ಹೆಚ್.ಪಿ ನೋಟ್ ಬುಕ್ ಪಿ.ಸಿ ENVY 15
oi
-Staff
By Super

ಹೆಚ್.ಪಿ, ಅತ್ಯುತ್ತಮ ತಂತ್ರಾಂಶದ ENVY 15 ಹೆಸರಿನ ನೋಟ್ ಬುಕ್ ಪಿ.ಸಿ ಯನ್ನು ಮತ್ತಷ್ಟು ಹೊಸ ಡಿಸೈನ್ ಹಾಗು ನವೀಕರಿಸಿದ ತಂತ್ರಾಂಶ ಗಳೊಂದಿಗೆ ಬಿಡುಗಡೆ ಮಾಡಿದೆ.
ಕಪ್ಪು ಮತ್ತು ಸಿಲ್ವರ್ ಬಣ್ಣಗಳಲ್ಲಿ ಬರಲಿದ್ದು 80,000 ರೂಪಾಯಿಗೆ ಇದು ಲಭ್ಯ.
ಇದರ ಸ್ಪೆಸಿಫಿಕೆಶನ್ ಗಳು ಈ ರೀತಿ ಇವೆ:
- 15.6-ಇಂಚ್ HD ಪರದೆ.
- LED ಬ್ಯಾಕ್ಲಿಟ್ ಹೊಂದಿರುವ ಕೀಪ್ಯಾಡ್.
- ಆಂತರಿಕ 6 ಸ್ಪೀಕರ್ ಹಾಗು 2 ಸಬ್-ವೂಫರ್.
- ಇಂಟೆಲ್ ಕ್ವಾಡ್ ಕೋರ್ ಪ್ರಾಸೆಸರ್.
- ಎ.ಎಂ.ಡಿ HD ಗ್ರಾಫಿಕ್ ಕಾರ್ಡ್.
- ವೈ-ಫೈ ಮೌಸ್.
Comments
More from GizBot
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications




