ಫೇಸ್ ಬುಕ್ ಆಟೋಮ್ಯಾಟಿಕ್ ಲಾಗ್ ಆಫ್ ಹೇಗೆ
oi
-Varun
By Varun

ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಅನ್ನು ನಾವೆಲ್ಲಾ ದಿನಕ್ಕೊಮೆಯಾದರೂ ಲಾಗಿನ್ ಮಾಡಿ, ನೋಟಿಫಿಕೇಶನ್ ಗಳನ್ನ ನೋಡುವುದು, ಚಾಟ್ ಮಾಡುವುದೋ, ಇಲ್ಲವೆ ಫೋಟೋ ಅಪ್ಲೋಡ್ ಮಾಡುವುದೋ ಮಾಡುತ್ತೇವೆ. ಕೆಲಸವಾದಮೇಲೆ ಎಷ್ಟೋ ಬಾರಿ ಲಾಗ್ ಔಟ್ ಮಾಡಲು ಮರೆತು ಹೋಗುತ್ತೇವೆ. ಆ ರೀತಿ ಆದರೆ ನಮ್ಮ ಫೇಸ್ ಬುಕ್ ಖಾತೆಯನ್ನು ದುರುಪಯೋಗ ಮಾಡಿಕೊಳ್ಳುವ ಚಾನ್ಸ್ ಜಾಸ್ತಿ ಇರುತ್ತೆ.
ಹಾಗಿದ್ದರೆ ಮರೆತುಹೊದರೂ ಅದೇ ಲಾಗ್ ಔಟ್ ಆಗುವ ಥರ ಇದ್ದರೆ ಹೇಗಿರುತ್ತೆ. ಐಡಿಯಾ ಚೆನ್ನಾಗಿದೆ ಅಲ್ವಾ?ಹಾಗೆ ಮಾಡೋದು ತುಂಬಾ ಸುಲಭ. ನೀವು ಉಪಯೋಗಿಸುವ ಬ್ರೌಸರ್ ಮೊಜಿಲ್ಲಾ ಫೈರ್ ಫಾಕ್ಸ್ ಆಗಿದ್ದಲ್ಲಿ ನೀವು ಈ ಕೆಳಗಿನ ಹಂತಗಳನ್ನು ಪಾಲಿಸಿ:
1) ಮೊದಲಿಗೆ ನಿಮ್ಮ ಫೈರ್ ಫಾಕ್ಸ್ ನ tools ಗೆ ಹೋಗಿ ಕ್ಲಿಕ್ ಮಾಡಿ
2) ನಂತರ ಅಲ್ಲಿರುವ Add-ons ಮೇಲೆ ಕ್ಲಿಕ್ ಮಾಡಿ
3) " Facebook Auto-Logout" ಎನ್ನುವ add-on ಅನ್ನು ನಿಮ್ಮ ಫೈರ್ ಫಾಕ್ಸ್ ಸರ್ಚ್ ನಲ್ಲಿ ಟೈಪ್ ಮಾಡಿ ಅನುಸ್ಥಾಪಿಸಿ (install) ಮಾಡಿಕೊಳ್ಳಿ.
ಇಷ್ಟು ಮಾಡಿದರೆ ಸಾಕು. ಮುಂದಿನ ಬಾರಿ ನೀವು ಫೇಸ್ ಬುಕ್ ಲಾಗಿನ್ ಮಾಡಿ ಒಂದು ನಿಮಿಷಕ್ಕೂ ಹೆಚ್ಚು ಯಾವುದೇ ಚಟುವಟಿಕೆಯನ್ನು ಫೇಸ್ ಬುಕ್ ನಲ್ಲಿ ನಡೆಸದಿದ್ದರೆ, ಈ ಪ್ಲಗ್ ಇನ್ ಲಾಗ್ ಔಟ್ ಮಾಡಿಬಿಡುತ್ತದೆ. ಇನ್ನು ಮುಂದೆ ನೀವು ಲಾಗ್ ಆಫ್ ಮಾಡಿದ್ದೆನಾ ಇಲ್ಲವಾ ಎಂದು ಚಿಂತೆ ಮಾಡುವ ಅವಶ್ಯಕತೆ ಇಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications