ಎಚ್.ಪಿ ಮಿನಿ ನೆಟ್ ಬುಕ್

By Super
|
ಎಚ್.ಪಿ ಮಿನಿ ನೆಟ್ ಬುಕ್
ಮಾರುಕಟ್ಟೆಯಲ್ಲಿ ಅನೇಕ ಟ್ಯಾಬ್ಲೆಟ್ ಗಳಿದ್ದರೂ ನೆಟ್ ಬುಕ್ ಗಳ ಬೇಡಿಕೆ ಕುಗ್ಗಿಲ್ಲ.ಆದ್ದರಿಂದಲೇ ಕಂಪನಿಗಳು ಈಗಲೂ ಹೊಸ ರೀತಿಯ ಮಾಡಲ್ ಗಳನ್ನ ಪರಿಚಯಿಸುತ್ತದೆ. ಇದೀಗ ಎಚ್. ಪಿ ಮಿನಿ 1104 ಮಾಡಲ್ ನೆಟ್ ಬುಕ್ ಅನ್ನ ಬಿಡುಗಡೆ ಮಾಡಿದೆ.

ಇದರ ಸ್ಪೆಸಿ ಫಿಕೇಶನ್ ಗಳು ಈ ರೀತಿ ಇವೆ:

  • ಆಟಮ್ N2600 ಪ್ರೋಸೆಸರ್

  • 10 ಇಂಚ್ ನ 1024 x 600 ಪಿಕ್ಸೆಲ್ ರೆಸಲ್ಯೂಶನ್ ಪರದೆ

  • ವಿನ್ ಡೋಸ್ 7 ಓ.ಎಸ್

  • 2 ಜಿ.ಬಿ ರಾಮ್

  • 320 ಜಿ.ಬಿ ಆಂತರಿಕ ಮೆಮೊರಿ.

  • ಬ್ಲೂ- ಟೂತ್, ವೈ-ಫೈ

ಬಿಸಿನೆಸ್ ಹಾಗು ಮಾರ್ಕೆಟಿಂಗ್ ಕೆಲಸದಲ್ಲಿರುವವರಿಗೆ ಅತ್ಯುತ್ತಮ. ಇದರ ಬೆಲೆ 25 ಸಾವಿರ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X