ಗೂಗಲ್, ಆಪಲ್ ಮತ್ತು FB ಯಲ್ಲಿ ಕೆಲ್ಸ ಪಡ್ಯೋದ್ಹೇಗೆ ?

Posted By: Staff
ಗೂಗಲ್, ಆಪಲ್ ಮತ್ತು FB ಯಲ್ಲಿ ಕೆಲ್ಸ ಪಡ್ಯೋದ್ಹೇಗೆ ?
ಹೆಡ್ ಲೈನ್ ಓದಿದರೆ ಯಾರಿಗೆ ತಾನೇ ಈ ಕಂಪನಿಗಳಲ್ಲಿ ಕೆಲಸ ಪಡೆಯುವ  ಆಸೆಯಾಗುವುದಿಲ್ಲ ಹೇಳಿ. ತಂತ್ರಜ್ಞಾನ ಜಗತ್ತಿನಲ್ಲಿ ಗೂಗಲ್, ಆಪಲ್ ಹಾಗು ಫೇಸ್ ಬುಕ್ ಬರಿ ಕ್ರಾಂತಿಯನ್ನಷ್ಟೇ ಮಾಡದೆ ತಮ್ಮ ನೌಕರರಿಗೆ ಮಜಬೂತಾದ ಸಂಬಳ ಕೊಟ್ಟು, ಕೆಲಸ ಮಾಡುವ ತಾಣಗಳಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಿವೆ.

ಮನೆಗೂ, ಕೆಲಸದ ಜಾಗಕ್ಕೂ ವ್ಯತ್ಯಾಸವೇ ಗೊತ್ತಾಗದಷ್ಟು ಒಳ್ಳೆಯ ವಾತಾವರಣ ಸೃಷ್ಟಿಸಿ ತಮ್ಮ ನೌಕರರನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದರಿಂದಲೇ, ಅವುಗಳು ಮುಂಚೂಣಿಯಲ್ಲಿರುವುದು.

ಕೆಲಸದ ಸಮಯದಲ್ಲಿ ಹೊಸ ಹೊಸ ಐಡಿಯಾಗಳನ್ನ ತರಲು, ಪ್ರೇರಣೆ ಪಡೆಯಲು ಉತ್ತಮ ಸೌಲಭಗಳು ಇದ್ದರೆ ಕೆಲಸದ ಒತ್ತಡವೇ ಇರುವುದಿಲ್ಲ ಅಲ್ಲವೆ. ಆದರೆ ನಮಗೆ ಬೇಕಿರುವ ಕನಸು ಕಟ್ಟಿಕೊಂಡಿರುವ ಕೆಲಸ ಸಿಗುವುದು ಅಷ್ಟು ಸುಲಭವಲ್ಲ. ಹಾಗಾಗಿ ಈ ಕಂಪನಿಗಳಲ್ಲಿ ಕೆಲಸ ಪಡೆಯಲು ಒಳ್ಳೆಯ ಪದವಿಯ ಜೊತೆ, ಸ್ಮಾರ್ಟ್ ಆಗಿ ಕೂಡ ಯೋಚಿಸಬೇಕಾಗುತ್ತದೆ.

ಹಾಗಾಗಿ ಈ ಇನ್ಫೋಗ್ರಾಫಿಕ್ ಮೂಲಕ ನೀವು ಯಾವ ರೀತಿಯ Resume ಇದ್ದರೆ ಸಹಾಯಕವಾಗುತ್ತದೆ ಎಂಬ ಮಾಹಿತಿ ಪಡೆಯಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot