ಮನೆಯಲ್ಲೇ ಕುಳಿತು ಸ್ನೇಹಿತರ ಕಂಪ್ಯೂಟರ್‌ಗೆ ಲಾಗಿನ್ ಮಾಡುವುದು ಹೇಗೆ?

Written By:

ನಿಮ್ಮ ಮನೆಯಲ್ಲಿ ನೀವು ಕುಳಿತಿರುವಾಗಲೇ ಕಚೇರಿಯ ಕಂಪ್ಯೂಟರ್‌ನಲ್ಲಿರುವ ಮಾಹಿತಿಯನ್ನು ನಿಮಗೆ ಪಡೆದುಕೊಳ್ಳಬೇಕೇ? ಜಗತ್ತಿನ ಯಾವ ಮೂಲೆಯಲ್ಲಿ ನೀವಿದ್ದರೂ ಇನ್ನೊಂದು ಕಂಪ್ಯೂಟರ್‌ಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

ಹೀಗೆ ಮಾಡಲು ಹಲವಾರು ವಿಧಾನಗಳಿದ್ದು, ಬಿಲ್ಟ್ ಇನ್ ಟೂಲ್ಸ್‌ಗಳ ಮೂಲಕ, ಡೌನ್‌ಲೋಡ್ ಮಾಡಬಹುದಾದ ಪ್ರೊಗ್ರಾಮ್‌ಗಳ ಮೂಲಕ ಹಾಗೂ ಬ್ರೌಸರ್ ಆಧಾರಿತ ಸಲಹೆಗಳ ಮೂಲಕ ಒಂದು ಕಂಪ್ಯೂಟರ್‌ನಿಂದ ಇನ್ನೊಂದಕ್ಕೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಂಡೋಸ್ ರಿಮೋಟ್ ಡೆಸ್ಕ್‌ಟಾಪ್ ಬಳಸಿಕೊಂಡು

ವಿಂಡೋಸ್ ರಿಮೋಟ್ ಡೆಸ್ಕ್‌ಟಾಪ್ ಬಳಸಿಕೊಂಡು

ಹಂತ 1

ಸಿಸ್ಟಮ್ ಮೆನು ತೆರೆಯಲು ವಿಂಡೋಸ್ ಕೀ + ಪಾಸ್ ಒತ್ತಿ. ಪ್ರಾರಂಭ ಮೆನುವನ್ನು ಒತ್ತಿರಿ, ಕಂಟ್ರೋಲ್ ಪ್ಯಾನೆಲ್ ತೆರೆಯಿರಿ ಮತ್ತು ಸಿಸ್ಟಮ್ ಭದ್ರತೆ ಒತ್ತಿ ಹಾಗೂ ಸಿಸ್ಟಮ್ ಕ್ಲಿಕ್ ಮಾಡಿ
ವಿಂಡೋದ ಎಡಭಾಗದಲ್ಲಿ "ರಿಮೋಟ್ ಸೆಟ್ಟಿಂಗ್ಸ್" ಲಿಂಕ್ ಕ್ಲಿಕ್ ಮಾಡಿ
ಈ ಕಂಪ್ಯೂಟರ್‌ಗೆ ರಿಮೋಟ್ ಕನೆಕ್ಷನ್‌ಗಳನ್ನು ಅನುಮತಿಸಿ ಪರಿಶೀಲಿಸಿ.

ಬಳಕೆದಾರರನ್ನು ಸೇರಿಸಿ

ಬಳಕೆದಾರರನ್ನು ಸೇರಿಸಿ

ಹಂತ 2

ಮೆಶೀನ್‌ನಲ್ಲಿ ರಿಮೋಟ್‌ನಂತೆ ಯಾವ ಬಳಕೆದಾರ ಲಾಗಿನ್ ಮಾಡಬಹುದೆಂಬುದನ್ನು ನೀವು ಹೊಂದಿಸಬೇಕಾಗುತ್ತದೆ.

ಸಿಸ್ಟಮ್ ನೇಮ್ ಹುಡುಕಿ

ಸಿಸ್ಟಮ್ ನೇಮ್ ಹುಡುಕಿ

ಹಂತ 3

ಕಂಪ್ಯೂಟರ್‌ಗೆ ನೀವು ಸಂಪರ್ಕ ಹೊಂದಿದಾಗ, ಸಿಸ್ಟಮ್ ಹೆಸರು ನಿಮಗೆ ತಿಳಿದಿರಬೇಕು. ವಿಂಡೋಸ್ ಕೀ + ಪಾಸ್ ಒತ್ತಿದಾಗ "ಕಂಪ್ಯೂಟರ್ ನೇಮ್" ನಮೂದನ್ನು ನಿಮಗೆ ಕಾಣಬಹುದು.

ಸ್ಲೀಪ್ ಮೋಡ್ ನಿಷ್ಕ್ರಿಯಗೊಳಿಸುವುದು

ಸ್ಲೀಪ್ ಮೋಡ್ ನಿಷ್ಕ್ರಿಯಗೊಳಿಸುವುದು

ಹಂತ 4

ಸ್ಲೀಪಿಂಗ್ ಮೋಡ್‌ನಲ್ಲಿರುವ ಕಂಪ್ಯೂಟರ್ ಅನ್ನು ನಿಷ್ಕ್ರಯಗೊಳಿಸಲು ಈ ಸಲಹೆಗಳನ್ನು ಅನುಸರಿಸಿ
ಕಂಟ್ರೋಲ್ ಪ್ಯಾನೆಲ್ ತೆರೆಯಿರಿ ಮತ್ತು ಪವರ್ ಆಪ್ಶನ್‌ಗಳನ್ನು ಆಯ್ಕೆಮಾಡಿ ಐಕಾನ್ ಕಾಣಲು ವೀಕ್ಷಣೆಗಳನ್ನು ನೀವು ಬದಲಾಯಿಸಬೇಕಾಗುತ್ತದೆ.
ನಿಮ್ಮ ಆಕ್ಟೀವ್ ಪ್ಲಾನ್‌ನ ನಂತರವಿರುವ "ಚೇಂಜ್ ಪ್ಲಾನ್ ಸೆಟ್ಟಿಂಗ್ಸ್" ಲಿಂಕ್‌ಗೆ ಕ್ಲಿಕ್ ಮಾಡಿ

ಕಂಪ್ಯೂಟರ್‌ಗೆ ಸಂಪರ್ಕ ಹೊಂದಿ

ಕಂಪ್ಯೂಟರ್‌ಗೆ ಸಂಪರ್ಕ ಹೊಂದಿ

ಹಂತ 5

ನೀವು ರಿಮೋಟ್ ಕಂಪ್ಯೂಟರ್ ಆಗಿ ಬಳಸಬೇಕೆಂದಿರುವ ಕಂಪ್ಯೂಟರ್‌ಗೆ ಲಾಗಿನ್ ಮಾಡಿ. ಸ್ಟಾರ್ಟ್ ಮೆನು ಕ್ಲಿಕ್ ಮಾಡಿ ಮತ್ತು ಸರ್ಚ್ ಫೀಲ್ಡ್‌ನಲ್ಲಿ "ರಿಮೋಟ್ ಡೆಸ್ಕ್‌ಟಾಪ್ ಕನೆಕ್ಷನ್" ನಮೂದಿಸಿ.

ಇಂಟರ್ನೆಟ್ ಮೂಲಕ ಪೋರ್ಟ್ ತೆರೆಯುವುದು

ಇಂಟರ್ನೆಟ್ ಮೂಲಕ ಪೋರ್ಟ್ ತೆರೆಯುವುದು

ಹಂತ 6

ಇಂಟರ್ನೆಟ್‌ನಾದ್ಯಂತ ನಿಮ್ಮ ರಿಮೋಟ್ ಕಂಪ್ಯೂಟರ್‌ಗೆ ಸಂಪರ್ಕ ಹೊಂದಲು ನಿಮಗೆ ಸಾಧ್ಯವಾದಲ್ಲಿ ವಿಪಿಎಸ್ ಬಳಸದೇ, ಪೋರ್ಟ್ 3389 ಅನ್ನು ಕಂಪ್ಯೂಟರ್‌ನ ಫೈರ್‌ವಾಲ್‌ನಲ್ಲಿ ನೀವು ತೆರೆಯಬೇಕಾಗುತ್ತದೆ.

ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಬಳಸಿ

ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಬಳಸಿ

ಹಂತ 7

ನೀವು ವಿಂಡೋಸ್ 8 ಅಥವಾ 8.1 ಅನ್ನು ಚಾಲನೆ ಮಾಡುತ್ತಿದ್ದೀರಿ ಎಂದಾದಲ್ಲಿ, ಐಓಎಸ್ ಹಾಗೂ ಆಂಡ್ರಾಯ್ಡ್‌ನಲ್ಲಿ ಅಧಿಕೃತ ಮೈಕ್ರೋಸಾಫ್ಟ್ ಅಪ್ಲಿಕೇಶನ್ ಮೂಲಕ ನಿಮ್ಮ ರಿಮೋಟ್ ಡೆಸ್ಕ್‌ಟಾಪ್‌ಗೆ ನೀವು ಸಂಪರ್ಕ ಹೊಂದಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Access Another Computer from Your Computer.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot