Subscribe to Gizbot

ಎಚ್ ಪಿ ಒಪಲ್ ಪಿಕ್ಸಲ್ ಗೆ ಸರಿಸಾಟಿಯಾದ ಟ್ಯಾಬ್ಲೆಟ್ ಮತ್ತೊಂದಿಲ್ಲ

Posted By:
ಎಚ್ ಪಿ ಒಪಲ್ ಪಿಕ್ಸಲ್ ಗೆ ಸರಿಸಾಟಿಯಾದ ಟ್ಯಾಬ್ಲೆಟ್ ಮತ್ತೊಂದಿಲ್ಲ

ಎಚ್ ಪಿ ಟಚ್ ಪ್ಯಾಡ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಗಳಿಸುತ್ತಿದೆ. ಈ ಎಚ್ ಪಿ ಟಚ್ ಪ್ಯಾಡ್ ಅನ್ನು ಎಚ್ ಪಿ ಓಪಲ್ ಎಂದು ಕರೆಯಲಾಗಿದ್ದು ಇದರ ಲಕ್ಷಣಗಳು ಇಂತಿವೆ:

* ವೆಬ್ ಆಧಾರಿತ ಆಪರೇಟಿಂಗ್ ಸಿಸ್ಟಮ್

* 7 ಇಂಚಿನ ಸ್ಕ್ರೀನ್

* 1024 x 768 ಪಿಕ್ಸಲ್ ಸ್ಕ್ರೀನ್ ರೆಸ್ಯೂಲೇಶನ್

*ಡ್ಯುಯೆಲ್ ಕೋರ್ ಕ್ವಾಲಕಮ್ APQ8060 ಪ್ರೊಸೆಸರ್

* 1.5 GHz ಕ್ಲೋಕ್ಡ್

* 5 ಮೆಗಾ ಪಿಕ್ಸಲ್ ರೇರ್ ಕ್ಯಾಮೆರಾ

* 3G ರೇಡಿಯೊ

ಈ ಟ್ಯಾಬ್ಲೆಟ್ ಚಿಕ್ಕದಾಗಿದ್ದರೂ ಅತ್ಯುತ್ತಮವಾದ ಸ್ಕ್ರೀನ್ ರೆಸ್ಯೂಲೇಶನ್ ಹೊಂದಿದೆ. ಈ ಟ್ಯಾಬ್ಲೆಟ್ ನಲ್ಲಿ ಪಿಕ್ಸಲ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಟ್ಯಾಬ್ಲೆಟ್ ನ ಪಿಕ್ಸಲ್ ಸಾಂದ್ರತೆಗಿಂತ ಹೆಚ್ಚಾಗಿದೆ. ಈ ಟ್ಯಾಬ್ಲೆಟ್ ತಾಂತ್ರಿಕವಾಗಿ ಕೂಡ ಉತ್ತಮವಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot