Subscribe to Gizbot

16 ಸಾವಿರದೊಳಗಿನ ಟಾಪ್‌ 5 ಟ್ಯಾಬ್ಲೆಟ್‌ಗಳು

Posted By:

ಕಡಿಮೆ ಬೆಲೆಯ ಟಾಪ್‌ ಕಂಪೆನಿಗಳ ಜೆಲ್ಲಿ ಬೀನ್‌ ಟ್ಯಾಬ್ಲೆಟ್‌ನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗಿಜ್‌ಬಾಟ್‌ ಇಂದು ಐದು ಟ್ಯಾಬ್ಲೆಟ್‌ಗಳ ಮಾಹಿತಿಯನ್ನುತಂದಿದೆ. ಸ್ಯಾಮ್‌ಸಂಗ್‌,ಗೂಗಲ್‌‌,ಏಸಸ್‌, ಲೆನೊವೊ ಕಂಪೆನಿಗಳ 16 ಸಾವಿರದೊಳಗಿನ ಟ್ಯಾಬ್ಲೆಟ್‌ಗಳ ಮಾಹಿತಿಗಳಿದ್ದು, ಈ ಟ್ಯಾಬ್ಲೆಟ್‌ಗಳು ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಏಳು ಇಂಚಿನ ಟ್ಯಾಬ್ಲೆಟ್‌ಗಳ ಮಾಹಿತಿಯಿದ್ದು ಸಿಮ್‌ ಹಾಕಬಹುದಾದ ಮತ್ತು ಹಾಕಲು ಸಾಧ್ಯವಿಲ್ಲದ ಟ್ಯಾಬ್ಲೆಟ್‌‌‌ಗಳ ವಿವರ ಇಲ್ಲಿದೆ.

ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ವಿಶೇಷತೆಗಳನ್ನು ನೋಡಿಕೊಂಡು ಹೋಗಿ. ಇಷ್ಟವಾದಲ್ಲಿ ಹೊಸ ಟ್ಯಾಬ್ಲೆಟ್‌ ಖರೀದಿಸಿ.

ವಿವಿಧ ಕಂಪೆನಿಗಳ ಆಕರ್ಷಕ ಟ್ಯಾಬ್ಲೆಟ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಏಸಸ್‌ ಫೋನ್‌ಪ್ಯಾಡ್‌ ಟ್ಯಾಬ್ಲೆಟ್‌

ಏಸಸ್‌ ಫೋನ್‌ಪ್ಯಾಡ್‌ ಟ್ಯಾಬ್ಲೆಟ್‌

ಬೆಲೆ:13,689

ವಿಶೇಷತೆ:
ಸಿಂಗಲ್‌ ಸಿಮ್‌
7 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.2 GHz ಇಂಟೆಲ್‌ ಆಟಮ್‌ ಪ್ರೊಸೆಸರ್‌
1 GB ರ್‍ಯಾಮ್‌
8 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ
4270 mA ಬ್ಯಾಟರಿ

 ಏಸಸ್‌ ನೆಕ್ಸಸ್‌ 7(32GB)

ಏಸಸ್‌ ನೆಕ್ಸಸ್‌ 7(32GB)

ಬೆಲೆ:15,999

ವಿಶೇಷತೆ:
ಸಿಮ್‌ ಸ್ಲಾಟ್‌ ಇಲ್ಲ
7 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1 GB ರ್‍ಯಾಮ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1.2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಎನ್‌ಎಫ್‌ಸಿ,ಬ್ಲೂಟೂತ್‌
4325 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌3 ಟಿ 211 ಟ್ಯಾಬ್ಲೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌3 ಟಿ 211 ಟ್ಯಾಬ್ಲೆಟ್‌

ಬೆಲೆ:16,250

ವಿಶೇಷತೆ:
ಸಿಂಗಲ್‌ ಸಿಮ್‌
7 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1024 x 600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1 GB ರ್‍ಯಾಮ್‌
8 GB ಆಂತರಿಕ ಮೆಮೋರಿ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌,
4000 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌2

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌2

ಬೆಲೆ:12,620

ವಿಶೇಷತೆ:
ಸಿಮ್‌ ಸ್ಲಾಟ್‌ ಇಲ್ಲ
7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್(1024 x 600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1 GHz ಡ್ಯುಯಲ್ ಕೋರ್‌ ಪ್ರೊಸೆಸರ್‌
16 GB ಆಂತರಿಕ ಮೆಮೋರಿ
1GB ರ್‍ಯಾಮ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ,ಬ್ಲೂಟೂತ್‌,ಜಿಪಿಎಸ್‌,
4000 mAh ಬ್ಯಾಟರಿ

 ಲೆನೊವೊ ಐಡಿಯಾ ಟ್ಯಾಬ್‌ ಎ1000 ಟ್ಯಾಬ್ಲೆಟ್‌

ಲೆನೊವೊ ಐಡಿಯಾ ಟ್ಯಾಬ್‌ ಎ1000 ಟ್ಯಾಬ್ಲೆಟ್‌

ಬೆಲೆ: 8,399

ವಿಶೇಷತೆ:
ಸಿಂಗಲ್‌ ಸಿಮ್‌
7 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1024 x 600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1 GB ರ್‍ಯಾಮ್‌
4 GB ಆಂತರಿಕ ಮೆಮೋರಿ
0.3 ಎಂಪಿ ಮುಂದುಗಡೆ ಕ್ಯಾಮೆರಾ
ಹಿಂದುಗಡೆ ಕ್ಯಾಮೆರಾ ಇಲ್ಲ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌
3500 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot