Subscribe to Gizbot

ಗೂಗಲ್ ಹಾಗು ಅಸುಸ್ ತರಲಿದೆ 7 ಇಂಚ್ ಟ್ಯಾಬ್ಲೆಟ್

Posted By: Varun
ಗೂಗಲ್ ಹಾಗು ಅಸುಸ್ ತರಲಿದೆ 7 ಇಂಚ್ ಟ್ಯಾಬ್ಲೆಟ್

ತೈವಾನ್ ಮೂಲದ ಉತ್ಪಾದಕರ ಪ್ರಕಾರ ಗೂಗಲ್ ಹಾಗು ಅಸುಸ್ ಜೊತೆಗೂಡಿ ಆಂಡ್ರಾಯ್ಡ್ ಆಧಾರಿತ 7 ಇಂಚ್ ಟ್ಯಾಬ್ಲೆಟ್ ಗಳನ್ನು ಉತ್ಪಾದಿಸಲಿದೆಯಂತೆ.

ವಿಶೇಷವೇನೆಂದರೆ ಈ ಟ್ಯಾಬ್ಲೆಟ್ ಅನ್ನು 250 ಡಾಲರ್ (ಸುಮಾರು 12,500 ರೂಪಾಯಿ) ಹೊರತರಲಿದೆ.ಆಂಡ್ರಾಯ್ಡ್ 4.0 ಐಸ್ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶದ ಜೊತೆಗೆ ಡ್ಯುಯಲ್-ಕೋರ್ ಮೊಬೈಲ್ ಪ್ರೊಸೆಸರ್ ನೊಂದಿಗೆ ಬರಲಿರುವ ಈ ಟ್ಯಾಬ್ಲೆಟ್ ನಲ್ಲಿ ಗೂಗಲ್ ಪ್ಲೇ ಮಳಿಗೆ ಕೂಡ ಆಂತರಿಕವಾಗಿ ಲೋಡ್ ಆಗಿರುತ್ತದೆ.

ಈ ಟ್ಯಾಬ್ಲೆಟ್ ವರ್ಷದ ಕೊನೆಗೆ ಬರುವ ಸಾಧ್ಯತೆ ಇದ್ದು ಆಪಲ್ ನ ಐಪ್ಯಾಡ್ 2 ಗೆ ಸವಾಲೆಸೆಯುವ ಎಲ್ಲ ಲಕ್ಷಣ ಹೊಂದಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot