ಐಟಿ ಕಂಪನಿಗಳ funny ಹೆಸರುಗಳು

Posted By: Staff
ಐಟಿ ಕಂಪನಿಗಳ funny ಹೆಸರುಗಳು

ಮನುಷ್ಯನಿಗೆ ಬೇಕಾದ ಮನರಂಜನೆ ಎಲ್ಲಾ ಕಡೆ ಸಿಗುತ್ತದೆ. ಆದರೆ ಅದನ್ನು ಅನುಭವಿಸುವ, ಎಂಜಾಯ್ ಮಾಡುವ ಮನಸ್ಸಿರಬೇಕು ಅಷ್ಟೇ. ನಮ್ಮ ಬಗ್ಗೆ ನಮಗೆ ನಾವೇ ಕೆಲವೊಂದು ಸರಿ ಯೋಚನೆ ಮಾಡಿಕೊಂಡರೆ ಕಾಮೆಡಿ ಅನ್ಸುತ್ತೆ. ಹಾಗಾಗಿ ನಮ್ಮನ್ನು, ನಮ್ಮ ಗೆಳೆಯರನ್ನೂ ಆಡಿಕೊಳ್ಳುತ್ತೇವೆ.

ಇನ್ನೂ ಕೆಲವರು ತಾವು ಕೆಲಸ ಮಾಡುವ ಕಂಪನಿಯನ್ನೇ ಆಡಿಕೊಂಡು ಖುಷಿ ಪಡುತ್ತಾರೆ. ಅದರಲ್ಲೂ ಟೆಕ್ಕಿಗಳ ವಿಷಯಕ್ಕೆ ಬಂದರೆ ಆ ಮಜಾ ಇನ್ನೂ ಜಾಸ್ತಿಯೇ ಇರುತ್ತೆ. ನಮ್ಮ ಅಂತರ್ಜಾಲದಲ್ಲಿ ಅಂಥಹ ಜೋಕುಗಳು ಸುಳಿದಾಡುವುದು ಸಾಮಾನ್ಯವಾಗಿದ್ದು ಇಲ್ಲಿದೆ ನೋಡಿ ಕೆಲವು ಐಟಿ ಕಂಪನಿಗಳ ವಿಸ್ತೃತ ಫನ್ನಿ ಹೆಸರುಗಳು :)

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot