ಡೆಡ್ ಕಂಪ್ಯೂಟರ್ ಅನ್ನು ಸರಿಪಡಿಸುವುದು ಹೇಗೆ?

Written By:

ತಂತ್ರಜ್ಞಾನ ಜಗತ್ತಿನಲ್ಲಿ ಉತ್ಪನ್ನಗಳನ್ನು ನಾವು ಎಚ್ಚು ಬಳಸಿದಂತೆಲ್ಲಾ ಅದು ಕೈ ಕೊಡುವ ಸಂಭವವವೇ ಹೆಚ್ಚು. ಒಮ್ಮೊಮ್ಮೆ ಈ ಉತ್ಪನ್ನಗಳು ಬಳಕೆದಾರ ಸ್ನೇಹಿಯಾಗಿದ್ದರೆ ಮತ್ತೆ ಕೆಲವೊಮ್ಮೆ ತಲೆನೋವಿಗೆ ಕಾರಣವಾಗುತ್ತವೆ. ಇಂದಿನ ಲೇಖನದಲ್ಲಿ ಇಂತಹುದ್ದೇ ಒಂದು ಆಸಕ್ತಿಕರ ವಿಷಯವನ್ನು ಚರ್ಚಿಸಲಿದ್ದೇವೆ.

ನಿಮ್ಮ ಕಂಪ್ಯೂಟರ್ ಡೆಡ್ ಆದಾಗ ಏನು ಮಾಡುವುದು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ. ನಿಮ್ಮ ಕಂಪ್ಯೂಟರ್ ಡೆಡ್ ಆಗಿದೆ ಎಂದೊಡನೆಯೇ ಕೆಲವೊಂದು ಸಲಹೆಗಳನ್ನು ನೀವು ಪಾಲಿಸಿದರೆ ಸಾಕು ಇದನ್ನು ಹೊಂದಿಸುವುದು ಹೇಗೆ ಎಂಬುದನ್ನು ನಿಮಗೆ ಅರಿತುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪವರ್ ಕಾರ್ಡ್

ಪವರ್ ಕಾರ್ಡ್

ಡೆಡ್ ಕಂಪ್ಯೂಟರ್ ಅನ್ನು ಸರಿಪಡಿಸುವುದು ಹೇಗೆ?

ಪವರ್ ಕಾರ್ಡ್ ಮೂಲಕ ನಿಮ್ಮ ಕಂಪ್ಯೂಟರ್ ವಿದ್ಯುತ್ ಪೂರೈಕೆಯಾಗುತ್ತದೆ. ಇದನ್ನು ಪರೀಕ್ಷಿಸುವುದಕ್ಕಾಗಿ ಪವರ್ ಕಾರ್ಡ್ ಅನ್ನು ನೇರವಾಗಿ ಗೋಡೆಯಲ್ಲಿರುವ ಪ್ಲಗ್ ಬೋರ್ಡ್‌ಗೆ ಮತ್ತು ಇನ್ನೊಂದು ಬದಿಗೆ ಬಲ್ಬ್ ಅನ್ನು ಸಂಪರ್ಕಪಡಿಸಿ.

ವೋಲ್ಟ್ ಸ್ವಿಚ್

ವೋಲ್ಟ್ ಸ್ವಿಚ್

ಡೆಡ್ ಕಂಪ್ಯೂಟರ್ ಅನ್ನು ಸರಿಪಡಿಸುವುದು ಹೇಗೆ?

ಕಂಪ್ಯೂಟರ್‌ನ ಹಿಂಭಾಗದಲ್ಲಿರುವ ವೋಲ್ಟೇಜ್ ಸೆಟ್ಟಿಂಗ್ ಅನ್ನು ಪರಿಶೀಲಿಸಿಕೊಳ್ಳಿ.

ಮಾನಿಟರ್

ಮಾನಿಟರ್

ಡೆಡ್ ಕಂಪ್ಯೂಟರ್ ಅನ್ನು ಸರಿಪಡಿಸುವುದು ಹೇಗೆ?

ನಿಮ್ಮ ಕಂಪ್ಯೂಟರ್ ಮಾನಿಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂಬುದನ್ನು ನೀವು ಪರಿಶೀಲಿಸಬೇಕಾಗುತ್ತದೆ.

ಎಸ್‌ಎಮ್‌ಪಿಎಸ್

ಎಸ್‌ಎಮ್‌ಪಿಎಸ್

ಡೆಡ್ ಕಂಪ್ಯೂಟರ್ ಅನ್ನು ಸರಿಪಡಿಸುವುದು ಹೇಗೆ?

ಸ್ವಿಚ್ ಮೋಡ್ ಪವರ್ ಸಪ್ಲೈ ಎಂದು ಕರೆಯಲಾದ ಎಸ್‌ಎಮ್‌ಪಿಎಸ್ ಇದು ಪರ್ಯಾಯ ಕರೆಂಟ್ ಅನ್ನು ನೇರ ಕರೆಂಟ್‌ಗೆ ಪರಿವರ್ತಿಸುತ್ತದೆ. ಕಂಪ್ಯೂಟರ್‌ಗೂ ಸಿಪಿಯು ಎಸ್‌ಎಮ್‌ಪಿಎಸ್ ಒಂದೇ ತೆರನಾಗಿ ಕಾರ್ಯನಿರ್ವಹಿಸುತ್ತದೆ.

RAM

RAM

ಡೆಡ್ ಕಂಪ್ಯೂಟರ್ ಅನ್ನು ಸರಿಪಡಿಸುವುದು ಹೇಗೆ?

ರಾಂಡಮ್ ಏಕ್ಸಸ್ ಮೆಮೊರಿ ಎಂದು ಕರೆಯಲಾದ RAM ಎರಡು ವಿಧಗಳನ್ನು ಹೊಂದಿದೆ. ಒಂದು ಡ್ರಾಮ್ ಇನ್ನೊಂದು ಸ್ರಾಮ್ ಎಂದಾಗಿದೆ. ಇದನ್ನು ಪರಿಶೋಧಿಸಿ ನಂತರ RAM ಅನ್ನು ಮರುಫಿಟ್ಟಿಂಗ್ ಮಾಡಿದ ನಂತರ ಇನ್ನೊಮ್ಮೆ ಪರಿಶೀಲಿಸಿ. RAM ಕನೆಕ್ಟರ್ ಅನ್ನು ಚೆನ್ನಾಗಿ ಸ್ವಚ್ಛ ಮಾಡಿ.

ಔಟ್‌ಪುಟ್ ಕನೆಕ್ಟರ್

ಔಟ್‌ಪುಟ್ ಕನೆಕ್ಟರ್

ಡೆಡ್ ಕಂಪ್ಯೂಟರ್ ಅನ್ನು ಸರಿಪಡಿಸುವುದು ಹೇಗೆ?

ಆಡಿಯೊ ಸಿಸ್ಟಮ್, ಪ್ರಿಂಟರ್ ಹೀಗೆ ಯುಎಸ್‌ಬಿ ಸಂಪರ್ಕದ ಡಿವೈಸ್ ಪರಿಶೀಲಿಸಿ.

ಬಯೋಸ್ ರಿಸೆಟ್ಟಿಂಗ್

ಬಯೋಸ್ ರಿಸೆಟ್ಟಿಂಗ್

ಡೆಡ್ ಕಂಪ್ಯೂಟರ್ ಅನ್ನು ಸರಿಪಡಿಸುವುದು ಹೇಗೆ?

ಸಿಮೋಸ್ ಬ್ಯಾಟರ್ ಅನ್ನು ಮರುಜೋಡಿಸುವ ಮೂಲಕ ಬಯೋಸ್ ಮರುಹೊಂದಿಸಬಹುದು. ಮೊದಲಿಗೆ ಬಯೋಸ್ ಬ್ಯಾಟರಿಯನ್ನು ತೆಗೆಯಿರಿ 2 ನಿಮಿಷಗಳ ನಂತರ ಅದನ್ನು ಇನ್‌ಸ್ಟಾಲ್ ಮಾಡಿ.

ಎಕ್ಸ್‌ಟರ್ನಲ್ ಕಾರ್ಡ್

ಎಕ್ಸ್‌ಟರ್ನಲ್ ಕಾರ್ಡ್

ಡೆಡ್ ಕಂಪ್ಯೂಟರ್ ಅನ್ನು ಸರಿಪಡಿಸುವುದು ಹೇಗೆ?

ಯಾವುದೇ ಎಕ್ಸ್‌ಟರ್ನಲ್ ಕಾರ್ಡ್, ಗ್ರಾಫಿಕ್ ಕಾರ್ಡ್, ಸೌಂಡ್ ಕಾರ್ಡ್ ಇವುಗಳನ್ನು ಹೊರತೆಗೆಯಿರಿ ಮತ್ತು ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about how to fix a dead computer in an easy manner.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot