ಚಿಕ್ಕ ಲ್ಯಾಪ್ ಬೇಕೆಂದರೆ ಎಚ್ ಪಿ ಪೆವಿಲಿಯನ್ ಏಕಾಗಬಾರದು?

|
ಚಿಕ್ಕ ಲ್ಯಾಪ್ ಬೇಕೆಂದರೆ ಎಚ್ ಪಿ ಪೆವಿಲಿಯನ್ ಏಕಾಗಬಾರದು?

ಚಿಕ್ಕ ಗಾತ್ರದ ಲ್ಯಾಪ್ ಟಾಪ್ ಕೊಳ್ಳಬೇಕೆಂದು ಬಯಸುವುವರಾದರೆ ಅಂತಹವರಿಗೆ ಹೇಳಿ ಮಾಡಿಸಿದಂತಹ ಲ್ಯಾಪ್ ಟಾಪ್ ಅಂದರೆ ಎಚ್ ಪಿ ಪೆವಿಲಿಯನ್ DM1 400.

ಈ ಎಚ್ ಪಿ ಪೆವಿಲಿಯನ್ DM1 400 ಗುಣ ಲಕ್ಷಣಗಳು ನೋಡಿ ಇಂತಿವೆ.

* ಇಂಟೆಲ್ HM65 ಎಕ್ಸ್ ಪ್ರೆಸ್ ಚಿಪ್ ಸೆಟ್

* ಇಂಟೆಲ್ ಕೋರ್ i3-2367M 1.4 GHz ಪ್ರೊಸೆಸರ್

* 4 GB RAM

* 500 GB SATA ಹಾರ್ಡ್ ಡಿಸ್ಕ್ ಡ್ರೈವ್ ಮತ್ತು ನಿಮಿಷಕ್ಕೆ 5400 ರೆವೂಲ್ಯೂಷನ್

* 11.6 ಇಂಚಿನ ಸ್ಕ್ರೀನ್

* LED HP ಡಿಸ್ ಪ್ಲೇ

* 1366 x 768 ಪಿಕ್ಸಲ್

* ಇಂಟೆಲ್ HD ಗ್ರಾಫಿಕ್ಸ್ 3000

* VGA ಪೋರ್ಟ್

* HDMI ಸಂಪರ್ಕ

* ಆಡಿಯೊ ಇನ್ ಪುಟ್ ಮತ್ತ ಆಡಿಯೊ ಔಟ್ ಪುಟ್

* ಮಲ್ಟಿ ಫಾರ್ಮೇಟ್ ಮೆಮೊರಿ ಕಾರ್ಡ್ ರೀಡರ್

* HP ವೆಬ್ ಕಾಮ್

* ಬಿಲ್ಟ್ ಇನ್ ಮೈಕ್ರೊಫೋನ್

* ಇಂಟರ್ನಲ್ ಸ್ಪೀಕರ್

* ವೈಫೈ

* ಗಿಗಾಬೈಟ್ ಎಥೆರ್ ನೆಟ್ LAN

* 1.6 ಕೆಜಿ

* 21.5 ಸೆ.ಮಿ x 29.2 ಸೆ.ಮಿ x 3.2 ಸೆ.ಮಿ

ಈ ಪೆವಿಲಿಯನ್ ಲ್ಯಾಪ್ ಇನ್ನಷ್ಟೆ ಮಾರುಕಟ್ಟೆಗೆ ಬಿಡುಗಡೆಯಾಗ ಬೇಕಾಗಿದ್ದು, ಇದರ ಬೆಲೆ ಬಗ್ಗೆ ಕಂಪನಿ ಇನ್ನಷ್ಟೆ ನಿರ್ಧರಿಸಬೇಕಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X