ಕೈಯಲ್ಲಿ ಹಿಡಿದುಕೊಂಡು ಮಾಡಬಹುದಾದ ಸ್ಕ್ಯಾನರ್

Posted By: Varun
ಕೈಯಲ್ಲಿ ಹಿಡಿದುಕೊಂಡು ಮಾಡಬಹುದಾದ ಸ್ಕ್ಯಾನರ್

ಸ್ಲಿಮ್ ಮತ್ತು ಸ್ಲೀಕ್ ಆದ ಕೈ ಅಲ್ಲೇ ಹಿಡಿದು, ಫೋಟೋಗಳು, ಡಾಕ್ಯುಮೆಂಟ್ ಗಳು, ಪೋಸ್ಟರ್ ಗಳು, ಹೀಗೆ ಸ್ಕ್ಯಾನ್ ಮಾಡಬಹುದಾದ ಎಲ್ಲವನ್ನೂ ಕೈ ಅಲ್ಲಿ ಹಿಡಿದುಕೊಂಡು ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ಹ್ಯಾಂಡ್ ಹೆಲ್ಡ್ ಸ್ಕ್ಯಾನರ್ ಅಂದರೆಅದು ಪೋರ್ಟ್ರೋನಿಕ್ಸ್ ಸ್ಕ್ಯಾನರ್ 4.

ಪೋರ್ಟ್ರೋನಿಕ್ಸ್ ಕಂಪನಿಯ ಈ ಸ್ಕ್ಯಾನರ್ ನಿಂದ ನೀವು ಸ್ಕ್ಯಾನ್ ಮಾಡಿದ ಫೋಟೋ ಇಲ್ಲವೆ ಡಾಕ್ಯುಮೆಂಟ್ ಹೇಗೆ ಸ್ಕ್ಯಾನ್ ಆಗಿದೆ ಅಂತಲೂ ನೋಡಬಹುದು. USB ಮೂಲಕ ಕಂಪ್ಯೂಟರಿಗೂ ಡೌನ್ಲೋಡ್ ಮಾಡಬಹುದು.

ಈ ಸ್ಕ್ಯಾನರ್ ನ ಫೀಚರುಗಳು ಈ ರೀತಿ ಇವೆ:

  • ಸ್ಕ್ಯಾನ್ ಗಳನ್ನು 2x 4x ಮತ್ತು 8x ಜೂಮ್ 1 ಇಂಚಿನ LCD ಪರದೆಯ ಮೇಲೆ ಕಾಣಬಹುದು

  • ಕೇವಲ 3 ಸೆಕೆಂಡುಗಳಲ್ಲಿ ಒಂದು A4 ಡಾಕ್ಯುಮೆಂಟ್ ಸ್ಕ್ಯಾನ್ ಮಾಡಬಹುದು

  • ಸ್ಕ್ಯಾನ್ ಗುಣಮಟ್ಟ- 300 DPI/600 DPI/900 DPI

  • 32,000 ಡಾಕ್ಯುಮೆಂಟ್ ಶೇಖರಿಸಿಡಬಹುದಾದ ಸಾಮರ್ಥ್ಯ(ಕಾರ್ಡ್ ಇಲ್ಲದೆಯೂ)

  • ತಂತ್ರಾಂಶವಿಲ್ಲದೆ plug & play
 

ಹ್ಯಾಂಡಿಯಾದ ಈ ಸ್ಮಾರ್ಟ್ ಸ್ಕ್ಯಾನರ್ ನ ಬೆಲೆ 6,000 ರೂಪಾಯಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot