HCL 'ಕರೆ' ಮಾಡಬಹುದಾದ ಟ್ಯಾಬ್ಲೆಟ್

Posted By: Varun
HCL 'ಕರೆ' ಮಾಡಬಹುದಾದ ಟ್ಯಾಬ್ಲೆಟ್

ಭಾರತದ ಹೆಸರಾಂತ ಕಂಪ್ಯೂಟರ್ ಉತ್ಪಾದಕ HCL ಕಂಪ್ಯೂಟರ್ಸ್ ಟ್ಯಾಬ್ಲೆಟ್ ಗಳ ಮಾರುಕಟ್ಟೆಯನ್ನೂ ಪ್ರವೇಶಿಸಿದ್ದು, ಹಲವು ತಿಂಗಳುಗಳ ಹಿಂದೆ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿತ್ತು.

ಈಗ ಹೊಸ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶದ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದ್ದು, HCL ME Y2 ಎಂದು ಹೆಸರಿಡಲಾಗಿದೆ.

3G ಸಿಮ್ ಸ್ಲಾಟ್ ಇರುವ ಈ ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ:

 • 7 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್

 • 1024x600 ಪಿಕ್ಸೆಲ್ ರೆಸೊಲ್ಯೂಶನ್

 • ಆಂಡ್ರಾಯ್ಡ್ 4.0.3 (ಐಸ್ಕ್ರೀಮ್ ಸ್ಯಾಂಡ್ವಿಚ್)

 • ಕಾರ್ಟೆಕ್ಸ್ ಎ 9 ಮತ್ತು 1 GHz ಪ್ರೊಸೆಸರ್

 • 1 GB ರಾಮ್

 • 2 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ

 • 0.3 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮರಾ

 • 8 GB ಆಂತರಿಕ ಮೆಮೊರಿ

 • ಒಂದು ಮೈಕ್ರೊ ಕಾರ್ಡನ್ನು 32GB ಗೆ ವಿಸ್ತರಿಸಬಹುದಾದ ಅಪ್

 • ಮಿನಿ ಯುಎಸ್ಬಿ ಮತ್ತು ಮಿನಿ HDMI ಬಂದರು.

 • 4000 mAh ಲಿ-ಅಯಾನ್ ಬ್ಯಾಟರಿ

 • ಬ್ಲೂಟೂತ್ ಮತ್ತು ವೈಫೈ

 • ಸುಮಾರು 15,000 ಆಪ್ ಗಳನ್ನು ಹೊಂದಿರುವ HCL ಆಪ್ ಸ್ಟೋರ್ ಸಂಪರ್ಕ.
 

ಈ ಟ್ಯಾಬ್ಲೆಟ್ ಅನ್ನು ಎಲ್ಲಾ ರೀಟೈಲ್ ಮಳಿಗೆಗಳಲ್ಲಿ ಖರೀದಿ ಮಾಡಬಹುದು, 14,999 ರೂಪಾಯಿಗೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot