀತಿಯಲ್ಲಿ ಕರೆಯುತ್ತೇವೆ. ಈ ಫೈಲ್ ಫಾರ್ಮ್ಯಾಟ್ನಲ್ಲಿ ಸಾಮಾನ್ಯವಾಗಿ ಫೋಟೋ 16 ಮಿಲಿಯನ್ ಗಿಂತ ಇನ್ನು ಹೆಚ್ಚು ವಿವಿಧ ರೀತಿಯ ಬಣ್ಣಗಳನ್ನು ಹೊಂದಲು ಅವಕಾಶವಿದೆ. ಕೇವಲ ಇಷ್ಟೇ ಅಲ್ಲದೆ ಫೋಟೋಗಳನ್ನು ಎಡಿಟ್ ಮಾಡಲು ಇಲ್ಲಿ ಸಾಧ್ಯವಾಗುತ್ತದೆ.

GIF

GIF

GIF ನ್ನು ಹೆಚ್ಚಾಗಿ ವೆಬ್ ಗ್ರಾಫಿಕ್ಸ್ನಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಮುಖ್ಯವಾಗಿ ಫೈಲ್ ಸೈಜ್ ವಿವಿಧ ಬಗೆಯ ಬಣ್ಣಗಳ ಮೇಲೆ ಅವಲಂಬಿತವಾಗಿರುತ್ತದೆ.

PNG

PNG

ಇದು JPG ಮತ್ತು GIF ಎರಡಕ್ಕೂ PNG ಪರ್ಯಾಯವಾಗಿದೆ. JPEG ಗೆ ಹೋಲಿಸಿದರೆ PNG ಫೋಟೋ ಎಡಿಟಿಂಗ್ಗೆ ಸಹಾಯಕವಾಗುವುದು.

RAW

RAW

ಇಲ್ಲಿ ನೀವು ಡಿಎಸ್ಎಲ್ಆರ್ ಅಥವಾ ಇನ್ನು ಹಲವು ರೀತಿಯ ಡಿವೈಸ್ ಇಮೇಜ್ ಸಂಗ್ರಹಿಸುವ ಡೇಟಾ ಆಗಿರುತ್ತದೆ. ಸಾಮಾನ್ಯವಾಗಿ ಇದನ್ನು ಸುಲಭವಾಗಿ ಎಡಿಟ್ ಮಾಡಲು ಆಗುತ್ತದೆ.

MP3

MP3

ಸೌಂಡ್ ವಿಷಯಕ್ಕೆ ಸಂಬಂಧ ಪಟ್ಟಂತೆ ಹಾಗು ಅದಕ್ಕೆ ಸಂಬಂದಿಸಿದ ಫೈಲುಗಳನ್ನು ಈ ರೀತಿಯಾಗಿ ಕರೆಯಲಾಗುತ್ತದೆ. ಇಲ್ಲಿ ಸೌಂಡ್ ಗುಣಮಟ್ಟವನ್ನು ಬಹಳ ಸುಲಭವಾಗಿ ಅಳೆಯಬಹುದು.

MP4

MP4

ಆಡಿಯೊ ಮತ್ತು ವೀಡಿಯೋ ಡೇಟಾವನ್ನು ಸಂಗ್ರಹಿಸಲು ಬಳಸುವ ವಿಧಾನವನ್ನು MP4 ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ಫೈಲ್ ಕಂಟೇನರ್ ರೂಪದಲ್ಲಿರುವುದರಿಂದ, ಕೋಡಿಂಗ್ ವಿಧಾನವನ್ನು ಹೊಂದಿರುವುದಿಲ್ಲ.

Flac

Flac

ಈ ಫೈಲುಗಳು ಆಡಿಯೋಗೆ ಸಂಬಂಧ ಪಟ್ಟ ಫೈಲ್ ಆಗಿರುತ್ತದೆ. Flac ಫೈಲ್ ಓಪನ್ ಸೋರ್ಸ್ ಅಡ್ರೆಸ್ ಮೂಲದ್ದಾಗಿದ್ದು, ಸಾಮಾನ್ಯವಾಗಿ ಈ ರೀತಿಯ ಫೈಲುಗಳಲ್ಲಿ ಆಡಿಯೊ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
As per the Internet definition, File Format is a standard way that information is encoded for storage in a computer file.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot