Funtab ಫ್ಯೂಶನ್ ಆಂಡ್ರಾಯ್ಡ್ ಟ್ಯಾಬ್ಲೆಟ್ 4,000ಕ್ಕೆ
oi
-Varun
By Varun

ಟ್ಯಾಬ್ಲೆಟ್ಟುಗಳ ಮಾರುಕಟ್ಟೆಯಲ್ಲಿ ಹಲವಾರು ಹೊಸ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಕನ್ನಡ ಚಿತ್ರಗಳಂತೆ ಒಂದರ ಹಿಂದೊಂದು ಹೊಸ ಹೊಸ ಟ್ಯಾಬ್ಲೆಟ್ಟುಗಳು ಬರುತ್ತಿವೆ. ಈಗ ಭಾರತೀಯ ಕಂಪನಿಯಾದ Go tech ಎಂಬ ಕಂಪನಿಯೊಂದು Funtab ಫ್ಯೂಶನ್ 7 ಇಂಚಿನ ಬಜೆಟ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.
ಈ ಟ್ಯಾಬ್ಲೆಟ್ಟಿನ ಫೀಚರುಗಳು ಈ ರೀತಿ ಇವೆ:
- 7 ಇಂಚು ರೆಸಿಸ್ಟಿವ್ ಟಚ್ ಸ್ಕ್ರೀನ್
- ಆಂಡ್ರಾಯ್ಡ್ ಜಿಂಜರ್ ಬ್ರೆಡ್ ತಂತ್ರಾಂಶ
- 800 Mh ಪ್ರೊಸೆಸರ್ ಮತ್ತು 256 MB ರಾಮ್
- 800 X 480pixel ರೆಸಲ್ಯೂಶನ್ ಮತ್ತು 16:9 ಅನುಪಾತ.
- 2GB ಆಂತರಿಕ ಮೆಮೊರಿ
- 32GB ವಿಸ್ತರಿಸಬಹುದಾದ ಮೆಮೊರಿ
- ವೈಫೈ ಮತ್ತು 3G
- ವಿಜಿಎ ಕ್ಯಾಮೆರಾ
- USB ಮತ್ತು ಮಿನಿ USB
- ವಿಡಿಯೋ ರೆಕಾರ್ಡಿಂಗ್, ಎಫ್ಎಂ ರೇಡಿಯೋ
- ಆಡಿಯೋ ಬೆಂಬಲ: MP2, MP3, WAV, ಎಎಸಿ, ಡಬ್ಲ್ಯೂಎಂಎ
- ವಿಡಿಯೋ ಬೆಂಬಲ: MPEG1/2/4, MJPG, H263, H264
- 2800 mAh ಬ್ಯಾಟರಿ
ಕೇವಲ 4,000 ರೂಪಾಯಿಗೆ ಈ ಆಂಡ್ರಾಯ್ಡ್ ಟ್ಯಾಬ್ಲೆಟ್ ಬರಲಿದ್ದು, ಜೂನ್ ಮೊದಲ ವಾರದಿಂದ ನೀವು ಪ್ರೀ ಬುಕ್ ಕೂಡ ಮಾಡಬಹುದು, ಫ್ಲಿಪ್ ಕಾರ್ಟ್ ಹಾಗು ಲೆಟ್ಸ್ ಬೈ ವೆಬ್ಸೈಟುಗಳಲ್ಲಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications