ನಿಜವಾಗಲಿದೆ ವಲ್ಡ್ ಕಪ್ ಸ್ಟೇಡಿಯಂ ನೋಟ ಗೂಗಲ್ ಮ್ಯಾಪ್ಸ್‌ನಿಂದ

Written By:

ಬ್ರೆಜಿಲ್‌ನಲ್ಲಿ ಪುಟ್ಬಾಲ್ ವರ್ಲ್ಡ್ ಕಪ್ ಪ್ರಾರಂಭಗೊಳ್ಳಲು ಕೆಲವೇ ವಾರಗಳು ಬಾಕಿಯಾಗಿವೆ, ಆದ್ದರಿಂದ ನೀವು ಭಾಗವಹಿಸುವ ಯೋಚನೆಯಲ್ಲಿದ್ದರೆ, ಅಥವಾ ನಿಮಗೇನಾದರೂ ಸಹಾಯ ಬೇಕಿದ್ದರೆ, ಗೂಗಲ್ ಮ್ಯಾಪ್ಸ್ ಪರಿಹಾರದೊಂದಿಗೆ ಬಂದಿದೆ.

ವರ್ಲ್ಡ್ ಕಪ್ ಹೋಸ್ಟ್ ಮಾಡುವ ಹನ್ನೆರಡು ಸ್ಟೇಡಿಯಂಗಳ ಒಳಾಂಗಣ ನೋಟ, ಸುತ್ತಮುತ್ತಲಿನ ಪ್ರದೇಶವನ್ನು ಸ್ಟ್ರೀಟ್ ವ್ಯೂ ಮೂಲಕ ನಿಮಗೆ ವೀಕ್ಷಿಸಬಹುದು. ಈ ಮೊದಲು ಸ್ಟೇಡಿಯಂ ಆದ ರುವಾ ಪ್ರೊಫೆಸರ್ ಯುರಿಕೋ ರೆಬೆಲ್ಲೋ ಸುಲಭವಾಗಿ ಗೂಗಲ್ ಮ್ಯಾಪ್ಸ್‌ನಲ್ಲಿ ಕಂಡುಬಂದಿತ್ತು. ಆದರೆ ಸ್ಟ್ರೀಟ್ ವ್ಯೂನ ವರ್ಚುಲ್ ಲೆನ್ಸ್‌ಗೆ ಅವುಗಳ ಒಳಾಂಗಣಗಳು ಮುಚ್ಚಿದಂತೆ ಕಂಡುಬಂದಿದ್ದವು.

ಗೂಗಲ್ ಮ್ಯಾಪ್ಸ್‌ನಿಂದ ವರ್ಲ್ಡ್ ಕಪ್ ಸ್ಟೇಡಿಯಂ ನೋಟ

ಸ್ಟೇಡಿಯಂಗಳಲ್ಲಿ ಆರಂಭಿಕ ದೃಶ್ಯಾವಳಿಯು ಪ್ರಾರಂಭಗೊಳ್ಳಲಿದ್ದು ಅವುಗಳ ವಿನ್ಯಾಸಗಳು ಪ್ರಮುಖವಾಗಿರಬಹುದು, ಬೆಲೋ ಹೋರಿಝಾಂಟೋ, ಕ್ಯುರಿತೀಬಾ, ನಟಾಲ್, ರಿಡ್ ಡೇ ಜನಾರಿಯೋ, ಸಲ್ವಾದೋರ್, ಪೋರ್ಟೋ ಅಲೆಗ್ರೇ, ಬ್ರಸಿಲ್ಲಾ, ಫೋರ್ಟಾಲಿಜಾದ್ಯಂತ ಕ್ರೀಡಾಂಗಣಗಳು ಹರಡಿಕೊಂಡಿರುತ್ತವೆ.

ಕೇವಲ ಹನ್ನೆರಡು ಸ್ಟೇಡಿಯಂಗಳಲ್ಲಿ ಆರಕ್ಕೆ ಮಾತ್ರವೇ ವೈ-ಫೈ ಸಕ್ರಿಯಗೊಂಡಿದ್ದು, ವಾಶಿಂಗ್ಟನ್ ಪೋಸ್ಟ್ ಪ್ರಕಾರ, ವೆಬ್ ಅನ್ನು ಪ್ರವೇಶಿಸಲು ಮೊಬೈಲ್ ಪ್ಲೇನ್ ಡೇಟಾವನ್ನು ನೀವು ಹೊಂದಿಲ್ಲದಿದ್ದಲ್ಲಿ, ಬ್ರೆಜಿಲ್‌ನಲ್ಲಿ ಫುಟ್ಬಾಲ್ ಪಂದ್ಯಾವಳಿ ಆರಂಭಗೊಳ್ಳದೆ ನಿಮಗೆ ಅನ್ವೇಷಿಸಲು ಮತ್ತು ಟಿಪ್ಪಣಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

Please Wait while comments are loading...
Opinion Poll

Social Counting