Home
ಕಂಪ್ಯೂಟರ್‌‌

ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿಯಾಗಿ ಗೂಗಲ್ ಉತ್ಪನ್ನಗಳು

By Shwetha

ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿಯಾಗಿ ಗೂಗಲ್ ಅನ್ನು ಬಳಸುವಂತೆ ಮಾಡುವುದಕ್ಕಾಗಿ ಕಂಪೆನಿಯು ತನ್ನ ಜನಪ್ರಿಯ ಉತ್ಪನ್ನಗಳನ್ನು ಮಕ್ಕಳ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ತೊಡಗಿದೆ. ಕಂಪೆನಿಯ ಇಂಜಿನಿಯರ್ ವಿಭಾಗದ ಅಧಿಕಾರಿಯಾಗಿರುವ ಪಾವನಿ ದಿವಾನ್ಜಿ ತಿಳಿಸಿದ್ದಾರೆ.

ಮಕ್ಕಳ ಸ್ನೇಹಿ ಗೂಗಲ್ ಉತ್ಪನ್ನಗಳು ಅತಿ ಶೀಘ್ರದಲ್ಲಿ

12 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ತನ್ನ ಸರ್ಚ್, ಯೂಟ್ಯೂಬ್ ಮತ್ತು ಕ್ರೋಮ್ ಉತ್ಪನ್ನಗಳ ನಿರ್ದಿಷ್ಟ ಆವೃತ್ತಿಗಳನ್ನು ಕಂಪೆನಿ ರಚಿಸುತ್ತಿದೆ. ಆದರೆ ಈ ಬದಲಾವಣೆಗಳನ್ನು ಗೂಗಲ್ ಯಾವಾಗ ಜಾರಿಗೆ ತರಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

(ಇದನ್ನೂ ಓದಿ: ರೆಡ್ಮೀ ನೋಟ್ ಮುಂಗಡ ಕಾಯ್ದಿರಿಸಿ ಅದೃಷ್ಟಶಾಲಿಗಳು ನೀವಾಗಿ)

ನಾವು ಏನನ್ನು ಮಾಡುತ್ತೇವೆಯೋ ಅದನ್ನು ಕುರಿತು ನಾವು ತುಂಬಾ ಎಚ್ಚರಿಕೆಯಿಂದ ಇದ್ದೇವೆ, ಮತ್ತು ತಮ್ಮ ಮಕ್ಕಳ ಮೇಲೆ ನಿಗಾ ಇರಿಸಲು ಸಾಧ್ಯವಾಗುವಂತೆ ಅವರ ಪೋಷಕರಿಗೆ ನಾವು ಸೂಕ್ತ ಪರಿಕರವನ್ನು ನೀಡುತ್ತಿದ್ದೇವೆ, ಎಂದು ದಿವಾನ್ಜಿ ತಿಳಿಸಿದ್ದಾರೆ.

Best Mobiles in India

English summary
This article tells about Google plans to roll out child-friendly versions of its most popular products in a bid to be "fun and safe for children", USA Today reported, quoting Pavni Diwanji, the company's vice president of engineering.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+