ಯಾವ ವರ್ಷ ಯಾವ ಟ್ಯಾಬ್ಲೆಟ್‌ ಬಂತು?

Written By:

ಟ್ಯಾಬ್ಲೆಟ್‌ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಎಲೆಕ್ಟ್ರಾನಿಕ್ಸ್‌ ಗ್ಯಾಜೆಟ್‌. ಆಪಲ್ ಕಂಪೆನಿ 2010 ಕ್ಕೆ ಐಪ್ಯಾಡ್ ಬಿಡುಗಡೆ ಮಾಡುವ ಮೊದಲು ಬಹಳಷ್ಟು ಜನರಿಗೆ ಈ ಟ್ಯಾಬ್ಲೆಟ್‌ ಬಗ್ಗೆ ಪರಿಚಯವೇ ಇರಲಿಲ್ಲ. ಈ ಐಪ್ಯಾಡ್‌ ಸುಧಾರಿತ ಬಳಕೆದಾರ ಸ್ನೇಹಿ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಂದದ್ದೆ ತಡ, ವಿಶ್ವದಲ್ಲಿ ಟ್ಯಾಬ್ಲೆಟ್‌ ಶಕೆ ಆರಂಭವಾಯಿತು. ಐಪ್ಯಾಡ್‌ ಬಂದ ಮೇಲೆ ವಿಶ್ವದ ಟಾಪ್‌ ಕಂಪೆನಿಗಳು ಟ್ಯಾಬ್ಲೆಟ್‌ ತಯಾರಿಕೆಗೆ ಹೆಚ್ಚು ಆಸಕ್ತಿ ವಹಿಸಿದವು.
ಆದರೆ 2010ಕ್ಕೆ ಆಪಲ್‌ ಟ್ಯಾಬ್ಲೆಟ್‌ ವಿಶ್ವದಲ್ಲಿ ಪ್ರಸಿದ್ದಿಯಾದರೂ ಇದರ ಹಿಂದೆ ಬೇರೆ ಕಂಪೆನಿಗಳು ಟ್ಯಾಬ್ಲೆಟ್‌‌ನಂತಿರುವ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಅವುಗಳು ಅಷ್ಟೇನು ಜನಪ್ರಿಯವಾಗಿರಲಿಲ್ಲದಿದ್ದರೂ ಟ್ಯಾಬ್ಲೆಟ್‌ ಸಂಶೋಧನೆಗೆ ಸಹಕಾರಿಯಾಯಿತು.ಹೀಗಾಗಿ ಈ ಹಿಂದೆ ಟ್ಯಾಬ್ಲೆಟ್‌ನಂತೆ ಅಭಿವೃದ್ಧಿ ಪಡಿಸಿದ ಸಾಧನಗಳು ಹೇಗಿತ್ತು ಎನ್ನುವ ನಿಮ್ಮ ಕುತೂಹಲಕ್ಕಾಗಿ ಗಿಝ್‌ಬಾಟ್‌ ಆ ಸಾಧನಗಳ ಮಾಹಿತಿ ತಂದಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Linus Write-Top, 1987

Linus Write-Top, 1987

ಟ್ಯಾಬ್ಲೆಟ್ ಇತಿಹಾಸ

GridPad,1989

GridPad,1989

ಟ್ಯಾಬ್ಲೆಟ್ ಇತಿಹಾಸ

Apple MessagePad,1993

Apple MessagePad,1993

ಟ್ಯಾಬ್ಲೆಟ್ ಇತಿಹಾಸ

PalmPilot.,1997

PalmPilot.,1997

ಟ್ಯಾಬ್ಲೆಟ್ ಇತಿಹಾಸ

Microsoft's Tablet ,2000.

Microsoft's Tablet ,2000.

ಟ್ಯಾಬ್ಲೆಟ್ ಇತಿಹಾಸ

Windows XP tablet ,2001

Windows XP tablet ,2001

ಟ್ಯಾಬ್ಲೆಟ್ ಇತಿಹಾಸ

Motion Computing Tablet

Motion Computing Tablet

ಟ್ಯಾಬ್ಲೆಟ್ ಇತಿಹಾಸ

Apple iPad.,2010

Apple iPad.,2010

ಟ್ಯಾಬ್ಲೆಟ್ ಇತಿಹಾಸ

Galaxy Tab,2010

Galaxy Tab,2010

ಟ್ಯಾಬ್ಲೆಟ್ ಇತಿಹಾಸ

Amazon Kindle Fire,2011

Amazon Kindle Fire,2011

ಟ್ಯಾಬ್ಲೆಟ್ ಇತಿಹಾಸ

Sony S2,2011

Sony S2,2011

ಟ್ಯಾಬ್ಲೆಟ್ ಇತಿಹಾಸ

Microsoft tablet,2012.

Microsoft tablet,2012.

ಟ್ಯಾಬ್ಲೆಟ್ ಇತಿಹಾಸ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot