100 ಪಟ್ಟು ವೇಗದ ಇಂಟರ್ನೆಟ್ ಗೆ ಗೂಗಲ್ ಸಜ್ಜು
oi
-Varun
By Varun

ಸಾದಾ ಒಂದಿಲ್ಲೊಂದು ವಿಶಿಷ್ಟ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಸುದ್ದಿ ಮಾಡುವ ಗೂಗಲ್, ಈಗಿರುವ ಬ್ರಾಡ್ ಬ್ಯಾಂಡ್ ಗಿಂತಾ 100 ಪಟ್ಟು ಹೆಚ್ಚು ಇಂಟರ್ನೆಟ್ ಸೇವೆ ಒದಗಿಸಲು ಗೂಗಲ್ ಫೈಬರ್ ಮೂಲಕ ಸಜ್ಜಾಗಿದೆ.
ಅಮೆರಿಕಾದ ಕನ್ಸಾಸ್ ನಗರಕ್ಕೆ ಸೆಪ್ಟೆಂಬರ್ ವೇಳೆಗೆ ಹೈ ಸ್ಪೀಡ್ ಇಂಟರ್ನೆಟ್ ಮೊದಲು ಪ್ರಾರಂಭವಾಗಲಿದ್ದು, ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಮನೆ ಮನೆಗೆ ತಲುಪಿಸಲು ಗೂಗಲ್ ಯೋಚಿಸಿದೆ.
ಕೇವಲ 70 ಡಾಲರ್ ಮಾಸಿಕ ಬಾಡಿಗೆಗೆ ಇದನ್ನು ಪಡೆಯಬಹುದಾಗಿದ್ದು, ನಿಮ್ಮ ಟಿವಿಗೂ ಕನೆಕ್ಟ್ ಮಾಡಬಹುದಾಗಿದೆ. ನೋಂದಾಯಿಸಲು ಸೆಪ್ಟೆಂಬರ್ 9 ಕೊನೆಯ ದಿನವಾಗಿದೆ. ಇಂಡಿಯಾಗೆ ಈ ಸೌಲಭ್ಯ ಯಾವಾಗ ಬರುತ್ತೆ ಅಂತ ಇನ್ನ ಗೊತ್ತಾಗಿಲ್ಲ.
ಗೂಗಲ್ ಫೈಬರ್ ಬಗ್ಗೆ ಒಂದು ಸಣ್ಣ ವೀಡಿಯೋ ಮಾಹಿತಿ ಇಲ್ಲದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications