ಎಚ್ ಪಿ ಯಿಂದ ಮತ್ತೊಂದು ಆಕರ್ಷಕ ಅಲ್ಟ್ರಾ ಬುಕ್

ಎಚ್ ಪಿ ಕಂಪ್ಯೂಟರ್ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಬ್ರಾಂಡ್ ಆಗಿದೆ. ಇದಕ್ಕೆ ಸ್ಪರ್ಧಿಯಾಗಿ ಅನೇಕ ಕಂಪನಿಗಳು ಕಂಪ್ಯೂಟರ್ ಅನ್ನು ತಯಾರಿಸಿದರೂ ಇವತ್ತಿಗೂ ಎಚ್ ಪಿ ತನ್ನ ಬೇಡಿಕೆಯನ್ನು ಹೊಂದಿದೆ. ಎಚ್ ಪಿ ಇದೀಗ ಮತ್ತೊಂದು ಆಕರ್ಷಕವಾದ ಎಚ್ ಪಿ ಫೋಲಿಯೊ 13-1008ಟಿಯು ಅಲ್ಟ್ರಾಬುಕ್ ತಯಾರಿಸಿದೆ.
ಈ ಹೊಸ ಎಚ್ ಪಿ ಪೋಲಿಯೊ 13-1008ಟಿಯು ಅಲ್ಟ್ರಾಬುಕ್ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿವೆ.
* 1.6 GHz ಇಂಟೆಲ್ ಕೋರ್ ಸೆಕಂಡ್ ಜೆನ್ ಪ್ರೊಸೆಸರ್ ಮತ್ತು 4 GB RAM
* ಇಂಟೆಲ್ ಎಚ್ ಡಿ ಗ್ರಾಫಿಕ್ಸ್
* ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್
* 13.3 ಇಂಚಿನ ಗುಣಮಟ್ಟದ LED ಗ್ಲೋಸ್ ಸ್ಕ್ರೀನ್ ಮತ್ತು 1366 x 768 ಪಿಕ್ಸಲ್ ರೆಸ್ಯೂಲೇಶನ್
* ಆಲ್ ಟೆಕ್ ಲಾನ್ಸಿಂಗ್ ಸ್ಪೀಕರ್
* 18ಮಿಮಿ ದಪ್ಪ ಮತ್ತು 1.5 ಕೆಜಿ ತೂಕ
* ಗಿಗಾ ಬಿಟ್ ಎಥೆರ್ ನೆಟ್ ಪೋರ್ಟ್
* HDMI ಪೋರ್ಟ್
* USB 3.0/2.0 ಪೋರ್ಟ್
* 802.11 b/g/n ವೈಫೈ ಸಂಪರ್ಕ
* ಟಚ್ ಪ್ಯಾಡ್
ಇದರಲ್ಲಿ ಸಣ್ಣಪುಟ್ಟ ದೋಷಗಳನ್ನು ಕೂಡ ಹೊಂದಿದೆ, ಅವುಗಳೆಂದರೆ ಕಡಿಮೆ ಮೆಮೊರಿ ಸಂಗ್ರಹ, ಕಡಿಮೆ ಸಂಖ್ಯೆಯ USB ಪೋರ್ಟ್, ಕಡಿಮೆ GPU ಮೆಮೊರಿ.
ಇದರಲ್ಲಿ ಕೆಲವೊಂದು ಹೊಸ ರೀತಿಯ ಗೇಮ್ ಗಳನ್ನು ಕೂಡ ಆಡಬಹುದಾಗಿದೆ. ಎಚ್ ಪಿಯ ಈ ಅಲ್ಟ್ರಾ ಬುಕ್ ನ ಮಾರುಕಟ್ಟೆ ಬೆಲೆ ರು. 75, 000ಕ್ಕಿಂತ ಸ್ವಲ್ಪ ಅಧಿಕ ಬೆಲೆಗೆ ಲಭ್ಯವಾಗಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications